ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೪೧೯ bytes added
, ೮ ವರ್ಷಗಳ ಹಿಂದೆ
೯೯ ನೇ ಸಾಲು: |
೯೯ ನೇ ಸಾಲು: |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | * ಕೆಪ್ಲರ್ ರು, ''ಟೈಕೋ ಬ್ರಾಹಿ''ಯ ಟಿಪ್ಪಣಿಗಳನ್ನು ಬಳಸಿಕೊಂಡು 1609ರಲ್ಲಿ ಗ್ರಹಗಳ ಚಲನೆಗೆ ಸಂಬಂಧಿಸಿದ ಮೊದಲ ಎರಡು ನಿಯಮಗಳನ್ನು ಮತ್ತು 1619ರಲ್ಲಿ ಮೂರನೆಯ ನಿಯಮವನ್ನು ಪ್ರಸ್ತುತ ಪಡಿಸಿದರು. |
| + | * ಗ್ರಹಗಳ ಚಲನೆಯ ಮೂರು ನಿಯಮಗಳನ್ನು ಪ್ರಾಯೋಗಿಕವಾಗಿ ವೀಕ್ಷಣೆಯಿಂದ ಪ್ರಸ್ತುತ ಪಡಿಸಿದರು. ಆದರೆ ಮೂಲಭೂತ ಸಿದ್ಧಾಂತಗಳ ಆಧಾರದ ಮೇಲೆ ಆ ನಿಯಮಗಳ ವ್ಯುತ್ಪತ್ತಿಯನ್ನು ಪ್ರಸ್ತುತಪಡಿಸಲಾಗಲಿಲ್ಲ.ಕೆಪ್ಲರ್ ರ ನಿಧನದ ಮೂವತ್ತು ವರ್ಷಗಳ ನಂತರ '''ಐಸಾಕ್ ನ್ಯೂಟನ್''' ತನ್ನ '''ಗುರುತ್ವ ನಿಯಮ'''ದ ಆಧಾರದಿಂದ ಸೈದ್ಧಾಂತಿಕವಾಗಿ ಪ್ರಸ್ತುತ ಪಡಿಸಿದರು. |
| + | * ನ್ಯೂಟನ್ , ಗುರುತ್ವ ನಿಯಮವನ್ನು ಬಳಸಿಕೊಂಡು ಚಲನೆಯ ನಿಯಮಗಳನ್ನು ರೂಪಿಸಿದರು. ಇದರ ಪ್ರಕಾರ ಪ್ರತಿಯೊಂದು ದ್ರವ್ಯವು ತನ್ನ ದ್ರವ್ಯರಾಶಿಗನುಗುಣವಾಗಿ ಬಲವನ್ನು ಪ್ರಯೋಗಿಸಿ ಸುತ್ತ-ಮುತ್ತಲಿರುವ ದ್ರವ್ಯರಾಶಿಯ ಕಾಯಗಳನ್ನು ತನ್ನ ಕೇಂದ್ರದತ್ತ ಸೆಳೆದುಕೊಳ್ಳುತ್ತದೆ. ಈ ಸೆಳೆತದ ಬಲವು ದೂರ ಹೆಚ್ಚಾದಂತೆ ಕ್ಷೀಣಿಸುತ್ತದೆ. ಈ ಬಲವನ್ನು ಗುರುತ್ವ ಬಲ ಎನ್ನುವರು. ಇದರ ಅನ್ವಯವೇ ನಮ್ಮ ಸೌರವ್ಯೂಹ. ಸೂರ್ಯನು ತನ್ನ ಅಧಿಕ ಗುರುತ್ವಬಲದಿಂದ ಗ್ರಹಗಳನ್ನು ತನ್ನೆಡೆಗೆ ಆಕರ್ಷಿಸುತ್ತಿರುವುದರಿಂದ ಗ್ರಹಗಳು ಸೂರ್ಯನ ಸುತ್ತಾ ಸುತ್ತುತ್ತವೆ ಎಂಬುದನ್ನು ಪ್ರಸ್ತುತ ಪಡಿಸಿದರು. |
| + | |
| #ಗ್ರಹಗಳ ಚಲನೆಗೆ ಸಂಬಂಧಿಸಿದ ಕೆಪ್ಲರನ ನಿಯಮಗಳನ್ನು ವ್ಯಾಖ್ಯಾನಿಸುವರು. | | #ಗ್ರಹಗಳ ಚಲನೆಗೆ ಸಂಬಂಧಿಸಿದ ಕೆಪ್ಲರನ ನಿಯಮಗಳನ್ನು ವ್ಯಾಖ್ಯಾನಿಸುವರು. |
| #ಕೆಪ್ಲರನ ನಿಯಮಗಳನ್ನು ವಿವರಿಸುವರು. | | #ಕೆಪ್ಲರನ ನಿಯಮಗಳನ್ನು ವಿವರಿಸುವರು. |