ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೭೧೮ bytes added
, ೮ ವರ್ಷಗಳ ಹಿಂದೆ
೮೮ ನೇ ಸಾಲು: |
೮೮ ನೇ ಸಾಲು: |
| ===ಕೃತಿಗಳ ಪರಿಚಯ=== | | ===ಕೃತಿಗಳ ಪರಿಚಯ=== |
| ===ಶೈಕ್ಷಣಿಕ ಸಿದ್ದಾಂತ=== | | ===ಶೈಕ್ಷಣಿಕ ಸಿದ್ದಾಂತ=== |
| + | • ಶೈಕ್ಷಣಿಕ ತತ್ವಗಳು |
| + | ಸಮಾಜದ ಪುನರ್ ರಚನೆಯಲ್ಲಿ ಪ್ರಬಲವಾದ ಶಕ್ತಿಯಾಗಿದೆಯೆಂದು ಗಾಂಧೀಜಿಯವರು ನಂಬಿದ್ದರು. ಸಾಮಾಜಿಕ, ನೈತಿಕ, ರಾಜಕೀಯ ಹಾಗೂ ಆರ್ಥಿಕ ವಿಕಾಸಗಳನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖವಾದ ಕಾರ್ಯ ಚಟುವಟಿಕೆಗಳನ್ನು ಗಾಂಧೀಜಿಯವರು ಹೆಚ್ಚಿನ ಮಹತ್ವªನ್ನು ನೀಡಿದ್ದರು. |
| + | ಗಾಂಧೀಜಿಯವರು ಪ್ರತಿಪಾದಿಸಿದ ಶೈಕ್ಷಣಿಕ ತತ್ವಗಳು. |
| + | 1. ಪ್ರಾಥಮಿಕ ಶಿಕ್ಷಣವು ಉಚಿತವಾಗಿಯೂ ಹಾಗೂ ಕಡ್ಡಾಯವಾಗಿ ಕೊಡಲ್ಪಡಬೇಕು. |
| + | 2. ಶಿಕ್ಷಣವು ಉತ್ಪಾದಕವಾದ ಕೈ ಕೆಲಸಗಳಲ್ಲಿ ಕೇಂದ್ರಿಕೃತವಾಗಿರಬೇಕು. |
| + | 3. ಸ್ವಾವಲಂಬನ ಹಾಗೂ ಉದ್ಯೋಗ ಪ್ರಧಾನ ಶಿಕ್ಷಣಕ್ಕೆ ಪ್ರಶಸ್ತ್ಯವಿರಬೇಕು. |
| + | 4. ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕೊಡಬೇಕು. |
| + | 5. ಅಹಿಂಸೆಯನ್ನು ಶಿಕ್ಷಣದ ತಳಹದಿಯಾಗಬೇಕು. |
| + | 6. ಶಿಕ್ಷಣವು ವ್ಯಕ್ತಿಯ ಚಾರಿತ್ರ್ಯವನ್ನು ರೂಪಿಸಿಬೇಕು. |
| + | 7. ಭಾರತದ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ಪದ್ದತಿಯನ್ನು ರೂಪಿಸಬೇಕು. |
| | | |
| *ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:- | | *ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:- |