ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨ bytes added
, ೭ ವರ್ಷಗಳ ಹಿಂದೆ
೨೭ ನೇ ಸಾಲು: |
೨೭ ನೇ ಸಾಲು: |
| '''ಮೊದಲ''' ವಿಷಯವೆಂದರೆ- ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು. | | '''ಮೊದಲ''' ವಿಷಯವೆಂದರೆ- ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು. |
| '''ಎರಡನೆಯದು''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದು. ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ. | | '''ಎರಡನೆಯದು''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದು. ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ. |
− | ====ನಾಟಕ ಅಭಿನಯ==== ಸಾಮಾಜಿಕ ವಿಷಯದ ಮೇಲೆ ಅಥವ ಉತ್ತಮ ಸಂದೇಶವಿರುವ ನಾಟಕವನ್ನು ಕಲಿತು ಅಭಿನಯಿಸುವುದು. 20 ನಿಮಿಷಗಳ ಕಾಲಾವಕಾಶ. ಎಲ್ಲಾ ಅಗತ್ಯ ಪರಿಕರಗಳನ್ನು ಶಾಲೆಯವರೇ ಒದಗಿಸಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಬಹುದಾಗಿದೆ. | + | ====ನಾಟಕ ಅಭಿನಯ==== |
− | ====ರಸಪ್ರಶ್ನೆ==== ಪ್ರತಿ ಶಾಲೆಯಿಂದ ಮೂರು ಜನ ಭಾಗಿಗಳು, ರಸಪ್ರಶ್ನೆಯು ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು | + | ಸಾಮಾಜಿಕ ವಿಷಯದ ಮೇಲೆ ಅಥವ ಉತ್ತಮ ಸಂದೇಶವಿರುವ ನಾಟಕವನ್ನು ಕಲಿತು ಅಭಿನಯಿಸುವುದು. 20 ನಿಮಿಷಗಳ ಕಾಲಾವಕಾಶ. ಎಲ್ಲಾ ಅಗತ್ಯ ಪರಿಕರಗಳನ್ನು ಶಾಲೆಯವರೇ ಒದಗಿಸಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಬಹುದಾಗಿದೆ. |
| + | ====ರಸಪ್ರಶ್ನೆ==== |
| + | ಪ್ರತಿ ಶಾಲೆಯಿಂದ ಮೂರು ಜನ ಭಾಗಿಗಳು, ರಸಪ್ರಶ್ನೆಯು ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು |
| *'''1.ಚಿತ್ರ ಗುರುತಿಸಿ ಉತ್ತರಿಸುವುದು ;''' ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ ಹೇಳಬೇಕು. | | *'''1.ಚಿತ್ರ ಗುರುತಿಸಿ ಉತ್ತರಿಸುವುದು ;''' ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ ಹೇಳಬೇಕು. |
| *'''2.ಪದಮಾಲೆ ;''' ಆಯೋಜಕರು ತಿಳಿಸಿದ ಪದದ ಕೊನೆ ಅಕ್ಷರದಿಂದ ಆರಂಭವಾಗುವ 2ಅಕ್ಷರದ 5 ಪದ ಮೊದಲ ಸುತ್ತಿನಲ್ಲಿ ನಂತರ 3 ಅಕ್ಷರದ 5 ಪದ ಪ್ರತಿ ಉತ್ತರಕ್ಕೆ 2 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಪ್ರತಿ ಪದಕ್ಕೆ 2 ಅಂಕಗಳು | | *'''2.ಪದಮಾಲೆ ;''' ಆಯೋಜಕರು ತಿಳಿಸಿದ ಪದದ ಕೊನೆ ಅಕ್ಷರದಿಂದ ಆರಂಭವಾಗುವ 2ಅಕ್ಷರದ 5 ಪದ ಮೊದಲ ಸುತ್ತಿನಲ್ಲಿ ನಂತರ 3 ಅಕ್ಷರದ 5 ಪದ ಪ್ರತಿ ಉತ್ತರಕ್ಕೆ 2 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಪ್ರತಿ ಪದಕ್ಕೆ 2 ಅಂಕಗಳು |