ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೨ ನೇ ಸಾಲು: ೩೨ ನೇ ಸಾಲು:
==ಅನ್ವಯಕ ಬಳಕೆ ==

==ಅನ್ವಯಕ ಬಳಕೆ ==

===ಕಾರ್ಯಕಾರಿತ್ವ===

===ಕಾರ್ಯಕಾರಿತ್ವ===

ಲಿಬ್ರೆ ಆಪೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು  Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು  ‘work book’  ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ.

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 1 -ನಾವು ಲಿಬ್ರೆ ಆಪೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್‌" ಎನ್ನುತ್ತೇವೆ.
Image|Text

ಯಾವುದೇ ಸೆಲ್‌ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸೇರಿಸಬಹುದು.  ಉದಾಹರಣಗೆ: Iಈ ಮೇಲಿನ ಚಿತ್ರದಲ್ಲಿನ ಸೆಲ್ “A1” ನಲ್ಲಿ ಮೌಸ್‌ ಕ್ಲಿಕ್ ಮಾಡಿ  “Name of city” ಎಂದು ನಮೂದಿಸಿ, ಕೆಳಗಿನ ಸೆಲ್ ಗೆ ಹೋಗಲು Enter ಒತ್ತಿರಿ, ಬಲ ಅಥವಾ ಎಡಬದಿಯ ಸೆಲ್‌ಗೆ ಹೋಗಲು ಕೀಲಿಮಣೆಯ ಬಾಣದ ಕೀಗಳನ್ನು ಬಳಸಿ. ಈಗ ಬಲ ಬಾಣದ ಕೀಯನ್ನು ಬಳಸಿ  “B1” ಸೆಲ್ ನಲ್ಲಿ  “Average annual rainfall (cms)” ಎಂದು ನಮೂದಿಸಿ.  ನಂತರ “A” ಲಂಬಗೆರೆಯಲ್ಲಿ ನಗರಗಳ ಹೆಸರುಗಳನ್ನು ನಮೂದಿಸಿ. “B" ಲಂಬಗೆರೆಯಲ್ಲಿ Mಮಳೆಯ ಸರಾಸರಿ ಪ್ರಮಾಣವನ್ನು ನಮೂದಿಸಿ. ಕಾಲಂHit enter, and ಈಗ  A1 & B1 ಸೆಲ್‌ಗಳನ್ನು ಆಯ್ಕೆ ಮಾಡಿಕೊಂಡು  CTRL B ಒತ್ತುವ ಮೂಲಕ ಈ ಅಕ್ಷರಗಳನ್ನು bold ಮಾಡಬಹುದು.

Image|ಹಂತ 2 -ಕೀಲಿಮಣೆಯಲ್ಲಿನ ಬಾಣದ ಕೀಗಳ ಮೂಲಕ ವಿವಿಧ ಸೆಲ್‌ಗಳನ್ನಯ ಆಯ್ಕೆ ಮಾಡಬಹುದು.  ಸಾಲಿನ ಮೊದಲ ಹಾಗು ಕೊನೆಯ ಸೆಲ್‌ಗೆ ಹೋಗಲು  CTRL-Home (cell A1) ಮತ್ತು  CTRL-End ಕೀ ಬಳಸಬಹುದು. ಕೀಲಿಮಣೆಯ ಬಳಕೆಯಲ್ಲಿ ಪರಿಣಿತಿ ಹೊಂದುವುದರಿಂದ ಈ ಅನ್ವಯಕವನ್ನು ಸುಲಭವಾಗಿ ಬಳಸಬಹುದು. ಲಂಬಗೆರೆ (Columns) ಮತ್ತು ಅಡ್ಡಗರೆ (rows) ಯನ್ನು ಹೊಸದಾಗಿ ಸೇರಿಸಬಹುದು, ಅಳಿಸಬಹುದು ಹಾಗು ಅಡಗಿಸಬಹುದು.  ಅದೇ ರೀತಿ ವರ್ಕ್‌ಬುಕ್‌ನಲ್ಲಿನ ಶೀಟ್‌ಗಳನ್ನು ಹೆಚ್ಚಿಸಬಹುದು ಹಾಗು ಅಳಿಸಬಹುದಾಗಿದೆ.

