ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ byte removed
, ೮ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| ==ಸಾಮಗ್ರಿಗಳ ವಿಧಗಳು== | | ==ಸಾಮಗ್ರಿಗಳ ವಿಧಗಳು== |
− | “ಸಾಮಗ್ರಿಗಳು” ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಬಳಸುವ ಏನನ್ನಾದರೂ ಒಳಗೊoಡಿರುತ್ತವೆ.ಅವುಗಳು ಭಾಷಾ ಸಂಬಂಧೀ, ದೃಷ್ಯ, ಶ್ರಾವ್ಯ ಅಥವಾ ಸ್ನಾಯು ಸಂವೇದಿ ಗಳಾಗಿರಬಹುದು, ಮತ್ತು ಈ ಸಾಮಗ್ರಿಗಳನ್ನು ಮುದ್ರಣ ರೂಪದಲ್ಲಿ, ನೇರ ಪ್ರದರ್ಶನ ಅಥವಾ ಗೋಡೆ ಪ್ರದರ್ಶನದ ಮೂಲಕ, ಅಥವಾ ಕ್ಯಾಸೆಟ್, ಸಿಡಿ-ರಾಮ್ ಡಿವಿಡಿ ಇಲ್ಲವೇ ಇಂಟರ್ ನೆಟ್ ಮುಖಾoತರ ಪ್ರಸ್ತುತಪಡಿಸಬಹುದು. ಕಲಿಕಾರ್ಥಿಗಳಿಗೆ ಭಾಷೆಯ ಬಗ್ಗೆ ಅವು ಮಾಹಿತಿ ನೀಡುವುದರಿಂದ ಶೈಕ್ಷಣಿಕ ಸ್ವರೂಪವುಳ್ಳದ್ದಾಗಿರಬಹುದು, ಬಳಸುವ ಭಾಷೆಗೆ ಅವು ಮಾನ್ಯತೆ ನೀಡುವುದರಿಂದ ಪ್ರಾಯೋಗಿಕ ಸ್ವರೂಪವುಳ್ಳದ್ದಾಗಿರಬಹುದು, ಭಾಷೆಯ ಬಳಕೆಗೆ ಉತ್ತೇಜನ ನೀಡುವುದರಿಂದ ಅವು ಪರಿಶೀಲನಾ ಸ್ವರೂಪವುಳ್ಳದ್ದಾಗಿರಬಹುದು ಅಥವಾ ಭಾಷಾ ಬಳಕೆಯ ಕುರಿತು ಸಂಶೋಧನೆಗಳಿಗೆ ಅವಕಾಶ ನೀಡುವುದರಿಂದ ಅನ್ವೇಷಣಾತ್ಮಕವೂ ಆಗಿರಬಹುದು.
| + | ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಬಳಸುವ“ಸಾಮಗ್ರಿಗಳು” ಏನನ್ನಾದರೂ ಒಳಗೊoಡಿರುತ್ತವೆ.ಅವುಗಳು ಭಾಷಾ ಸಂಬಂಧಿ, ದೃಶ್ಯ, ಶ್ರಾವ್ಯ ಅಥವಾ ಸ್ನಾಯು ಸಂವೇದಿ ಗಳಾಗಿರಬಹುದು ಮತ್ತು ಈ ಸಾಮಗ್ರಿಗಳನ್ನು ಮುದ್ರಣ ರೂಪದಲ್ಲಿ, ನೇರ ಪ್ರದರ್ಶನ ಅಥವಾ ಗೋಡೆ ಪ್ರದರ್ಶನದ ಮೂಲಕ, ಅಥವಾ ಕ್ಯಾಸೆಟ್, ಸಿಡಿ-ರಾಮ್ ಡಿವಿಡಿ ಇಲ್ಲವೇ ಇಂಟರ್ ನೆಟ್ ಮುಖಾoತರ ಪ್ರಸ್ತುತಪಡಿಸಬಹುದು. ಕಲಿಕಾರ್ಥಿಗಳಿಗೆ ಭಾಷೆಯ ಬಗ್ಗೆ ಅವು ಮಾಹಿತಿ ನೀಡುವುದರಿಂದ ಶೈಕ್ಷಣಿಕ ಸ್ವರೂಪವುಳ್ಳದ್ದಾಗಿರಬಹುದು, ಬಳಸುವ ಭಾಷೆಗೆ ಅವು ಮಾನ್ಯತೆ ನೀಡುವುದರಿಂದ ಪ್ರಾಯೋಗಿಕ ಸ್ವರೂಪವುಳ್ಳದ್ದಾಗಿರಬಹುದು, ಭಾಷೆಯ ಬಳಕೆಗೆ ಉತ್ತೇಜನ ನೀಡುವುದರಿಂದ ಅವು ಪರಿಶೀಲನಾ ಸ್ವರೂಪವುಳ್ಳದ್ದಾಗಿರಬಹುದು ಅಥವಾ ಭಾಷಾ ಬಳಕೆಯ ಕುರಿತು ಸಂಶೋಧನೆಗಳಿಗೆ ಅವಕಾಶ ನೀಡುವುದರಿಂದ ಅನ್ವೇಷಣಾತ್ಮಕವೂ ಆಗಿರಬಹುದು. |
| + | |
| ==ಪಠ್ಯಪುಸ್ತಕ== | | ==ಪಠ್ಯಪುಸ್ತಕ== |
| ಯಾವುದೇ ನಿರ್ಧಿಷ್ಟ ತರಗತಿಗೆ ಒಂದು ಕೋರ್ಸ್ ಪುಸ್ತಕ ಮಾದರಿಯಾಗಲು ಸಾಧ್ಯವಿಲ್ಲ. ಕಲಿಕಾರ್ಥಿಗಳು ಮತ್ತು ಅವರು ಬಳಸುವ ಸಾಮಗ್ರಿಗಳ ಮಧ್ಯೆ ಒಂದು ಹೊoದಾಣಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಬ್ಬ ಪರಿಣಾಮಕಾರಿ ತರಗತಿ ಶಿಕ್ಷಕ/ಕಿ ಸಾಮಗ್ರಿಗಳ ಮೌಲ್ಯಮಾಪನ ಮಾಡಲು,ಹೊoದಿಸಿಕೊoಡು ಬಳಸಲು ಮತ್ತು ತಯಾರು ಮಾಡಲು ಶಕ್ತವಾಗಿರಬೇಕು. ಪ್ರತಿಯೊಬ್ಬ ಶಿಕ್ಷಕ ಒಬ್ಬ ಸಾಮಗ್ರಿ ತಯಾರಕ ಆಗಬಹುದು ಹಾಗಾಗಿ ಕೋರ್ಸ್ ನಲ್ಲಿ ಬಳಸುವ ಪುಸ್ತಕ ಸಾಮಗ್ರಿಯನ್ನು ಹೊರತಾಗಿ ಹೆಚ್ಚಿನ ಬೋಧನಾ ಸಾಮಗ್ರಿಗಳನ್ನು ಒದಗಿಸಬೇಕು. ಈ ಸಾಮಗ್ರಿಗಳು ಸ್ಥಿರತೆ ಮತ್ತು ಮುoದುವರಿಕೆಯನ್ನು ಸಾಧಿಸಲು ಹಾಗೂ ಶಿಕ್ಷಕರು ಮತ್ತು ಕಲಿಕಾರ್ಥಿಗಳು ಒಂದು ನಿರ್ದಿಷ್ಟ ಸಮಯದ ಕೊನೆಯಲ್ಲಿ ಸಾಧಿಸಲು ಪ್ರಯತ್ನಪಡುವ ಒಂದು ಗುರಿಯನ್ನು ಕಲಿಕಾರ್ಥಿಗಳಿಗೆ ನೀಡಲು ಸಹಾಯ ಮಾಡುತ್ತದೆ ಎಂದುಕೋರ್ಸ್ ಪುಸ್ತಕಗಳ ಪರ ವಕಾಲತ್ತು ವಹಿಸುವ ಕೆಲವರು ವಾದಿಸುತ್ತಾರೆ. ಆದರೂ, ಕೋರ್ಸ್ ಪುಸ್ತಕ ಸಾಮಗ್ರಿಗಳಿಗೆ ತಮ್ಮ ಎಲ್ಲಾ ಓದುಗರ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಆಗುವುದಿಲ್ಲ; ಅವು ಪಠ್ಯಕ್ರಮದ ಸಮಾನತೆಯನ್ನು ಹೇರುತ್ತವೆ, ಹಾಗೂ ಶಿಕ್ಷಕರ ಹೊಸ ಉಪಕ್ರಮಗಳನ್ನು ಮತ್ತು ಅವರ ಅಧಿಕಾರವನ್ನು ತೆಗೆದುಹಾಕುತ್ತವೆ ಎಂದುಕೆಲವು ಸಂಶೋಧಕರು ನಂಬುತ್ತಾರೆ (Allwright 1981; Littlejohn 1992; Hutchison and Torres 1994 ನೋಡಿರಿ).