ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೧೦ bytes added
, ೧೧ ವರ್ಷಗಳ ಹಿಂದೆ
೨೫ ನೇ ಸಾಲು: |
೨೫ ನೇ ಸಾಲು: |
| ಎಲ್ಲಾ ಧರ್ಮವೂ ತನ್ನ ಕುಲವನ್ನು ಮತ್ತು ಜನಾಂಗ ವ್ಯವಸ್ಥೆಯನ್ನು ತನ್ನದೇ ಶೈಲಿಯಲ್ಲಿ ಮಂತ್ರಮುಗ್ಧವಾಗಿ ಹಿಡಿದುಕೊಂಡಿತ್ತು. ಆ ಎಲ್ಲಾ ಧರ್ಮಗ್ರಂಥಗಳೂ ಮಾನವನ ಸೃಷ್ಠಿಯ ಕಥೆಯನ್ನ ತನ್ನದೇ ಶೈಲಿಯಲ್ಲಿ ವಿವರಣೆ ನೀಡಿ ನಂಬಿಸಿದ್ದವು. `ಅದಂ ಮತ್ತು ಈವ್- ಕ್ರೈಸ್ತ ಮತ್ತು ಇಸ್ಲಾಂ ಧರ್ಮ, ವಿಷ್ಣುವಿನ ತಲೆಯಿಂದ ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಕಾಲಿನಿಂದ ಶೂದ್ರ‘ ಆದರೂ ಒಂದು ಅಂಶದಲ್ಲಿ ಮಾತ್ರ ಸಮಾನತೆ ಸಾಧಿಸಿದ್ದವು. ಅದೆಂದರೆ `ಜಗತ್ತಿನ ಅಣುರೇಣು ತೃಣಕಾಷ್ಟವನ್ನ ದೇವರು ಪ್ರತ್ಯಕ್ಷವಾಗಿ ಸೃಷ್ಟಿಸಿದ‘ ಎಂಬ ಬಗ್ಗೆ ಎಲ್ಲ ಧರ್ಮಗಳೂ ನಂಬಿದ್ದವು. ಈ ನಂಬಿಕೆಯನ್ನು ಜನ ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಇವರ ಮಧ್ಯೆಯೆ ಈ ಜೀವಿಗಳು ದೇವರಿಂದ ಸೃಷ್ಠಿಯಾಗಿಲ್ಲ ಎಂದು ವಾದಿಸುತ್ತಿದ್ದ ಧೂರ್ತರೂ ಇದ್ದರು. ಹಾಗೆಯೇ ತರ್ಕ ಒಂದನ್ನು ಹೊರತು ಪಡಿಸಿ ದೈವ ನಿಯಮವನ್ನು ನಿರಾಕರಿಸಲು ಇವರಿಗೆ ಯಾವುದೇ ಪುರಾವೆಗಳಿರಲಿಲ್ಲ. ಆದ್ದರಿಂದ ಈ ರಹಸ್ಯ ರಹಸ್ಯವಾಗೇ ಉಳಿಯಿತು. ಆದರೂ ಇಡೀ ವಿಶ್ವ ದೈವವಾದ ಮತ್ತು ವಸ್ತು ವಾದಗಳ ಸಂಘರ್ಷದಲ್ಲಿಯೇ ವಿಕಾಸವಾಯಿತು. | | ಎಲ್ಲಾ ಧರ್ಮವೂ ತನ್ನ ಕುಲವನ್ನು ಮತ್ತು ಜನಾಂಗ ವ್ಯವಸ್ಥೆಯನ್ನು ತನ್ನದೇ ಶೈಲಿಯಲ್ಲಿ ಮಂತ್ರಮುಗ್ಧವಾಗಿ ಹಿಡಿದುಕೊಂಡಿತ್ತು. ಆ ಎಲ್ಲಾ ಧರ್ಮಗ್ರಂಥಗಳೂ ಮಾನವನ ಸೃಷ್ಠಿಯ ಕಥೆಯನ್ನ ತನ್ನದೇ ಶೈಲಿಯಲ್ಲಿ ವಿವರಣೆ ನೀಡಿ ನಂಬಿಸಿದ್ದವು. `ಅದಂ ಮತ್ತು ಈವ್- ಕ್ರೈಸ್ತ ಮತ್ತು ಇಸ್ಲಾಂ ಧರ್ಮ, ವಿಷ್ಣುವಿನ ತಲೆಯಿಂದ ಬ್ರಾಹ್ಮಣ, ತೋಳಿನಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಕಾಲಿನಿಂದ ಶೂದ್ರ‘ ಆದರೂ ಒಂದು ಅಂಶದಲ್ಲಿ ಮಾತ್ರ ಸಮಾನತೆ ಸಾಧಿಸಿದ್ದವು. ಅದೆಂದರೆ `ಜಗತ್ತಿನ ಅಣುರೇಣು ತೃಣಕಾಷ್ಟವನ್ನ ದೇವರು ಪ್ರತ್ಯಕ್ಷವಾಗಿ ಸೃಷ್ಟಿಸಿದ‘ ಎಂಬ ಬಗ್ಗೆ ಎಲ್ಲ ಧರ್ಮಗಳೂ ನಂಬಿದ್ದವು. ಈ ನಂಬಿಕೆಯನ್ನು ಜನ ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಇವರ ಮಧ್ಯೆಯೆ ಈ ಜೀವಿಗಳು ದೇವರಿಂದ ಸೃಷ್ಠಿಯಾಗಿಲ್ಲ ಎಂದು ವಾದಿಸುತ್ತಿದ್ದ ಧೂರ್ತರೂ ಇದ್ದರು. ಹಾಗೆಯೇ ತರ್ಕ ಒಂದನ್ನು ಹೊರತು ಪಡಿಸಿ ದೈವ ನಿಯಮವನ್ನು ನಿರಾಕರಿಸಲು ಇವರಿಗೆ ಯಾವುದೇ ಪುರಾವೆಗಳಿರಲಿಲ್ಲ. ಆದ್ದರಿಂದ ಈ ರಹಸ್ಯ ರಹಸ್ಯವಾಗೇ ಉಳಿಯಿತು. ಆದರೂ ಇಡೀ ವಿಶ್ವ ದೈವವಾದ ಮತ್ತು ವಸ್ತು ವಾದಗಳ ಸಂಘರ್ಷದಲ್ಲಿಯೇ ವಿಕಾಸವಾಯಿತು. |
| | | |
− | ====ಚಟುವಟಿಕೆ ಸಂಖ್ಯೆ ==== | + | ====ಚಟುವಟಿಕೆ ಸಂಖ್ಯೆ ೧==== |
− | #ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | #ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| + | #ಗಾಜಿನ ತೊಟ್ಟಿ |
| + | #ಮಣ್ಣು |
| + | #ಎಲೆಗಳು |
| + | #ತರಕಾರಿ ಚೂರುಗಳು |
| + | #ಕಾಗದದ ಚೂರುಗಳು |
| + | ಒಂದು ಗಾಜಿನ ತೊಟ್ಟಿ ಯನ್ನು ತೆಗೆದುಕೊಳ್ಳಿ ,ಅದರಲ್ಲಿ ಮಣ್ಣು , ಎಲೆಗಳು ,ತರಕಾರಿ ಚೂರುಗಳು, ಮತ್ತು ಕಾಗದದಚೂರುಗಳನ್ನು ತೊಟ್ಟಿಗೆ ಹಾಕಿ ತೊಟ್ಟಿಯ ಒಳಗೆ ನೀರನ್ನು ಸತತವಾಗಿ ಒಂದು ವಾರದವರೆಗೆ ಚೂಮುಖಿಸಿ. |
| + | |
| #ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | | #ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| #ಬಹುಮಾಧ್ಯಮ ಸಂಪನ್ಮೂಲಗಳು | | #ಬಹುಮಾಧ್ಯಮ ಸಂಪನ್ಮೂಲಗಳು |
| #ಅಂತರ್ಜಾಲದ ಸಹವರ್ತನೆಗಳು | | #ಅಂತರ್ಜಾಲದ ಸಹವರ್ತನೆಗಳು |
| + | http://www.youtube.com/watch?v=ZjWk9AM30Qo |
| #ಮೌಲ್ಯ ನಿರ್ಣಯ | | #ಮೌಲ್ಯ ನಿರ್ಣಯ |
− | #ಪ್ರಶ್ನೆಗಳು | + | '''#ಪ್ರಶ್ನೆಗಳು''' |
| + | #ಮೇಲಿನ ಚಟುವಟಿಕೆಯಲ್ಲಿ ಎನನ್ನು ಗಮನಿಸುವಿರಿ ? |
| + | #ತೊಟ್ಟಿಯ ಒಳಗಿರುವ ವಸ್ತುಗಳಿಂದ ದುರ್ವಾಸನೆ ಬರುತ್ತದೆಯೇ? |
| | | |
| == ಯೋಜನೆಗಳು == | | == ಯೋಜನೆಗಳು == |
| | | |
| == ವಿಜ್ಞಾನ ವಿನೋದ == | | == ವಿಜ್ಞಾನ ವಿನೋದ == |