</gallery>

</gallery>

<gallery  mode=packed heights=250px>

<gallery  mode=packed heights=250px>
Image|Text

Image|ಹಂತ – 3 ಲಿಬ್ರೆ ಆಪೀಸ್‌ ರೈಟರ್‌ನಂತೆಯೇ ಇಲ್ಲಿಯೂ ಸಹ ಹಲವು ಪಾರ್ಮಾಟಿಂಗ್ ಆಯ್ಕೆಗಳು ಲಭ್ಯವಿವೆ. ಪಠ್ಯವನ್ನು ಬೋಲ್ಡ್‌ ಮಾಡಲು, ಇಟಾಲಿಕ್ ಮಾಡಲು, ಗಾತ್ರವನ್ನು ಹೆಚ್ಚಿಸಲು/ ಕಡಿಮೆ ಮಾಡಲು, ಬಣ್ಣವನ್ನು ಬಳಸಲು ಸಾಧ್ಯವಿದೆ. ಲಭ್ಯವಿರುವ ಮಾಹಿತಿಗನುಗುಣವಾಗಿ ಫಾರ್ಮಾಟಿಂಗ್ ಮಾಡಿಕೊಳ್ಳಬೇಕಾಗಿದೆ.
Image|Text

Image|ಹಂತ 4-“Name of city” ಅಡಿಯಲ್ಲಿ ನೀವು ಹಲವು ನಗರಗಳ ಹೆಸರನ್ನು ನಮೂದಿಸಿದಾಗ, ಆ ಕಾಲಂ ನ ತಲೆಬರಹವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ನಮೂದಿಸಿದಾಗಲೂ ಸಹ ಆ ಕಾಲಂ ನ ತಲೆಬರಹ ಕಾಣಿಸುವಂತಿರಬೇಕಾದರೆ, ಆ ಕಾಲಂ ನ್ನು ಪ್ರೀಜ್‌ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್‌ನಲ್ಲಿ View → Freeze Cells → Freeze Rows and Columnsನ್ನು ಆಯ್ಕೆ ಮಾಡಿ.

</gallery>

<gallery  mode=packed heights=250px>

Image|ಹಂತ 5 -ಹಲವು ರೀತಿಯ ಗಣನೆಗಳನ್ನು & ಪ್ರಕ್ರಿಯೆಗಳನ್ನು ಈ ದತ್ತಾಂಶ ಕೋಷ್ಟಕದಲ್ಲಿ ಮಾಡಬಹುದು. ಇಲ್ಲಿ ಉದಾಹರಣಗೆ ನಾವು ಹಲವು ನಗರಗಳ ಮಳೆ ಪ್ರಮಾಣವನ್ನು ಲೆಕ್ಕ ಮಾಡೋಣ.  ಇಲ್ಲಿ ಕಾಲಂ B ನ ಕೊನೇ ಸೆಲ್‌ ಗೆ ಹೋಗಿ ಒಟ್ಟು ಮಳೆ ಪ್ರಮಾಣವನ್ನು ಕೂಡಬೇಕಿದೆ. ಅದಕ್ಕಾಗಿ ಕೊನೇ ಸೆಲ್‌ ನಲ್ಲಿ “=Sum(B2:B15)” ನ್ನು ನಮೂದಿಸಿ. ಇದರ ಅರ್ಥ B ಕಾಲಂ 2 ರಿಂದ 15 ರ ವರೆಗಿನ ಮೊತ್ತವನ್ನು ಕೂಡಬೇಕೆಂಬುದು. ಯಾವುದೇ ರೀತಿಯ ಗಣನೆಯನ್ನು ಮಾಡುವಾಗ ಮೊದಲು  “=” ನ್ನು ನಮೂದಿಸಬೇಕು.  ಇದಲ್ಲದೇ ಸುಲಭವಾಗಿ “∑” ಸೂಚಕದ ಮೂಲಕವೂ ಮೊತ್ತ ಕಂಡುಹಿಡಿಯಬಹುದು. ಒಟ್ಟು ಮೊತ್ತ ನಮೂದಾಗಿರುವ ಸೆಲ್‌ ನ ಮೇಲೆ ಮೌಸ್ ಕರ್ಸರ್ ಒತ್ತಿದಾಗ, ಈ ಸೆಲ್‌ ನ ಫಾರ್ಮೂಲಾವು ಈ ದತ್ತಾಂಶ ಕೋಷ್ಟಕದ ಟೂಲ್‌ಬಾರ್ ಬಳಿಯಿರುವ ಪ್ರಾರ್ಮೂಲಾ ಬಾರ್‌ನಲ್ಲಿ ಕಾಣಿಸುತ್ತದೆ. ಎಲ್ಲಾ ರೀತಿಯ ಅಂಕಗಣಿತ ಮತ್ತು ಸಂಖ್ಯಾಶಾಸ್ತ್ಯದ ಲೆಕ್ಕಗಳನ್ನು ಇಲ್ಲಿ ಮಾಡಬಹುದು. ಒಂದು ಸೆಲ್‌ ನ ಫಾರ್ಮುಲಾವನ್ನು ಮತ್ತೊಂದು ಸೆಲ್‌ ಗೆ ಕಾಪಿ ಮಾಡಬಹುದು.  ಒಂದೇ ಕಾಲಂ ನ ಸೆಲ್‌ ಗೆ ಕಾಪಿ ಮಾಡಿದಾಗ, ಅದು ಫಾರ್ಮುಲಾವನ್ನು ಮಾತ್ರವೇ ಕಾಪಿ ಮಾಡುತ್ತದೆ.

