ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧೦ ನೇ ಸಾಲು: ೧೦ ನೇ ಸಾಲು:  
#ಪ್ರತಿ ಗುಂಪು ಸಹ ಶೈಕ್ಷಣಿಕ ಉದ್ದೇಶವುಳ್ಳದ್ದಾಗಿದೆ .ಆದ್ದರಿಂದ ತಮ್ಮ ಎಲ್ಲಾ ಇ ಮೇಲ್ ಗಳು ಶೈಕ್ಷಣಿಕ ಕಾಳಜಿ ಇರುವಂತವಾಗಿರಬೇಕು. ವೈಯಕ್ತಿಕ ಮೇಲ್ ಗಳು , ಶೈಕ್ಷಣಿಕ ದೃಷ್ಟಿಕೋನಗಳಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲದ ಮೇಲ್ ಗಳನ್ನು ವೇದಿಕೆಯಲ್ಲಿ ಹಂಚಿಕೊಳ್ಳುವಂತಿಲ್ಲ.  
 
#ನಿಮಗೆ ಮೇಲ್ ಕಳುಹಿಸಿದ ವ್ಯಕ್ತಿಗೆ ಮಾತ್ರ ಪ್ರತ್ಯುತ್ತರ ನೀಡಬೇಕಾದಲ್ಲಿ ಗುಂಪಿನೊಡನೆ ಹಂಚಿ ಕೊಳ್ಳುವಬದಲಿಗೆ ಸಂಬಂಧಪಟ್ಟವ್ಯಕ್ತಿಯ ಜೊತೆ ಮಾತ್ರ ಹಂಚಿಕೊಳ್ಳಿರಿ. ಉದಾಹರಣೆಗೆ ನೀವು WhatsApp ಗುಂಪು ಸೇರಲು ಬಯಸಿದರೆ ಗುಂಪನ್ನು ರಚಿಸಿರುವ ಅಡ್ಮಿನ್ ಗೆ ಮಾತ್ರ ಮನವಿಯನ್ನು ಕಳುಹಿಸಿರಿ.ನೀವು REPLY ಆಯ್ಕೆ ಮಾಡಿದರೆ ಗುಂಪಿನ ವಿಳಾಸವನ್ನು ತೆಗೆದುಕೊಳ್ಳುತ್ತದೆ, ಆಗ  ಗುಂಪಿನ ವಿಳಾಸವನ್ನು ತೆಗೆದು, ಸಂಬಂಧಪಟ್ಟವ್ಯಕ್ತಿಯ ಮೇಲ್ ವಿಳಾಸವನ್ನು copy ಮಾಡಿ  paste ಮಾಡಿರಿ. ಆಗ ಗುಂಪಿನ ಎಲ್ಲಾ  ಸದಸ್ಯರಿಗೂ ಅನಾವಶ್ಯಕವಾಗಿ ರವಾನೆಯಾಗುವುದು ತಪ್ಪುತ್ತದೆ.   
 
#ನಿಮ್ಮ ಇಮೇಲ್ ಗೆ ಸರಿಯಾದ 'ವಿಷಯ'ವನ್ನು ನೀಡಿರಿ.'ಹಾಯ್''ಹಲೋ'ನಂತಹ ಅಸಂಬದ್ದ ವಿಷಯ ನೀಡುವುದು ಸರಿಯಲ್ಲ.ಸರಿಯಾದ ವಿಷಯವನ್ನು ನಮೂದಿಸಿದರೆ  ನಿಮ್ಮ  ಮೇಲ್ ಅನ್ನು ಓದಬೇಕೋ? ಬೇಡವೂ  ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ.ನಮಗೆ ನೀವು ಕಳುಹಿಸಿರುವ ವಿಷಯದಮೇಲೆ ಆಸಕ್ತಿ ಇಲ್ಲದಿದ್ದರೆ,ಬೇಡವಾದರೆ ಅದನ್ನು ತ್ಯಜಿಸಬಹುದು ಅಥವ ನಂತರ ಓದಬಹುದು.ಉದಾಹರಣೆಗೆ ನೀವು  ರೂಪಣಾತ್ಮಕ ಮೌಲ್ಯಮಾಪನದ ಬಗ್ಗೆ ಕೆಲವು ಮಾಹಿತಿ ಬಯಸುವಾಗ "ಗುಂಪುಗಳಿಗೆ ಸೇರಿಸಿ" ಹೇಳುವ  ವಿಷಯ ನೀಡಿದರೆ ಯಾವ ಸದಸ್ಯರು ಸಹ ನಿಮ್ಮ ಇಮೇಲ್ ನೋಡದೇ ಇರಬಹುದು. ಆದ್ದರಿಂದ ಅರ್ಥಬದ್ದವಾದ ವಿಷಯವನ್ನು ನೀಡುವುದು ಮೇ‌ಲ್‌ ‌‌ನ  ಆದ್ಯತೆಗೆ ತಕ್ಕಂತೆ ಓದಲು ಅಥವ ಓದದಿರಲು ಸಹಾಯಕವಾಗಿದೆ.ಉದಾ:ಒಬ್ಬ CBZ ಶಿಕ್ಷಕ "Direct common tangent Geogebra file" ಎಂಬ ವಿಷಯದ ಮೇಲ್ ನ್ನು  ಓದುವ ಅವಶ್ಯಕತೆ ಇಲ್ಲವೆಂದು ನಿರ್ಧರಿಸಬಹುದು.
 