<br> | | ಯಾವುದೇ ನಿರ್ಧಿಷ್ಟ ತರಗತಿಗೆ ಒಂದು ಕೋರ್ಸ್ ಪುಸ್ತಕ ಮಾದರಿಯಾಗಲು ಸಾಧ್ಯವಿಲ್ಲ. ಕಲಿಕಾರ್ಥಿಗಳು ಮತ್ತು ಅವರು ಬಳಸುವ ಸಾಮಗ್ರಿಗಳ ಮಧ್ಯೆ ಒಂದು ಹೊoದಾಣಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಬ್ಬ ಪರಿಣಾಮಕಾರಿ ತರಗತಿ ಶಿಕ್ಷಕ/ಕಿ ಸಾಮಗ್ರಿಗಳ ಮೌಲ್ಯಮಾಪನ ಮಾಡಲು,ಹೊoದಿಸಿಕೊoಡು ಬಳಸಲು ಮತ್ತು ತಯಾರು ಮಾಡಲು ಶಕ್ತವಾಗಿರಬೇಕು. ಪ್ರತಿಯೊಬ್ಬ ಶಿಕ್ಷಕ ಒಬ್ಬ ಸಾಮಗ್ರಿ ತಯಾರಕ ಆಗಬಹುದು ಹಾಗಾಗಿ ಕೋರ್ಸ್ ನಲ್ಲಿ ಬಳಸುವ ಪುಸ್ತಕ ಸಾಮಗ್ರಿಯನ್ನು ಹೊರತಾಗಿ ಹೆಚ್ಚಿನ ಬೋಧನಾ ಸಾಮಗ್ರಿಗಳನ್ನು ಒದಗಿಸಬೇಕು. ಈ ಸಾಮಗ್ರಿಗಳು ಸ್ಥಿರತೆ ಮತ್ತು ಮುoದುವರಿಕೆಯನ್ನು ಸಾಧಿಸಲು ಹಾಗೂ ಶಿಕ್ಷಕರು ಮತ್ತು ಕಲಿಕಾರ್ಥಿಗಳು ಒಂದು ನಿರ್ದಿಷ್ಟ ಸಮಯದ ಕೊನೆಯಲ್ಲಿ ಸಾಧಿಸಲು ಪ್ರಯತ್ನಪಡುವ ಒಂದು ಗುರಿಯನ್ನು ಕಲಿಕಾರ್ಥಿಗಳಿಗೆ ನೀಡಲು ಸಹಾಯ ಮಾಡುತ್ತದೆ ಎಂದುಕೋರ್ಸ್ ಪುಸ್ತಕಗಳ ಪರ ವಕಾಲತ್ತು ವಹಿಸುವ ಕೆಲವರು ವಾದಿಸುತ್ತಾರೆ. ಆದರೂ, ಕೋರ್ಸ್ ಪುಸ್ತಕ ಸಾಮಗ್ರಿಗಳಿಗೆ ತಮ್ಮ ಎಲ್ಲಾ ಓದುಗರ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಆಗುವುದಿಲ್ಲ; ಅವು ಪಠ್ಯಕ್ರಮದ ಸಮಾನತೆಯನ್ನು ಹೇರುತ್ತವೆ, ಹಾಗೂ ಶಿಕ್ಷಕರ ಹೊಸ ಉಪಕ್ರಮಗಳನ್ನು ಮತ್ತು ಅವರ ಅಧಿಕಾರವನ್ನು ತೆಗೆದುಹಾಕುತ್ತವೆ ಎಂದುಕೆಲವು ಸಂಶೋಧಕರು ನಂಬುತ್ತಾರೆ (Allwright 1981; Littlejohn 1992; Hutchison and Torres 1994 ನೋಡಿರಿ).<br> |