ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೬೩೮ bytes added
, ೯ ವರ್ಷಗಳ ಹಿಂದೆ
೨೩ ನೇ ಸಾಲು: |
೨೩ ನೇ ಸಾಲು: |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| ಒಂದು ಉರಿಸುವ ಚಮಚ ತೆಗೆದುಕೊಂಡು ಅದರಲ್ಲಿ ಸುಮಾರು 2 ಗ್ರಾಂ ನಷ್ಟು ಗಂಧಕದ ಪುಡಿಯನ್ನು ತೆಗೆದುಕೊಳ್ಳಿ . ಮದ್ಯಸಾರ ದೀಪವನ್ನು ಬೆಂಕಿ ಪೊಟ್ಟಣದ ಸಹಾಯದಿಂದ ಹೊತ್ತಿಸಿ. ಉರಿಸುವ ಚಮಚವನ್ನು ಮದ್ಯಸಾರ ದೀಪದ ಮೇಲಿಟ್ಟು ಕಾಯಿಸಿ, ಕೆಲವು ಸಮಯದ ನಂತರ ಚಮಚದಲ್ಲಿರುವ ಗಂಧಕವು ನಿಧಾನವಾಗಿ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ನೀಲಿ ಜ್ವಾಲೆಯನ್ನು ಉಂಟು ಮಾಡುತ್ತಾ ಹೊತ್ತಿ ಉರಿಯುತ್ತದೆ. ಹಾಗೂ ಗಂಧಕದ ಡೈ ಆಕ್ಸೈಡ್ ನ ಧೂಮವನ್ನು ಉಂಟು ಮಾಡುತ್ತದೆ.
| | ಒಂದು ಉರಿಸುವ ಚಮಚ ತೆಗೆದುಕೊಂಡು ಅದರಲ್ಲಿ ಸುಮಾರು 2 ಗ್ರಾಂ ನಷ್ಟು ಗಂಧಕದ ಪುಡಿಯನ್ನು ತೆಗೆದುಕೊಳ್ಳಿ . ಮದ್ಯಸಾರ ದೀಪವನ್ನು ಬೆಂಕಿ ಪೊಟ್ಟಣದ ಸಹಾಯದಿಂದ ಹೊತ್ತಿಸಿ. ಉರಿಸುವ ಚಮಚವನ್ನು ಮದ್ಯಸಾರ ದೀಪದ ಮೇಲಿಟ್ಟು ಕಾಯಿಸಿ, ಕೆಲವು ಸಮಯದ ನಂತರ ಚಮಚದಲ್ಲಿರುವ ಗಂಧಕವು ನಿಧಾನವಾಗಿ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ನೀಲಿ ಜ್ವಾಲೆಯನ್ನು ಉಂಟು ಮಾಡುತ್ತಾ ಹೊತ್ತಿ ಉರಿಯುತ್ತದೆ. ಹಾಗೂ ಗಂಧಕದ ಡೈ ಆಕ್ಸೈಡ್ ನ ಧೂಮವನ್ನು ಉಂಟು ಮಾಡುತ್ತದೆ.

| + | *ಮೊದಲಿಗೆ Na2CO3ಬೀಕರಿಗೆ ಹಾಕಿಕೊಂಡು ಬಟ್ಟಿ ಇಳಿಸಿದ ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು. |
| + | *ಅದೇ ರೀತಿ CaCl2ದ್ರಾವಣವನ್ನು ತಯಾರಿಸಿಕೊಳ್ಳಬೇಕು , ಸ್ವಲ್ಪ ಪ್ರಮಾಣದ CaCl2 ಬೀಕರಿಗೆ ತೆಗೆದುಕೊಂಡು ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು. |
| + | *ಒಂದು ಪ್ರಣಾಳದಲ್ಲಿ CaCl2 ದ್ರಾವಣವನ್ನು ಸ್ವಲ್ಪ ಪ್ರಮಾಣ ತೆಗೆದುಕೊಳ್ಳಬೇಕು |
| + | *ಅದೆ ಪ್ರಣಾಳಕ್ಕೆ Na2CO3 ದ್ರಾವಣವನ್ನು ಸ್ವಲ್ಪ ಪ್ರಮಾಣ ಬೆರಸಬೇಕು.ದ್ರಾವಣದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ , Na2CO3 ಮತ್ತು CaCl2 ಪ್ರತಿವರ್ತಿಸಿ ಒಂದು ಬಿಳಿ ಒತ್ತರ ಉಂಟಾಗುತ್ತದೆ. |
| + | '''ತೀರ್ಮಾನ''' |
| + | Na2CO3 ಮತ್ತು CaCl2 ಪರಸ್ಪರ ಕ್ರಿಯಾಗುಂಪುಗಳನ್ನು ವಿನಿಮಯ ಮಾಡಿಕೊಂಡು NaCl , CaCO3 ಆಗುತ್ತದೆ.

| + | CaCO3 ನೀರಿನಲ್ಲಿ ವಿಲಿನಗೊಳ್ಳದೆ ಬಿಳಿಯ ಒತ್ತರ ರೂಪದಲ್ಲಿ ಸೇಕರಣೆ ಆಗುತ್ತದೆ , NaCl ನೀರಿನಲ್ಲಿ ವಿಲಿನ ಸ್ಥಿತಿಯಲ್ಲಿರುತ್ತದೆ.

| ರಾಸಾಯನಿಕ ಸಮೀಕರಣ
| | ರಾಸಾಯನಿಕ ಸಮೀಕರಣ