ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೪೩೭ bytes added
, ೮ ವರ್ಷಗಳ ಹಿಂದೆ
೮೨ ನೇ ಸಾಲು: |
೮೨ ನೇ ಸಾಲು: |
| ==ಅವಧಿ -೨== | | ==ಅವಧಿ -೨== |
| ===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨=== | | ===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨=== |
| + | ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!

| + | ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!

| + | ಇಲ್ಲಿಲ್ಲದ ಶಿಲ್ಪಮಿಲ್ಲ;

| + | ನಿನ್ನ ಕಲ್ಲೆ ನುಡಿವುದಲ್ಲ!

| + | ಹಿಂಗತೆಯಿನಿವಾಲ ಸೊಲ್ಲ

| + | ನೆಮ್ಮತೃಷೆಗೆ ದಕ್ಕಿಸು!

| + | ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!

| + | ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

| + | ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ!

| + | ಕನ್ನಡ ಕಸ್ತೂರಿಯನ್ನ

| + | ಹೊಸತು ಸಿರಿಂ ತೀಡದನ್ನ

| + | ಸುರಭಿ ಎಲ್ಲಿ? ನೀನದನ್ನ

| + | ನವಶಕ್ತಿಯಿನೆಬ್ಬಿಸು-,

| + | ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

| + | ನಮ್ಮೆದೆಯಂ ತಾಯೆ ಬಲಿಸು |
| + | ಎಲ್ಲರ ಬಾಯಲ್ಲಿ ನಲಿಸು |
| + | ನಮ್ಮ ಮನಮನೊಂದೆ ಕಲಸು! |
| + | ಇದನೊಂದನೆ ಕೋರುವೆ! |
| + | ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮೆಗೆ ತೋರುವೆ? |

| ===ವಿವರಣೆ=== | | ===ವಿವರಣೆ=== |
| ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)=== | | ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)=== |