ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೨೫ ನೇ ಸಾಲು: ೩೨೫ ನೇ ಸಾಲು:     
= ಯೋಜನೆಗಳು =
 
= ಯೋಜನೆಗಳು =
 +
 +
೧) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳ ವಿಧಾನಗಳನ್ನು ಉತ್ಪಾದಕರು(ಉದಾ:ಹಾಲು ಕೃಷಿ ಮಾಡುವವರು) ಮತ್ತು ಸಂಸ್ಕರಣಾ ಘಟಕಗಳ ಬೇಟಿಮಾಡುವುದರ ಮೂಲಕ ಸಂಗ್ರಹಿಸುವುದು  <br>
 +
೨) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ  ಕಲಬೆರಕೆ ಪದಾರ್ಥಗಳಿಂದುಂಟಾಗುವ  ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ( ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಗೆ ಭೇಟಿ,ವಿವಿಧ ಆಹಾರ ಸಂಸ್ಕೃಣಾ ಘಟಕಗಳು ಉದಾ:ಹಾಲು,ಕಾಫಿ. ಭೆಟಿ ನೀಡುವುದರ ಮೂಲಕ)<br>
 +
೩)ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ  ಕಲಬೆರಕೆ ಪದಾರ್ಥಗಳನ್ನು ಪತ್ತೆಹಚ್ಚುವ ವಿಧಾನಗಳನ್ನು ಸಂಗ್ರಹಿಸುವುದು .<br>
 +
೪)ಆಹಾರ ಕಲಬೆರಕೆ  ಮತ್ತು ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು (ಐಎಸ್ಐ,ಎಫಪಿಓ,ಅಗ್ ಮಾರ್ಕ್ ಅಲ್ಲದೆ ಬೇರೆ  ಸಂಸ್ಥೆಗಳ ಬಗ್ಗೆಯು ಕೂಡ  ಮಾಹಿತಿ ಸಂಗ್ರಹಿಸಿ)<br>
 +
೫)ಐಎಸ್ಐ,ಎಫಪಿಓ,ಅಗ್ ಮಾರ್ಕ್  ಸಂಕೇತಗಳಿರುವ ಆಹಾರ ಮತ್ತು ಇನ್ನಿತರೆ ವಸ್ತುಗಳ  ಪ್ಯಾಕೇಟ್ ಗಳನ್ನು  ಸಂಗ್ರಹಿಸಿ  ಅದರ ಮೇಲಿರುವ ಪೋಷಕಾಂಶ ಪ್ರಮಾಣಗಳ  ,ತಯಾರಿಕೆಯ ದಿನಾಂಕ ,ಮುಗಿದುಹೋಗುವ ದಿನಾಂಕ ಮತ್ತಿತರೇ ಮಾಹಿತಿಗಳನ್ನು ಓದಿ ತಿಳಿದುಕೋಳ್ಳುವುದು.
    
= ವಿಜ್ಞಾನ ವಿನೋದ =
 
= ವಿಜ್ಞಾನ ವಿನೋದ =
೭೫

edits