ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೪೮೫ bytes added
, ೧೧ ವರ್ಷಗಳ ಹಿಂದೆ
೫೬ ನೇ ಸಾಲು: |
೫೬ ನೇ ಸಾಲು: |
| ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು. <Br> | | ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು. <Br> |
| ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು | | ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು |
| + | ====ಆಹಾರ ಕಲಬೆರಕೆ ಪರಿಣಾಮಗಳು==== |
| + | {|class="wikitable" |
| + | |- |
| + | |ಆಹಾರದ ಸಾಮಗ್ರಿಗಳು |
| + | |ಕಲಬೆರಕೆ ಆಹಾರ ಪದಾರ್ಥಗಳು |
| + | |ಪರಿಣಾಮಗಳು |
| + | |- |
| + | |ಅರಿಶಿಣ ಪುಡಿ |
| + | |ಮೆಟಾನಿಲ್ ಹಳದಿ |
| + | |ಕ್ಯಾನ್ಸರ ಕಾರಕ |
| + | |- |
| + | |ಚಹಾದ ಪುಡಿ |
| + | |ಬಣ್ಣ ಕಟ್ಟಿದ ಚಹಾದ ಪುಡಿ |
| + | |ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ತೊಂದರೆಗಳು |
| + | |- |
| + | |ಕಾಫಿ |
| + | |ಚಿಕೋರಿ |
| + | |ಜಠರ,ತಲೆ ಸುತ್ತು,ಮತ್ತು ಮಂಡಿನೋವು |
| + | |- |
| + | |ಧಾನ್ಯಗಳು ಮತ್ತು ಕಾಳುಗಳು |
| + | |ಕೇಸರಿ ಬೇಳೆಗಳು |
| + | |ನರಕ್ಕೆ ಸಂಬಂಧಿಸಿದ ಕ್ಯಾನ್ಸರ್ |
| + | |- |
| + | |ಮೆಣಸು |
| + | |ಪರಂಗಿ ಬೀಜಗಳು |
| + | |ಪಿತ್ತಕೋಶ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳು |
| + | |- |
| + | |ಅಡುಗೆ ಎಣ್ಣೆ |
| + | |ದತ್ತೂರಿ ಎಣ್ಣೆ |
| + | |ಜಲೋದರ,ಮಹೋದರ,ಕ್ಯಾನ್ಸರ್ |
| + | |- |
| + | |ಜೇನುತುಪ್ಪ |
| + | |ಬೆಲ್ಲ ,ಸಕ್ಕರೆ ಪಾಕ |
| + | |ಕಡಿಮೆ ಪೋಷಕಾಂಶ ಹೊಂದಿವೆ(ಜೇನು ತುಪ್ಪಕ್ಕೆ ಹೋಲಿಸಿದಾಗ) |
| + | |- |
| + | |ಕಾಫಿ |
| + | |ಹುಣಸೆ ಬೀಜದ ಸಿಪ್ಪೆ ಪುಡಿ |
| + | |ವಾಂತಿ ಭೆದಿ |
| + | |- |
| + | |} |
| | | |
| ===ಚಟುವಟಿಕೆ ೧ === | | ===ಚಟುವಟಿಕೆ ೧ === |