Image|ಹಂತ 6-ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ವಿಂಗಡಣೆ ವೀಕ್ಷಣೆ ಮಾಡಬಹುದು.  ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ವಿಂಗಡಣೆ ಮಾಡಬಹುದು. ಉದಾಹರಣೆಗೆ ಈ ಕೋಷ್ಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವ ನಗರಗಳನ್ನು ವಿಂಗಡಿಸಿ ನೋಡಬಹುದು. ಅದೇ ರೀತಿ ನಗರಗಳ ಹೆಸರಿನ ಮೂಲಕವೂ ವಿಂಗಡಿಸಬಹುದು.

ಈ ರೀತಿಯಾಗಿ ವಿಂಗಡಿಸಲು,  ಇಡೀ ಶೀಟ್‌ನ್ನು ಆಯ್ಕೆ ಮಾಡಿಕೊಳ್ಳಬೇಕು (CTRL-A).ನಂತರ ಮೆನುಬಾರ್‌ ನಲ್ಲಿ Data > Sort ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ನಮಗೆ ಬೇಕಾದ ರೀತಿಯ ವಿಂಗಡಣೆ ಮಾಡಿಕೊಳ್ಳಬಹುದು.

</gallery>

<gallery  mode=packed heights=250px>

Image|ಹಂತ 7 -ಗ್ರಾಫ್ ಸೇರಿಸಲು : ಮೊದಲು ನಾವು ನಮೂದಿಸಿರುವ ಮಾಹಿತಿಯ ಕಾಲಂಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೆನುಬಾರ್‌ನಲ್ಲಿನ  Insert → chart ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಚಾರ್ಟ್ ವಿಜ್ಹಾರ್ಡ್ ವಿಂಡೋ ಕಾಣುತ್ತದೆ. ಇಲ್ಲಿ ನಮಗೆ ಬೇಕಾದ ಚಾರ್ಟ್‌ನ ವಿನ್ಯಾಸವನ್ನಯ ನಾವು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ವಿವಿಧ ಗ್ರಾಫ್ ನಮೂನೆಗಳನ್ನು ಬಳಸುವ ಪ್ರಯೋಗ ಮಾಡುವ ಮೂಲಕ ನೀವು ಹೆಚ್ಚು ಕಲಿಯಬಹುದು.

Image|ಹಂತ 8- ಹೆಚ್ಚು ಮಾಹಿತಿಯನ್ನು ನಮೂದಿಸಿದಾಗ ಮುದ್ರಿಸುವ ಸಲುವಾಗಿ ಫಾರ್ಮಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದನ್ನು ಸರಳಗೊಳಿಸಲು ಕೆಲವು ಸಲಹೆಗಳು:

‘text wrap’ ಸೂಚಕವನ್ನು ಆಯ್ಕೆ ಮಾಡುವ ಮೂಲಕ ಕಾಲಂನಲ್ಲಿನ ಪಠ್ಯವನ್ನು ಅದೇ ಸೆಲ್‌ ನೊಳಗೆ ಹೊಂದಿಸಬಹುದು. ಕಾಲಂ ನ ಉದ್ದ ಮತ್ತು ಅಗಲವನ್ನು ನಿರ್ವಹಿಸುವ ಮೂಲಕ ಮುದ್ರಿಸುವ ಪುಟದ ವ್ಯಾಪ್ತಿಯನ್ನು ನಿಗದಿಪಡಿಸಬಹುದು. ಅನವಶ್ಯಕ ಕಾಲಂಗಳನ್ನು ಅಳಿಸುವ ಅಥವಾ ಅಡಿಗಿಸುವುದು. ಮೆನುಬಾರ್‌ನಲ್ಲಿ Format → Page ಆಯ್ಕೆಯ ಮೂಲಕ ಪುಟಸಂಖ್ಯೆ, ತಲೆಬರಹ ಮತ್ತು ಅಡಿಬರಹವನ್ನು ನಮೂದಿಸಬಹುದು. ಮುದ್ರಿಸುವ ಮೊದಲು ಈ ಮೇಲೆ ಮಾಡಿದ ಫಾರ್ಮಾಟಿಂಗ್ ಸರಿಯಾಗಿದೆಯೇ ಎಂಬುದನ್ನು File > Print preview ಮೂಲಕ ನೋಡಬಹುದು. ಪುಟಗಳು ಹೆಚ್ಚಾಗಿದ್ದಾಗ, ಮೊದಲನೇ ಅಡ್ಡಗೆರೆಯ ತಲೆಬರಹ (Column Headig) ಉಳಿದೆಲ್ಲಾ ಪುಟಗಳಲ್ಲಿಯೂ ಮುದ್ರಣವಾಗುವಂತೆ ಮಾಡಬಹುದಾಗಿದೆ. ಇದಕ್ಕಾಗಿ Format > Print Range > Edit ಆಯ್ಕೆ ಮಾಡಿ.

</gallery>

</gallery>
೪೬ ನೇ ಸಾಲು: ೬೦ ನೇ ಸಾಲು:
===ಕಡತ ಉಳಿಸಿಕೊಳ್ಳುವುದು===

===ಕಡತ ಉಳಿಸಿಕೊಳ್ಳುವುದು===

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಮೇಲಿನ ಉದಾಹರಣೆಯಲ್ಲಿ  ನಾವು ಕಡತಕ್ಕೆ ಈ ರೀತಿಯಾಗಿ ಹೆಸರಿಸುತ್ತೇವೆ - ““Rainfall information for cities in South India, October 2016.ods”. ದಿನಾಂಕವನ್ನು ಸಹ ಕಡತದ ಹೆಸರಿನೊಂದಿಗೆ ಸೇರಿಸುವುದರಿಂದ ಈ ಕಡತವನ್ನು ಯಾವಾಗ ರಚಿಸಿದ್ದೆಂದು ತಿಳಿಯಲು ಸಾಧ್ಯವಾಗುತ್ತದೆ.

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಪ್ ಗೆ  ಎಕ್ಸ್‌ಪೋರ್ಟ್‌ ಮಾಡಬಹುದು.  ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ.

===ಉನ್ನತೀಕರಿಸಿದ ಲಕ್ಷಣಗಳು===

===ಉನ್ನತೀಕರಿಸಿದ ಲಕ್ಷಣಗಳು===
೪೧೦

edits