#ನೀವು ಕಡತಗಳನ್ನು  ಲಗತ್ತಿಸುವಾಗ  ಕಡತಕ್ಕೆ ಹೊಂದಾಣಿಕೆಯಾಗುವಂತೆ ಅರ್ಥಪೂರ್ಣ ಹೆಸರೊಂದನ್ನು ನೀಡಿರಿ.'Doc1.odt' ಅಥವಾ 'harish.odt'ಎಂಬ ಹೆಸರುಗಳನ್ನು ನೀಡುವುದು ಅರ್ಥಹೀನ.ಕಡತದ ಹೆಸರು ಲಗತ್ತಿಸಿರುವ ಕಡತವು ಒಳಗೊಡಿರುವ ಅಂಶವನ್ನು ಸಂಕ್ಷಿಪ್ತವಾಗಿ ತಿಳಿಸುವಂತಿರ ಬೇಕು. ಉದಾ:'Congruent triangles.ggb'.ಜೊತೆಗೆ ನೀವು ಲಗತ್ತಿಸಿರುವ ಕಡತಕ್ಕೆ ಪೂರಕವಾಗಿ ವಿಷಯದ ವಿವರಣೆಯನ್ನು ಜೊತೆಗೆ ಒದಗಿಸಬೇಕು.
 
+
#ನಿಮ್ಮ ಪ್ರತಿ ಮೇಲ್ ನ ಕೊನೆಯಲ್ಲಿ ನಿಮ್ಮ ಹೆಸರು,ಶಾಲೆಯ ಹೆಸರು,ತಾಲೂಕಿನ ಹೆಸರು ಹಾಗೂ ನಿಮ್ಮ ಸೆಲ್ ಸಂಖ್ಯೆಯೊಂದಿಗಿನ ಪೂರ್ಣವಾದ ವಿವರವುಳ್ಳ ವಿಳಾಸದೊಂದಿಗೆ  ನಿಮ್ಮ ಮೇಲ್ ಕೊನೆಗೊಳ್ಳುವಂತಿರಬೇಕು.ಇದನ್ನು ಸ್ವಯಂ ಚಾಲಿತವಾಗಿ ರೂಪುಗೊಳ್ಳುವಂತೆ ಮಾಡಲು 'settings'ನಲ್ಲಿ  'signature'ಅಯ್ಕೆಯನ್ನು ಚಾಲನೆ ಗೊಳಿಸಿಕೊಳ್ಳಬೇಕು.ಇದು ಎಲ್ಲರಿಗೂ ತುಂಬಾ ಸಹಕಾರಿಯಾಗುತ್ತದೆ. ನಿಮ್ಮ ಇಮೇಲ್ ಗೆ ಸಿಗ್ನೇಚರ್  ಅಳವಡಿಸಿಕೊಳ್ಳುವ ವಿಧಾನವನ್ನು  [http://karnatakaeducation.org.in/KOER/en/index.php/Frequently_Asked_Questions#How_to_Add_a_Signature_to_a_Gmail_Account ಈ ಲಿಂಕ್ ಮೂಲಕ ತಿಳಿಯಬಹುದು]
#ನಿಮ್ಮ ಪ್ರತಿ ಮೇಲ್ ನ ಕೊನೆಯಲ್ಲಿ ನಿಮ್ಮ ಹೆಸರು,ಶಾಲೆಯ ಹೆಸರು,ತಾಲೂಕಿನ ಹೆಸರು ಹಾಗೂ ನಿಮ್ಮ ಸೆಲ್ ಸಂಖ್ಯೆಯೊಂದಿಗಿನ ಪೂರ್ಣವಾದ ವಿವರವುಳ್ಳ ವಿಳಾಸದೊಂದಿಗೆ  ನಿಮ್ಮ ಮೇಲ್ ಕೊನೆಗೊಳ್ಳುವಂತಿರಬೇಕು.'''ಇದನ್ನು ಸ್ವಯಂ ಚಾಲಿತವಾಗಿ ರೂಪುಗೊಳ್ಳುವಂತೆ ಮಾಡಲು 'settings'ನಲ್ಲಿ  'signature'ಅಯ್ಕೆಯನ್ನು ಚಾಲನೆ ಗೊಳಿಸಿಕೊಳ್ಳಬೇಕು.ಇದು ಎಲ್ಲರಿಗೂ ತುಂಬಾ ಸಹಕಾರಿಯಾಗುತ್ತದೆ. ನಿಮ್ಮ ಇಮೇಲ್ ಗೆ ಸಿಗ್ನೇಚರ್  ಅಳವಡಿಸಿಕೊಳ್ಳುವ ವಿಧಾನವನ್ನು  [http://karnatakaeducation.org.in/KOER/en/index.php/Frequently_Asked_Questions#How_to_Add_a_Signature_to_a_Gmail_Account ಈ ಲಿಂಕ್ ಮೂಲಕ ತಿಳಿಯಬಹುದು]
  −
 
#STFನಲ್ಲಿ  ಇ-ಮೇಲ್‌ನ ಪ್ರಮಾಣ ಬಹಳವಾಗಿದ್ದು ಪ್ರತಿ ಗುಂಪಿನ ಇ-ಮೇಲ್ ಗಳನ್ನು filter ಮಾಡಿ ಪ್ರತ್ಯೇಕವಾದ Folder ನಲ್ಲಿ ಇರಿಸಿ ಕೊಳ್ಳ ಬಹುದು ಆಗ 'Gmail'ಅಥವ 'ThunderBird'ಮೇಲ್ ಗಳನ್ನು ಗುಂಪುಗಳಿಗೆ ಅನ್ವಯವಾಗಿ ಜೋಡಿಸಿಕೊಳ್ಳುವುದರಿಂದ ಮಹತ್ವಕ್ಕೆ ಅನುಗುಣವಾಗಿ ಶೀಘ್ರವಾಗಿ ಮತ್ತು ಸುಲಭವಾಗಿ ಮೇಲ್‌ಗಳನ್ನು ನೋಡಬಹುದು. ನಿಮ್ಮ ಇಮೇಲ್ ನಲ್ಲಿ ಫಿಲ್ಟರ್ ಅಳವಡಿಸಿಕೊಳ್ಳುವ ಬಗೆಗಿನ ವಿಧಾನವನ್ನು ತಿಳಿಯಲು ಈ [http://karnatakaeducation.org.in/KOER/en/index.php/Frequently_Asked_Questions#Gmail_Filter ಲಿಂಕ್ ನ್ನು  ನೋಡಬಹುದು] 
 
#ನಿಮಗೆ ಯಾರದರು ಶಿಕ್ಷರರು ಅನಗತ್ಯವಾದ ಅಥವ ನಿಮಗೆ ಆಸಕ್ತಿ ಇಲ್ಲದ ಮೇಲ್ ಕಳುಹಿಸುತ್ತಿರುವುದು ಕಂಡುಬಂದರೆ, ನೀವು  'filter'ಆಯ್ಕೆಯಡಿ ಒಂದು 'folder'ರಚಿಸಿ ಕೊಂಡರೆ ಅದು ಪ್ರತ್ಯೇಕವಾಗಿತ್ತದೆ ಮತ್ತು ಮೇಲ್ ನ ಇನ್ಬಾಕ್ಸ್ ಗೆ ಬರುವುದಿಲ್ಲ.ಜೊತೆಗೆ 'filter'ಬಳಸುವುದರಿಂದ ಸಮಯವನ್ನು ಉಳಿಸ ಬಹುದು ಮತ್ತು ನಮ್ಮ ಆದ್ಯತೆಗೆ ತಕ್ಕಂತೆ ಮೇಲ್ ಗಳನ್ನು ನೋಡಬಹುದು.'''ಈ ರೀತಿ ಮೇಲ್ ನ ತಾಂತ್ರಿಕ  ಸಾಧನವನ್ನು  ಬಳಸಿ,ಇನ್ಬಾಕ್ಸ್ ನ ಹೊರೆಯನ್ನು ತಗ್ಗಿಸಬಹುದು.
 
#ನಿಮ್ಮ Gmailನಲ್ಲಿ search ಆಯ್ಕೆಯನ್ನು ಬಳಸಿ  ನಿಮ್ಮ ಇನ್‌ಬಾಕ್ಸ್‌ನಲ್ಲಿ  ಬಯಸುವ ಸಂಪನ್ಮೂಲ ಸುಲಭವಾಗಿ  ಹುಡುಕಬಹುದು. ಉದಾಹರಣೆಗೆ  'ಕಾರ್ಯ ಯೋಜನೆ' ಎಂಬ ವಿಷಯದ ಇಮೇಲ್‌ನ್ನು ನೋಡಬಯಸಿದರೆ, ಸರ್ಚ್‌ನಲ್ಲಿ "ಕಾರ್ಯಯೋಜನೆ" ಎಂದು ನಮೂದಿಸಿ ಹುಡುಕಿ, ನಂತರ 'ಕಾರ್ಯ ಯೋಜನೆ'ಯ ಎಲ್ಲಾ ಮೇಲ್ ಗಳು ನಿಮಗೆ  ತೋರಿಸಲ್ಪಡುತ್ತದೆ. ಎಲ್ಲಾ ಮೇಲ್ ಗಳನ್ನು ನೋಡಿದ ನಂತರ ಅಗತ್ಯಮಾಹಿತಿ ಸಿಕ್ಕಬಹುದು ನಂತರ ಸಿಗದಿದ್ದ ಪಕ್ಷದಲ್ಲಿ ನಿಮ್ಮ ಅವಶ್ಯಕತೆಯನ್ನು ಅಪೇಕ್ಷಿಸಬಹುದು. ಆದರಿಂದ ಸರಿಯಾದ  'ವಿಷಯ'ವನ್ನು ನೀಡಿ ಕಳುಹಿಸಬೇಕು. ನೀವು  ಹುಡುಕುತ್ತಿರುವ ವಿಷಯ  ನೀವು ವೇದಿಕೆಗೆ ಸೇರುವ ಮೊದಲೇ  ಹಂಚಿಕೆಯಾಗಿದ್ದಲ್ಲಿ,  ಈ ಹಿಂದಿನ ಇಮೇಲ್ ಗಳನ್ನು  [http://karnatakaeducation.org.in/KOER/en/index.php/See_old_STF_mails ಇಲ್ಲಿ ನೋಡಬಹುದಾಗಿದೆ]
 
#ಇಮೇಲ್ ಮಾದ್ಯಮವು  SMS ಮತ್ತು WhatsApp ಮಾದ್ಯಮಗಳಿಗಿಂತ ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾದ ಉಪಯುಕ್ತ ಸಂವಹನ ಮಾದ್ಯಮವಾಗಿದೆ.ಆದ್ದರಿಂದ ಇಮೇಲ್‌ನ್ನು ಸಹ  ನೀವು ಪತ್ರ ಬರೆಯಲು ಹೇಗೆ ನಿಯಮ ಪಾಲಿಸುತ್ತಿರೊ ಹಾಗೆ ವಿವರಣಾತ್ಮಕವಾಗಿ ಬಳಸಿರಿ. ನೀವು  ಹಂಚಿಕೊಳ್ಳುವ  SMS ಅಥವಾ WhatsApp ಸಂದೇಶಗಳಿಗೆ  ಕೆಲವು  ಅಕ್ಷರದ  ಮಿತಿಗಳಿವೆ  ಆದರೆ ಇಮೇಲ್‌ನಲ್ಲಿ ಆ ರೀತಿ ಇಲ್ಲ.  ಇಮೇಲ್ ನಲ್ಲಿ ಬಹು ವಿಧವಾದ ಕಡತಗಳನ್ನು ಲಗತ್ತಿಸಬಹುದು. ನೀವು ಇತರ ಶಿಕ್ಷಕರೊಂದಿಗೆ  ಹಂಚಿಕೊಳ್ಳಲು ಬಯಸುವ ಉತ್ತಮ ಸಂಪನ್ಮೂಲ ಹೊಂದಿದ್ದರೆ, STFನಲ್ಲಿ ಹಂಚಿಕೊಳ್ಳುವುದು  ಉತ್ತಮ. WhatsApp ಹಂಚಿಕೆಮಾಡುವುದ jotege  STF ಹಂಚಿಕೊಳ್ಳುವುದರಿಂದ ಇದರಲ್ಲಿ  ಹೆಚ್ಚು ಶಿಕ್ಷಕರು ಉಪಯೊಗ ಪಡೆದುಕೊಳ್ಳಬಹುದು. ಅಂತೆಯೇ, ನೀವು Whats App ಅಥವಾ Hike ನಿರ್ವಹಣೆ ಮಾಡುವವರಾಗಿದ್ದಲ್ಲಿ , ಈ ಗುಂಪುಗಳಲ್ಲಿ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಮತ್ತೆ ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳಿ-ಇದರಿಂದ ಬಹಳಷ್ಟು ಶಿಕ್ಷಕರಿಗೆ ಉಪಯೋಗವಾಗುತ್ತದೆ.   
 
=ಇಮೇಲ್ ನಲ್ಲಿ ವಿಷಯ ಹಂಚಿಕೊಳ್ಳುವ ಬಗೆಗಿನ  ಮಾರ್ಗಸೂಚಿ=
 
ಈ ವಿಭಾಗದಲ್ಲಿ STF ಶಿಕ್ಷಕರು ವೇದಿಕೆಯಲ್ಲಿ ಯಾವ ಮಾದರಿಯ ವಿಚಾರಗಳನ್ನು ಹಂಚಿಕೊಳ್ಳುವುದು ಉತ್ತಮ ಮತ್ತು ಯಾವುದು ನಿಷೇದಿತ ಎಂಬ ಅಂಶಗಳ ಬಗ್ಗೆ ಚರ್ಚಿಸಲಾಗಿದ್ದು, ಇದು  ಶಿಕ್ಷಕರ ನಡುವೆ ವಿಷಯ ಹಂಚಿಕೆ ಗೆ  ನಿರ್ದಿಷ್ಟ ಚೌಕಟ್ಟನ್ನು ರೂಪಿಸುತ್ತದೆ.
 
#'''Celebrate''' - these are excellent emails that all of us love to receive. Some good resource made by a teacher or accessed and shared. Some very thought provoking ideas relating to teaching learning. Some wise comments on a troubling social issue. Since the objective of the STF is to provide opportunities for teachers for peer learning, sharing, most of the types of mails mentioned in section above would come in this category, as follows
+
#'''ಆಚರಣೆ '''-ಈ ರೀತಿಯ ಇಮೇಲ್  ಗಳು ನಾವೆಲ್ಲರೂ ತುಂಬಾ ಪ್ರಥಿಯಿಂದ  ಸ್ವೀಕರಿಸುವ ಇಮೇಲ್‌ಗಳಾಗಿವೆ. ಕೆಲವು ಸಂಪನ್ಮೂಲಗಳು  ಶಿಕ್ಷಕರಿಂದ ರಚಿಸಲ್ಪಟ್ಟವು ಅಥವಾ  ಬಳಸಲ್ಪಟ್ಟವು ಅಥವಾ  ಹಂಚಿಕೊಳ್ಳಲ್ಪಟ್ಟವಾಗಿರುತ್ತವೆ. ಕೆಲವು ಸಂಪನ್ಮೂಲಗಳು ಕಲಿಕಾ ಬೋಧನಾ ಪ್ರಕ್ರಿಯೆಯ ಯೋಚನೆಗೆ ತೊಡಗುವಂತಹವಾಗಿರುತ್ತವೆ. ಕೆಲವು ಸಂಪನ್ಮೂಲಗಳು  ಸಾಮಾಜಿಕ  ಸಮಸ್ಯೆಗಳ ಬಗೆಗಿನ ಅಭಿಪ್ರಾಯಗಳು ಆಗಿರುತ್ತವೆ.ವಿಷಯ ಶಿಕ್ಷಕರ ವೇದಿಕೆಯ ಉದ್ದೇಶ ಶಿಕ್ಷಕರಿಗೆ ಸಹವರ್ತಿ ಕಲಿಕೆಯಲ್ಲಿ  ತೊಡಗಲು, ಸಂಪನ್ಮೂಲ ಹಂಚಿಕೊಳ್ಳಲು ಅವಕಾಶ ನೀಡುವುದಾಗಿದೆ. ವೇದಿಕೆಯಲ್ಲಿ ನ ಬಹುತೇಕ    ಇಮೇಲ್ ಗಳು  ಈ  ಉದ್ದೇಶಕ್ಕೆ ಪೂರಕವಾಗಿರುತ್ತವೆ.ಕೆಲವು ಇಮೇಲ್‌ಗಳ ಉದಾ :   
ಆಚರಣೆ - ಈ ರೀತಿಯ ಇಮೇಲ್  ಗಳು ನಾವೆಲ್ಲರೂ ತುಂಬಾ ಪ್ರಥಿಯಿಂದ  ಸ್ವೀಕರಿಸುವ ಇಮೇಲ್‌ಗಳಾಗಿವೆ. ಕೆಲವು ಸಂಪನ್ಮೂಲಗಳು  ಶಿಕ್ಷಕರಿಂದ ರಚಿಸಲ್ಪಟ್ಟವು ಅಥವಾ  ಬಳಸಲ್ಪಟ್ಟವು ಅಥವಾ  ಹಂಚಿಕೊಳ್ಳಲ್ಪಟ್ಟವಾಗಿರುತ್ತವೆ. ಕೆಲವು ಸಂಪನ್ಮೂಲಗಳು ಕಲಿಕಾ ಬೋಧನಾ ಪ್ರಕ್ರಿಯೆಯ ಯೋಚನೆಗೆ ತೊಡಗುವಂತಹವಾಗಿರುತ್ತವೆ. ಕೆಲವು ಸಂಪನ್ಮೂಲಗಳು  ಸಾಮಾಜಿಕ  ಸಮಸ್ಯೆಗಳ ಬಗೆಗಿನ ಅಭಿಪ್ರಾಯಗಳು ಆಗಿರುತ್ತವೆ.ವಿಷಯ ಶಿಕ್ಷಕರ ವೇದಿಕೆಯ ಉದ್ದೇಶ ಶಿಕ್ಷಕರಿಗೆ ಸಹವರ್ತಿ ಕಲಿಕೆಯಲ್ಲಿ  ತೊಡಗಲು, ಸಂಪನ್ಮೂಲ ಹಂಚಿಕೊಳ್ಳಲು ಅವಕಾಶ ನೀಡುವುದಾಗಿದೆ. ವೇದಿಕೆಯಲ್ಲಿ ನ ಬಹುತೇಕ    ಇಮೇಲ್ ಗಳು  ಈ  ಉದ್ದೇಶಕ್ಕೆ ಪೂರಕವಾಗಿರುತ್ತವೆ.ಕೆಲವು ಇಮೇಲ್‌ಗಳ ಉದಾ :   
   
##ಪಠ್ಯ ಪುಸ್ತಕದ ಭೋಧನ ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಮಸ್ಯೆ ಚರ್ಚೆ,
 
##ಗಣಿತ ವಿಷಯಕ್ಕೆ ಸಂಬಂಧಿಸಿದ ವಿಶಾಲ ಸಮಸ್ಯೆಗಳಾದ  -ಗಣಿತದ ಇತಿಹಾಸ , ಪ್ರಸಿದ್ಧ ವಿಜ್ಞಾನಿಗಳು,ಬರಹಗಾರರು  ಇತ್ಯಾದಿ  
 
೩೫ ನೇ ಸಾಲು: ೨೮ ನೇ ಸಾಲು:  
##ಕೆಲವೊಮ್ಮೆ ನಮಗೆ ಉಪಯೋಗಲಿಲ್ಲದ  ಶೈಕ್ಷಣಿಕವಾಗಿ ಯಾವುದೇ ವಿಚಾರಗಳನ್ನು ಹೊಂದಿರದ  ಮೇಲ್ ಗಳು ಬರಬಹುದು. ಪ್ರತಿದಿನ ಹೊಸಶಿಕ್ಷಕರು ಸೇರ್ಪಡೆಯಾಗುತ್ತಿದ್ದು ನಮ್ಮ ಗುಂಪಿನ ನಿಯಮಗಳಿಗೆ ಹೊಂದಿಕೊಳ್ಳಲು ಸಮಯವಾಗುತ್ತದೆ. ಈ ಸಮಯದಲ್ಲಿ ಅವರು ಅಸಂಬದ್ಧ ಮೇಲ್ ಕಳುಹಿಸಬಹುದು. ನಾವು ನಿಧಾನವಾಗಿ STFನ  ಉದ್ದೇಶ ಹಂಚಿಕೆ ಮತ್ತು ಚರ್ಚೆಗಳನ್ನು ಪೂರೈಸುವಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು.ಒಂದು ಶಿಕ್ಷಕ ಪದೇಪದೇ ಅರ್ಥಹೀನ ಮೇಲ್ ಕಳುಹಿಸುತ್ತಿದ್ದರೆ ಮೊದಲಿಗೆ  ಅವರ ಇಮೇಲ್‌ನ್ನು ಮೊಡರೇಟರ್ ಸ್ಥಿತಿಯಲ್ಲಿ ಇಡಲಾಗುವುದು, ವ್ಯವಸ್ಥಾಪಕರು  ಅಪ್ರೋವ್ ಮಾಡಿದ ನಂತರವೇ  ಅವರು ಕಳುಹಿಸುವ ಇಮೇಲ್ ಗುಂಪಿಗೆ ಬರುತ್ತದೆ. ಆದಾಗ್ಯೂ ಯಾವುದೇ ಶಿಕ್ಷಕ ಅನವಶ್ಯಕ ಇಮೇಲ್  ಕಳುಹಿಸುತ್ತಲೇ ಇದ್ದಲ್ಲಿ  , ನಿಮ್ಮ ಪ್ರತಿಕ್ರಿಯೆಯೊಂದಿಗೆ  KOER@Karnatakaeducation.org.in ಇಲ್ಲಿಗೆ  ಮೇಲ್ ಅನ್ನು  ದಯವಿಟ್ಟು ಕಳುಹಿಸಿರಿ.  
 
##ಇಲ್ಲಿ ಕೆಲವು ಆಡಳಿತಾತ್ಮಕ ಇಮೆಲ್‌ಗಳ ಬಗ್ಗೆ ನೋಡೋಣ, ಶಿಕ್ಷಕ ವರ್ಗಾವಣೆ ಕೇಳುವುದು,ದಾಖಲಾತಿ ನಿರ್ವಹಣೆ ಇತ್ಯಾದಿ  ಇಮೇಲ್‌ಗಳು  STF ವೇದಿಕೆಯಲ್ಲಿ  ಹೆಚ್ಚಾಗಿ ಚರ್ಚೆಯಾಗಿಲ್ಲ. ಆದೇಶಗಳನ್ನು,ಸುತ್ತೋಲೆಗಳನ್ನು  ಸಾಂದರ್ಭಿಕವಾಗಿ ಹಂಚಿಕೊಳ್ಳುವುದರಿಂದ ಶಿಕ್ಷಕರಿಗೆ ಬಹಲ ಉಪಯುಕ್ತವಾಗಲಿದೆ. ಪರಸ್ಪರ ವರ್ಗಾವಣೆ ಬಗೆಗಿನ  ಇಮೇಲ್‌ಗಳು  ಬಹಳ ಸಂಖ್ಯೆಯಲ್ಲಿರಬಹುದು, ಈ ರೀತಿಯ ಮೇಲ್‌ಗಳನ್ನು  ವೇದಿಕೆಗೆ ಕಳುಹಿಸುವ ಬದಲು [http://karnatakaeducation.org.in/?q=forum ಚರ್ಚಾ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದು] ಇಲ್ಲಿ ಯಾರಿಗೆ  ವರ್ಗಾವಣೆಯಲ್ಲಿ ಆಸಕ್ತಯಿರುತ್ತದೆಯೋ ಆ ಶಿಕ್ಷಕರು  ಮಾತ್ರ  ನೋಡಬಹುದು.  
 
