ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೭೫೧ bytes added
, ೯ ವರ್ಷಗಳ ಹಿಂದೆ
೧೨೯ ನೇ ಸಾಲು: |
೧೨೯ ನೇ ಸಾಲು: |
| =ಮೌಲ್ಯಮಾಪನ = | | =ಮೌಲ್ಯಮಾಪನ = |
| =ಭಾಷಾ ಚಟುವಟಿಕೆಗಳು/ ಯೋಜನೆಗಳು= | | =ಭಾಷಾ ಚಟುವಟಿಕೆಗಳು/ ಯೋಜನೆಗಳು= |
| + | '''ಗುಂಪು ೧&೨''' |
| + | *ಕನ್ನಡ ನಾಡನ್ನು ವರ್ಣಿಸಿ ರಚಿತವಾದ ಪದ್ಯಗಳ ಸಂಗ್ರಹ |
| + | *ಕರ್ನಾಟಕ ಏಕೀಕರಣ ಪ್ರಮುಖ ಕಾರಣಕರ್ತರು ಸಂದರ್ಭ, ಅಗತ್ಯತೆ ಬಗ್ಗೆ ಭಾಷಣ /ಪ್ರಬಂಧ ಬರವಣಿಗೆ |
| + | *ನವೋದಯ ಸಂದರ್ಭದ ಕವಿಗಳು ಪ್ರಸಿದ್ಧ ಕವನ ಸಂಕಲನಗಳು |
| + | *ಕನ್ನಡದ ಕವಿಗಳ ಮಾಹಿತಿ ಕಲೆ ಹಾಕುವುದು |
| + | ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. |
| + | '''ಗುಂಪು-೩''' |
| + | ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ |
| + | ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು. |
| + | ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು. |
| + | ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು. |
| + | |
| =ಪಠ್ಯ ಬಗ್ಗೆ ಹಿಮ್ಮಾಹಿತಿ= | | =ಪಠ್ಯ ಬಗ್ಗೆ ಹಿಮ್ಮಾಹಿತಿ= |