ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೮೫೭ bytes added
, ೯ ವರ್ಷಗಳ ಹಿಂದೆ
೮೭ ನೇ ಸಾಲು: |
೮೭ ನೇ ಸಾಲು: |
| #ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು | | #ಅವರ ಪದ್ಧತಿ ಮತ್ತು ಸಮಾಜದಲ್ಲಿ ಆದ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುವುದು |
| #ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು. | | #ಸಮಾಜದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಸಾಹಿತ್ತಯದಲ್ಲಿ ಬದಲಾವಣೆಗಳು ಆದವು ಮತ್ತು ಕವಿಗಳ ಬರವಣಿಗೆಗಳು ಅವರ ಸಮಾಜಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರು ಎಂದು ತಿಳಿಸುವುದು. |
| + | |
| + | ==ಪರಿಕಲ್ಪನೆ ೩ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕತೆ == |
| + | ===ಚಟುಟವಟಿಕೆ-೧ಮಕ್ಕಳು ಅವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಬ್ಗಗೆ ಚರ್ಚೆ ಮಾಡುವರು. === |
| + | #ವಿಧಾನ/ಪ್ರಕ್ರಿಯೆ:ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು.ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು |
| + | #ಸಮಯ:೧೫ ನಿಮಿಷ |
| + | #ಸಾಮಗ್ರಿಗಳು/ಸಂಪನ್ಮೂಲಗಳು: ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತ ವೀಡೀಯೊಗಳು ಮತ್ತು ಭಾರತದಲ್ಲಿ ಆಚರಿಸುವ ಹಬ್ಬದ ವೀಡೀಯೊ.[http://vikrama.in/category/habbagalu/ ಭಾರತೀಯ ಹಬ್ಬಗಳು] |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| | | |
| =ಭಾಷಾ ವೈವಿಧ್ಯತೆಗಳು = | | =ಭಾಷಾ ವೈವಿಧ್ಯತೆಗಳು = |
| + | #ಅಲಿಸುವಿಕೆ: ಕನ್ನಡದಗೀತೆಗಳನ್ನು ಕೇಳಿಸುವುದು. |
| + | #ಮಾತನಾಡುವುದು: ಕನ್ನಡ ನಾಡುನುಡಿಯಬಗ್ಗೆ ಭಾಷಣ ಏಪರ್ಪಡಿಸುವುದು. |
| + | #ಬರೆಯುವುದು:ಕನ್ನಡ ನಾಡುನುಡಿಯ ಕವಿತೆ ಮತ್ತು ಲೇಖನಗಳನ್ನು ಬರೆಯಲು http://www.nammakannadanaadu.com/kavigalu/ks-narasimhaswami.php |
| + | ಪ್ರೇರೇಪಿಸುವುದು. |
| + | #ಓದುವುದು: ಕನ್ನಡ ನಾಡುನಿಡಿಯ ಬಗ್ಗೆ ಲೇಖನಗಳನ್ನು ಕವಿತೆಗಳನ್ನು ಓದಿಸುವುದು. |
| + | |
| ==ಶಬ್ದಕೋಶ == | | ==ಶಬ್ದಕೋಶ == |
| + | ಈ ಈ ಪಧ್ಯದಲ್ಲಿ ಬಳಸಲಾಗಿರುವ ವಿವಿಧ ಶಬ್ದಗಳನ್ನು ಸಂಗ್ರಹಿಸಿ ಆ ಶಬ್ದಗಳ ಉಚ್ಚಾರಣೆ, ಅರ್ಥದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. |
| + | ತಪ್ಪನೆನಿತೋ |
| + | *ಹಣ್ಣನೀವ-ಕಾಯನೀವ |
| + | *ಬಸಿರೆ |
| + | *ದಕ್ಕಿಸು |
| + | *ಸುಗಂಧದೊಸಗೆ |
| + | *ಖಗಮೃಗ |
| ==ವ್ಯಾಕರಣ/ಅಲಂಕಾರ/ಛಂದಸ್ಸು== | | ==ವ್ಯಾಕರಣ/ಅಲಂಕಾರ/ಛಂದಸ್ಸು== |
| + | '''ತತ್ಸಮ - ತದ್ಭವ''' |
| + | ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. |
| + | ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ |
| + | |
| + | '''ದ್ವಿರುಕ್ತಿ''' |
| + | ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. |
| + | ಪರಿ ಪರಿ, |
| + | |
| + | '''ಪ್ರಾಸ ಪದಗಳು''' |
| + | ತಾಳ್ವೆ-ನಾಳ್ವೆ- ಬಾಳ್ವೆ |
| + | ಮರೆಯಲಮ್ಮೆವು- ಕನ್ನಡವೆಮ್ಮವು |
| + | ಮರಂಗಳೊ -ತರತರಂಗಳೊ |
| + | ಸುಂದರಂ -ಬಂಧುರಂ |
| + | ಹುಡುಕುವ-ಮಿಡುಕುವ |
| + | |
| =ಮೌಲ್ಯಮಾಪನ = | | =ಮೌಲ್ಯಮಾಪನ = |
| =ಭಾಷಾ ಚಟುವಟಿಕೆಗಳು/ ಯೋಜನೆಗಳು= | | =ಭಾಷಾ ಚಟುವಟಿಕೆಗಳು/ ಯೋಜನೆಗಳು= |
| =ಪಠ್ಯ ಬಗ್ಗೆ ಹಿಮ್ಮಾಹಿತಿ= | | =ಪಠ್ಯ ಬಗ್ಗೆ ಹಿಮ್ಮಾಹಿತಿ= |