ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬ bytes added
, ೭ ವರ್ಷಗಳ ಹಿಂದೆ
೩೩ ನೇ ಸಾಲು: |
೩೩ ನೇ ಸಾಲು: |
| *ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ ಮರ್ಯಾದಾಸೂಚಕ ಮಾತು ಅಥವಾ ಗೌರವಯುತ ಅಭಿವಂದನೆ ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ. | | *ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ ಮರ್ಯಾದಾಸೂಚಕ ಮಾತು ಅಥವಾ ಗೌರವಯುತ ಅಭಿವಂದನೆ ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ. |
| *ಈ ಸಂಬೋಧನೆ ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ. | | *ಈ ಸಂಬೋಧನೆ ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ. |
− | ಹಿರಿಯರಿಗೆ ಗೌರವ ಸೂಚಕ ಶಬ್ದಗಳು | + | '''ಹಿರಿಯರಿಗೆ ಗೌರವ ಸೂಚಕ ಶಬ್ದಗಳು''' |
| *ತಂದೆಗೆ : ತೀರ್ಥರೂಪುರವರಿಗೆ /ಪೂಜ್ಯ ತಂದೆಯವರಿಗೆ ----- ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು . | | *ತಂದೆಗೆ : ತೀರ್ಥರೂಪುರವರಿಗೆ /ಪೂಜ್ಯ ತಂದೆಯವರಿಗೆ ----- ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು . |
| *ತಾಯಿಗೆ :ಮಾತೃಶ್ರೀಯವರಿಗೆ / ಪೂಜ್ಯತಾಯಿಯವರಿಗೆ ------ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು . | | *ತಾಯಿಗೆ :ಮಾತೃಶ್ರೀಯವರಿಗೆ / ಪೂಜ್ಯತಾಯಿಯವರಿಗೆ ------ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು . |