ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೯೬೧ bytes added
, ೯ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
| + | ನ್ಯೂಕ್ಲಿಯಾರ್ ವಿದಳನ ಕ್ರಿಯೆ <br> |
| | | |
| + | Shared By:<br> |
| + | #ಸುಜಾತಾ ಅಣ್ಣಿಗೇರಿ. |
| + | #ರಾಮಚಂದ್ರ ಖಾರ್ವಿ |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | ೩೦ ನಿಮಿಷ. |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | ಪರಮಾಣುವಿನ ರಚನೆಯನ್ನು ತಿಳಿದಿರಬೇಕು. ವಿಕಿರಣಶೀಲ ಧಾತುಗಳ ಪರಿಚಯವಿರಬೇಕು. |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ನ್ಯೂಕ್ಲಿಯಾರ್ ವಿದಳನ ಕ್ರಿಯೆಯನ್ನು ತೋರಿಸುವ ಈ ಸಿಮ್ಯುಲೇಷನಲ್ಲಿ ಒಂದು ಬಿಡಿ ನ್ಯೂಟ್ರಾನ್ ನಿಂದ್ ಒಂದು ನ್ಯೂಕ್ಲಿಯಸನ್ನು ತಾಡಿಸಿದಾಗ ಎರಡು ಸಮಪ್ರಮಾಣದ ಬೀಜಗಳಾಗಿ ಒಡೆಯುವುದು ಕಾಣುತ್ತದೆ. ಇನ್ನೊಂದು ಹಂತದಲ್ಲಿ ನ್ಯೂಟ್ರಾನಿನಿಂದ ವಿದಳನ ವಸ್ತುವನ್ನು ತಾಡಿಸಿದಾಗ ವಿದಳನ ಸರಪಣಿ ಕ್ರಿಯೆ ಉಂಟಾಗುವುದನ್ನು ಕಾಣಬಹುದು. ಬೈಜಿಕ ಸ್ಥಾವರದಲ್ಲಿ ವಿದಳನ ಸರಪಣಿ ಕ್ರಿಯೆ ಉಂಟಾದಾಗ ಆಗುವ ಪರಿಣಾಮವನ್ನು ಮೂರನೇ ಭಾಗದಲ್ಲಿ ಕಣಬಹುದು. ನ್ಯೂಟ್ರಾನ್ನ ವೇಗ ಮ್ತತ್ತು ಸಂಖ್ಯೆ ಯನ್ನು ಹೆಚ್ಚಿಸಿದಾಗ ಉತ್ಪತ್ತಿಯಾಗುವ ಶಕ್ತಿಯ ಪರಿಮಾಣ ಮತ್ತು ವಿದ್ಯುತ್ ಉತ್ಪಾದನೆಯಲ್ಲಾಗುವ ಬದಲಾವಣೆಗಳನ್ನು ಈ ಸಿಮ್ಯುಲೇಷನ್ ತೋರಿಸುತ್ತದೆ. |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | #ನ್ಯೂಕ್ಲಿಯಸನ್ನು ಒಡೆಯಬೇಕಾದರೆ ನ್ಯೂಟ್ರಾನಿನ ಚಲನ ಶಕ್ತಿಯು ಯಾವುದರ ಶಕ್ತಿಯನ್ನು ಮೀರಬೇಕು?. |
| + | #ನ್ಯೂಕ್ಲಿಯಾರ್ ವಿದಳನ ಸರಪಣಿ ಕ್ರಿಯೆ ಉಂಟಾಗಲು ಕಾರಣವಾದ ಅಂಶ ಯಾವುದು? |
| + | #ವಿದಳನ ಸರಪಣಿ ಕ್ರಿಯೆಯನ್ನು ನಿಯಂತ್ರಿಸುವ ಅವಶ್ಯಕತೆಯೇನು? |
| + | |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | #ಪರಮಾಣು ವಿದಳನ ಕ್ರಿಯೆ ಎಂದರೇನು? |
| + | #ವಿದಳನ ಸರಪಣಿ ಕ್ರಿಯೆ ಹೇಗೆ ಉಂಟಾಗುತ್ತದೆ.? |
| + | #ಬೈಜಿಕ ಕ್ರಿಯಾಕಾರಿಯಲ್ಲಿ ಉಷ್ಣ ಶಕ್ತಿಯ ಸಾಗಾಣಿಕೆ ಬಳಸುವ ದ್ರವಕ್ಕೆ ಎನೆಂದು ಹೆಸರು? |
| + | |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| + | #ಬೈಜಿಕ ಕ್ರಿಯಾಕಾರಿಯ ಕಾರ್ಯವಿಧಾನ ವಿವರಿಸಿ. |
| + | #ವಿದಳನ ಸರಪಣಿ ಕ್ರಿಯೆಯ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ |
| | | |
| | | |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
− | [[ವಿಷಯ ಪುಟದ ಲಿಂಕ್]] | + | [[ನ್ಯೂಕ್ಲಿಯ_ಶಕ್ತಿ| ನ್ಯೂಕ್ಲಿಯ ಶಕ್ತಿ]] |