#'''ತಿರಸ್ಕರಿಸು'''ಆಕ್ಷೇಪಣಿಯ  ಅಥವಾ ಆಕ್ರಮಣಕಾರಿ ಮೇಲ್ಗಳು ಅನುಮತಿಸುವುದಿಲ್ಲ . ಇಡೀ ರಾಜ್ಯಾದ್ಯಂತ ವೈವಿಧ್ಯಮಯ ಗುಂಪುಗಳಲ್ಲಿನ  ಶಿಕ್ಷಕರಲ್ಲ  ಅಭಿಪ್ರಾಯ ಭೇದಗಳು ಇರುತ್ತದೆ , ಹಾಗೆಂದು    ಅಸಭ್ಯ ಅಥವಾ ಆಕ್ರಮಣಕಾರಿಯಾಗಿ ಮೇಲ್  ಮಾಡಬಾರದು. ನಮ್ಮ ವಿಚಾರಗಳನ್ನು  /ಅಭಿಪ್ರಾಯಗಳನ್ನು  ಸೂಕ್ಷ್ಮವಾಗಿ  ಪ್ರಸ್ತುತಪಡಿಸಬೇಕು. ಇತರರಿಗೆ  ಅಭಿಪ್ರಾಯ ನೀಡುವಾಗ  ನೇರವಾಗಿ  ನೋವು ಮಾಡದಂತೆ  ಸಂರಂಚನಾ ಮಾದರಿಯಲ್ಲಿ ಹಿಮ್ಮಾಹಿತಿ ನೀಡುವುದು ಒಂದು ಕವಶಲವಾಗಿದ್ದು, ಅದನ್ನು ನಾವು ಅನುಸರಿಸಬೇಕಿದೆ. ಈ ಕೆಳಗಿನ ಇಮೇಲ್  ಗಳನ್ನು    ಪ್ರೋತ್ಸಾಹಿಸಬಾರದು.
+
#'''ತಿರಸ್ಕರಿಸು'''-ಆಕ್ಷೇಪಣಿಯ  ಅಥವಾ ಆಕ್ರಮಣಕಾರಿ ಮೇಲ್ಗಳು ಅನುಮತಿಸುವುದಿಲ್ಲ . ಇಡೀ ರಾಜ್ಯಾದ್ಯಂತ ವೈವಿಧ್ಯಮಯ ಗುಂಪುಗಳಲ್ಲಿನ  ಶಿಕ್ಷಕರಲ್ಲ  ಅಭಿಪ್ರಾಯ ಭೇದಗಳು ಇರುತ್ತದೆ , ಹಾಗೆಂದು    ಅಸಭ್ಯ ಅಥವಾ ಆಕ್ರಮಣಕಾರಿಯಾಗಿ ಮೇಲ್  ಮಾಡಬಾರದು. ನಮ್ಮ ವಿಚಾರಗಳನ್ನು  /ಅಭಿಪ್ರಾಯಗಳನ್ನು  ಸೂಕ್ಷ್ಮವಾಗಿ  ಪ್ರಸ್ತುತಪಡಿಸಬೇಕು. ಇತರರಿಗೆ  ಅಭಿಪ್ರಾಯ ನೀಡುವಾಗ  ನೇರವಾಗಿ  ನೋವು ಮಾಡದಂತೆ  ಸಂರಂಚನಾ ಮಾದರಿಯಲ್ಲಿ ಹಿಮ್ಮಾಹಿತಿ ನೀಡುವುದು ಒಂದು ಕವಶಲವಾಗಿದ್ದು, ಅದನ್ನು ನಾವು ಅನುಸರಿಸಬೇಕಿದೆ. ಈ ಕೆಳಗಿನ ಇಮೇಲ್  ಗಳನ್ನು    ಪ್ರೋತ್ಸಾಹಿಸಬಾರದು.
 
##ಸಂಪೂರ್ಣವಾಗಿ ವೈಯಕ್ತಿಕ ಸಮಸ್ಯೆಗಳು
 
##ಸಂಪೂರ್ಣವಾಗಿ ವೈಯಕ್ತಿಕ ಸಮಸ್ಯೆಗಳು
 
##ಸಂಪೂರ್ಣವಾಗಿ ಅಸಂಬದ್ಧ ವಿಷಯಗಳ
 
##ಸಂಪೂರ್ಣವಾಗಿ ಅಸಂಬದ್ಧ ವಿಷಯಗಳ