ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೩೦೮ bytes added
, ೯ ವರ್ಷಗಳ ಹಿಂದೆ
೮ ನೇ ಸಾಲು: |
೮ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | *ಮೊದಲಿಗೆ ಒಂದು ಪ್ರಣಾಳರಷ್ಟು ನೇರನ್ನು ತೆಗೆದುಕೊಳ್ಳಬೇಕು |
| + | *ಇದಕ್ಕೆ ಕಂದು ಬಣ್ಣದ ವಾಟರ್ ಪೈಂಟ್ ನ ಕೆಲವು ಹನಿಗಳನ್ನು ಹಾಕಿ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು |
| + | *ಈ ಮಿಶ್ರಣವನ್ನು ಈಗ ಅಳತೆಯ ಜಾಡಿ/ measuring jar ನಲ್ಲಿ ಹಾಕಿಕೊಳ್ಳಬೇಕು |
| + | *ಅದೇ ರೀತಿ ಸೀಮೆಎಣ್ಣೆ ಯನ್ನು ಒಂದು ಬೀಕರಿಗೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಹಸಿರು ಬಣ್ಣದ ಆಯಿಲ್ ಪೈಂಟ್ ಹಾಕಿ ಚೆನ್ನಗಿ ಕಲಕಬೇಕು. |
| + | *ತಯಾರಿಸಿದಕಂತ ಹಸಿರು ದ್ರಾವಣವನ್ನ ಮೊದಲು ತಯಾರಿಸಿದಕಂತ ಕಂದು ಬಣ್ಣದ ದ್ರಾವಣಕ್ಕೆ ಮಿಶ್ರಿಸಬೇಕು. |
| + | *ನಂತರ ಈ ಮಿಶ್ರಣವನ್ನ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು. |
| + | *ಈ ಮಿಶ್ರಣವನ್ನ ೧೫ ನಿಮಿಷಗಳವರಗೆ ಒಂದೆಡೆ ಇಡಬೇಕು. |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |