ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೬ ನೇ ಸಾಲು: ೭೬ ನೇ ಸಾಲು:  
ಇಲ್ಲಿ  29378973 ಸಂಖ್ಯೆ ಸುರುಳಿಯಾಗಿದೆ
 
ಇಲ್ಲಿ  29378973 ಸಂಖ್ಯೆ ಸುರುಳಿಯಾಗಿದೆ
   −
===ಧ್ವನಿಮುದ್ರಿಕೆಯನ್ನು ಸೇರಿಸಸುವುದು===
+
===ಧ್ವನಿಮುದ್ರಿಕೆಗಳನ್ನು ಸೇರಿಸುವುದು===
 +
ಸಚಿತ್ರ ಸಂಪನ್ಮೂಲಕ್ಕಿಂತ ಧ್ವನಿ ಸಂಪನ್ಮೂಲವನ್ನು ಸುಲಭವಾಗಿ ಸೃಷ್ಟಿಸಬಹುದು.ಭಾಷಾ ಬೋಧನೆ ಮತ್ತು ಕಲಿಕೆಯಲ್ಲಿ ಧ್ವನಿ ಸಂಪನ್ಮೂಲ ಅತ್ಯಂತ ಉಪಯುಕ್ತವಾದದ್ದು.ಇದು ಮುದ್ರಿತ ಪಠ್ಯ ಸಂಪನ್ಮೂಲಕ್ಕೆ ಪೂರಕವಾಗಿದೆ.ಮುದ್ರಿತ ಪಠ್ಯ ಸಂಪನ್ಮೂಲದಂತೆ ಓದುವ/ಬರೆಯುವ ಪ್ರಕ್ರಿಯೆಗೆ ಧ್ವನಿ ಸಂಪನ್ಮೂಲವೂ ಸಹ ಸಹಕಾರಿಯಾಗಿದೆ.
 +
ನಿಮ್ಮ ಮೊಬೈಲ್ ಫೋನ್ ಅಥವ ಕಂಪ್ಯೂಟರ್ ನಲ್ಲಿ  ಸುಲಭವಾಗಿ ಧ್ವನಿಮುದ್ರಿಕೆ ಮಾಡಿಕೊಳ್ಳಬಹುದು.
 +
ನೀವು ಸಾರ್ವಜನಿಕ ತಂತ್ರಾಂಶವಾದ ಅಡಾಸಿಟಿ (audacity)ಯನ್ನು ಬಳಸಿ ಧ್ವನಿಮುದ್ರಿಕೆಯನ್ನು ಸಂಪಾದಿಸುವಾಗ ಹೆಚ್ಚಿಸಲೂ/ಕಡಿಮೆಮಾಡಲು,ಅನಗತ್ಯ ಧ್ವನಿಯನ್ನು ಕತ್ತರಿಸಲು,ಹಿನ್ನಲೆ ಧ್ವನಿಯನ್ನು ನೀಡಲು ಇತ್ಯಾದಿ ಸಂಸ್ಕರಣೆಗಳಿಗೆ ಬಳಸಬಹುದು.
 +
ಅಂತಿಮವಾಗಿ ರೂಪುಗೊಂಡ ಧ್ವನಿಮುದ್ರಿಕೆಯನ್ನು http://yourlisten.com ಗೆ ಅಪ್ ಲೋಡ್ ಮಾಡುವುದು ಮತ್ತು KOER ಪುಟಕ್ಕೆ ಲಿಂಕ್ ನೀಡಬೇಕು.
    
=ಹೊಸ ಪುಟಗಳನ್ನು ರಚಿಸುವುದು ಮತ್ತು ಟೆಂಪ್ಲೇಟ್ ಸೇರಿಸುವುದು=
 
=ಹೊಸ ಪುಟಗಳನ್ನು ರಚಿಸುವುದು ಮತ್ತು ಟೆಂಪ್ಲೇಟ್ ಸೇರಿಸುವುದು=