ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩೨ bytes added
, ೮ ವರ್ಷಗಳ ಹಿಂದೆ
೪೪ ನೇ ಸಾಲು: |
೪೪ ನೇ ಸಾಲು: |
| #'''ಸಮಯ:''' 15ನಿಮಿಷಗಳು | | #'''ಸಮಯ:''' 15ನಿಮಿಷಗಳು |
| #'''ಸಾಮಗ್ರಿಗಳು/ಸಂಪನ್ಮೂಲಗಳು;'''ಸಾಕ್ಷ್ಯಚಿತ್ರಕ್ಕಾಗಿ [https://www.youtube.com/watch?v=0HzH5TueKk4 ಇಲ್ಲಿ ಕ್ಲಿಕ್ಕಿಸಿ ] | | #'''ಸಾಮಗ್ರಿಗಳು/ಸಂಪನ್ಮೂಲಗಳು;'''ಸಾಕ್ಷ್ಯಚಿತ್ರಕ್ಕಾಗಿ [https://www.youtube.com/watch?v=0HzH5TueKk4 ಇಲ್ಲಿ ಕ್ಲಿಕ್ಕಿಸಿ ] |
− | #''' ವಿಧಾನ/ಪ್ರಕ್ರಿಯೆ:''' ಮೊದಲು ವೀಡಿಯೋ ವೀಕ್ಷಣೆ ನಂತರ ತಂಡದಿಂದ ಯಾರಾರರು ಒಬ್ಬರು ಅಭಿಪ್ರಾಯ ಮಂಡಿಸಬೇಕು.ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. | + | #''' ವಿಧಾನ/ಪ್ರಕ್ರಿಯೆ:''' ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಮಾಲಗತ್ತಿಯವರ ಬಗೆಗಿನ ವೀಡಿಯೋ ಮತ್ತು ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. |
| #'''ಚರ್ಚಾ ಪ್ರಶ್ನೆಗಳು;''' | | #'''ಚರ್ಚಾ ಪ್ರಶ್ನೆಗಳು;''' |
| ೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?<br> | | ೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?<br> |
| ೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ? | | ೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ? |
| #'''ಮೌಲ್ಯಮಾಪನ ಪ್ರಶ್ನೆಗಳು;''' | | #'''ಮೌಲ್ಯಮಾಪನ ಪ್ರಶ್ನೆಗಳು;''' |
| + | 1.ಕನ್ನಡದ ಪ್ರಸಿದ್ದ ದಲಿತ ಸಾಹಿತಿಗಳನ್ನು ಹೆಸರಿಸಿರಿ? |
| + | 2.ಯಾವುದಾದರು ದಲಿತ ಸಂವೇದನೆಯ ಪದ್ಯವನ್ನು ಸಂಗ್ರಹಿಸಿ ತರಗತಿಯಲ್ಲಿ ಓದಿರಿ? |
| | | |
| ==ನೀಡಿರುವ ಗದ್ಯಭಾಗದ ಹಿನ್ನಲೆ== | | ==ನೀಡಿರುವ ಗದ್ಯಭಾಗದ ಹಿನ್ನಲೆ== |