ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೫೧೩ bytes added
, ೯ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| =ಪರಿಕಲ್ಪನಾ ನಕ್ಷೆ= | | =ಪರಿಕಲ್ಪನಾ ನಕ್ಷೆ= |
| =ಹಿನ್ನೆಲೆ/ಸಂದರ್ಭ= | | =ಹಿನ್ನೆಲೆ/ಸಂದರ್ಭ= |
− | ಪರಿಸರ ಸಮತೋಲನೆ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ. | + | ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ದಿನದಿಂದ ದಿನಕ್ಕೆ ಮಿತಿಮೀರಿ ಬೆಳೆಯುತ್ತಿರುವ ಮಾನವ ಸಂಕುಲದಿಂದ ಪರಿಸರ ಅಸಮತೋಲನವಾಗುತ್ತಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾನವ ಇದರ ನೇರ ಹೊಣೆಯಾಗಿದ್ದಾನೆ. ಮಾನವನು ಪರಿಸರವನ್ನು ಮಿತಿಮೀರಿ ಬಳಸಿದರ ಪರಿಣಾಮವಾಗಿ ಅನೇಕ ಜೀವಸಂಕುಲಗಳು ಅಳಿದು ಹೋಗಿವೆ, ಮತ್ತೆ ಕೆಲವು ಅಳಿವನ ಹಂಚಿನಲ್ಲಿವೆ. ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಎಳೆಯದರಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕೆಂಬ ಕಾಳಜಿಯಿಂದಾಗಿ ಪ್ರಸ್ತುತ ಗದ್ಯಭಾಗವನ್ನು ನೀಡಲಾಗಿದೆ. ಸಮತೋಲನ ಗದ್ಯ ಭಾಗದಲ್ಲಿ ಮುಖ್ಯವಾಗಿ ಮೊದಲ ಭಾಗದಲ್ಲಿ ಪರಿಸರದಲ್ಲಿ ಪ್ರಾಣಿಗಳು ಒಂದಕ್ಕೊಂದು ಹೇಗೆ ಅವಲಂಬನೆ ಆಗಿವೆ ಎನ್ನುವುದನ್ನು ಆನೆ ಮತ್ತು ಜಿರಾಫೆಗಳನ್ನು ಉದಾಹರಣೆಗಳನ್ನು ತೆಗೆದುಕೊಂಡು ವಿವರಿಸಿದ್ದಾರೆ ನಂತರ ಪ್ರಾಣಿ ಮತ್ತು ಪಕ್ಷಿಗಳು ನಾಶವಾಗುತ್ತಿರುವ ಪರಿಯನ್ನು ಮತ್ತು ಮಾನವನಿಂದ ಪರಿಸರ ಮಾಲಿನ್ಯ ಮಾಡುತ್ತಿರುವ ಪರಿಯನ್ನು ವಿವರಣೆ ನೀಡಿದ್ದಾರೆ.ಹಾಗು ಆಹಾರ ಸರಪಳಿ,ಪರಿಸರ ಅಸಮತೋಲನದ ದುಶ್ಪರಿಣಾಮ,ಕ್ರಮಗಳು, ಮತ್ತು ಪ್ರಾಮುಖ್ಯತೆ ಮೊದಲಾದ ಸೂಕ್ಷ್ಮ ವಿಚಾರಗಳನ್ನು ಸ್ಥೂಲವಾಗಿ ಇವರಿಸುವ ಮೂಲಕ ಪರಿಸರ ಸಂರಕ್ಷಣೆಯ ಜವಾಬ್ದಾರಿಯತ್ತ ಬೆಳಕು ಚಲ್ಲಿದ್ದಾರೆ. |
| | | |
| =ಕಲಿಕೋದ್ದೇಶಗಳು= | | =ಕಲಿಕೋದ್ದೇಶಗಳು= |