ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೦೧೬ bytes added
, ೮ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| ಶ್ರೀ ಮಾಲಾ ಭಟ್ ರವರ ಕವನಗಳು | | ಶ್ರೀ ಮಾಲಾ ಭಟ್ ರವರ ಕವನಗಳು |
| + | #ನಗರ ಸುಂದರಿ

| + | ಈ ನಗರಿ ಅದೆಷ್ಟು ಸುಂದರಿ!

| + | ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!

| + | ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟುಗಳು!

| + | ಊರು ಬಿಟ್ಟ ಮಾಣಿಗಳ ಅತ್ರಪ್ತ ಬಯಕೆಗಳಲಿ ಬೇಯ್ವ ಹೊಟೆಲ್ ಗಳು...

| + | ಜನನ ಮರಣ ಲೆಕ್ಕಾಚಾರದ

| + | ಹಾಸ್ಪಿಟಲ್ ಗಳು...

| + | ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!ಎಂದು ಸಾರಿ ಹೇಳುವ ಕಛೇರಿಗಳು....

| + | ಇದೊ ನಗರ ಜೀವನದಾಟ!

| + | ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

| #ಪ್ರಕೃತಿ 'ಮಾತೆ' | | #ಪ್ರಕೃತಿ 'ಮಾತೆ' |
| ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ
| | ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