ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಮಾಹಿತಿಯನ್ನು ಸಂವಹನ ಮಾಡಲು ಹಾಗು ಪ್ರತಿನಿಧಿಸುವ ವಿದ್ಯುನ್ಮಾನ ಪ್ರಕ್ರಿಯೆಯಲ್ಲಿ ಬಳಸುವ ಎಲ್ಲಾ ಸಾಧನಗಳನ್ನು ಐ.ಸಿ.ಟಿ ಎನ್ನಲಾಗುವುದು.

ಮಾಹಿತಿಯನ್ನು ಸಂವಹನ ಮಾಡಲು ಹಾಗು ಪ್ರತಿನಿಧಿಸುವ ವಿದ್ಯುನ್ಮಾನ ಪ್ರಕ್ರಿಯೆಯಲ್ಲಿ ಬಳಸುವ ಎಲ್ಲಾ ಸಾಧನಗಳನ್ನು ಐ.ಸಿ.ಟಿ ಎನ್ನಲಾಗುವುದು. ಡೆಸ್ಕ್‌ಟಾಪ್‌ ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್‌ಪೋನ್, ಟ್ಯಾಬ್ಲೆಟ್‌ಗಳು ಐ.ಸಿ.ಟಿ ಸಾಧನಗಳು. ಇಲ್ಲಿ ಕಂಪ್ಯೂಟರ್‌ನ ಬಿಡಿಭಾಗಳ ಬಗ್ಗೆ ತಿಳಿಯೋಣ ಬನ್ನಿ.
ICT refer to an entire range of devices that use digital methods to process represent and communicate information.  The desktop computer, laptop, tablet and the smart phone are all ICT devices. Let us explore below the parts of a desktop computer.

===Parts of a computer===

===ಕಂಪ್ಯೂಟರ್ ಭಾಗಗಳು ===

<gallery mode="packed" heights="250px">

<gallery mode="packed" heights="250px">
File:partsofcomputerexploded.jpeg|Computer peripherals

File:partsofcomputerexploded.jpeg|ಕಂಪ್ಯೂಟರ್ ಭಾಗಗಳು

</gallery>

</gallery>

{| class="wikitable"

{| class="wikitable"
|1. Scanner (nowadays scanning function is available in the mobile phone, hence a separate scanner is not often used)

|1. ಸ್ಕ್ಯಾನರ್  (ಇತ್ತೀಚೆಗೆಇನ ದಿನಗಳಲ್ಲಿ ಸ್ಕ್ಯಾನಿಂಗ್ ಆಯ್ಕೆಯೂ ಎಲ್ಲಾ ಮೊಬೈಲ್‌ ಪೋನ್‌ಗಳಲ್ಲಿಯೂ ಲಭ್ಯವಿದೆ. ಆದ್ದರಿಂದ ಪ್ರತ್ಯೇಕವಾದ ಸ್ಕ್ಯಾನರ್ ಬಳಕೆ ಕಡಿಮೆಯಾಗಿದೆ.
|2. CPU ('''C'''entral '''P'''rocessing '''U'''nit):  does the processing work of the computer. It contains “chips” which determine the speed of computer. For example  i5 is a chip manufactured by Intel.

|2. ಸಿ.ಪಿ.ಯುCPU ('''C'''entral '''P'''rocessing '''U'''nit):  ಇದು ಕಂಪ್ಯೂಟರ್‌ನ ಪ್ರೊಸೆಸಿಂಗ್ ಕಾರ್ಯವನ್ನು ಮಾಡುತ್ತದೆ. ಕಂಪ್ಯೂಟರ್‌ನ ಕಾರ್ಯವೇಗವನ್ನು ಸಲುಭಗೊಳಿಸುವ ಚಿಪ್‌ಗಳನ್ನು ಹೊಂದಿರುತ್ತದೆ. ಉದಾಹರಣೆಗೆ "i5" ಎಂಬುದು ಇಂಟೆಲ್‌ರವರು ತಯಾರಿಸಿರುವ ಚಿಪ್ ಆಗಿದೆ.

|3. RAM (Random Access Memory): This is the storage space in the computer. Temporally it will store frequently used applications and data in it, to increase the speed of the computer. The size of RAM determines how fast the computer works

|3. RAM (Random Access Memory): ಇದು ಕಂಪ್ಯೂಟರ್‌ ಒಳಗಿನ ಸ್ಟೋರೇಜ್‌ ಸ್ಥಳವಾಗಿದೆ. ಹೆಚ್ಚಾಗಿ ಬಳಸುವ ಅನ್ವಯಕಗಳನ್ನು ಹಾಗು ಡೇಟಾವನ್ನು ಇದು ತಾತ್ಕಾಲಿಕವಾಗಿ ಸಂಗ್ರಹಿಸುತ್ತದೆ. ಇದು ಕಂಪ್ಯೂಟರ್‌ನ ವೇಗವನ್ನು ಹೆಚ್ಚಿಸುತ್ತದೆ. RAM ನ ಗಾತ್ರವು ಕಂಪ್ಯೂಟರ್‌ ನ ವೇಗವನ್ನು ನಿರ್ಧರಿಸುತ್ತದೆ.

|4. Expansion  cards.

|4. Expansion  cards.

|5. Power supply unit, which supplies power to the computer.

|5. ಪವರ್ ಸಪ್ಲೈ ಯೂನಿಟ್- ಇವು ಕಂಪ್ಯೂಟರ್‌ಗೆ ವಿದ್ಯುತ್ನ್ನು ಒದಗಿಸುತ್ತವೆ.
|6. CD Drive – External storage device. This is now becoming obsolete as USB storage devices / 'pen drives' are becoming more popular

|6. ಸಿಡಿ ಡ್ರೈವ್ CD Drive – ಇದು ಬಾಹ್ಯ ಸ್ಟೋರೇಜ್ ಸಾಧನವಾಗಿದೆ. ಇದು ಈಗ USB /ಪೆನ್‌ಡ್ರೈವ್ ಸ್ಟೋರೇಜ್ ಸಾಧನವಾಗಿದೆ.

|7. Hard disk: Hard disk stores the user data as well as the software. This  storage capacity of the computer is specified in terms of GB ([[wikipedia:Gigabyte|Gigabytes]]), 1 GB = 109 bytes or 1000,000,000 bytes

|7. ಹಾರ್ಡ್‌ಡಿಸ್ಕ್- Hard disk: ಹಾರ್ಡ್‌ ಡಿಸ್ಕ್‌ ಬಳಕೆದಾರರ ಡೇಟಾವನ್ನು ಹಾಗು ಕಂಪ್ಯೂಟರ್ನಲ್ಲಿನ ಎಲ್ಲಾ ತಂತ್ರಾಂಶಗಳನ್ನು ಸಂಗ್ರಹಿಸುತ್ತದೆ. ಇದರ ಸಂಗ್ರಹ ಸ್ಥಳವನ್ನು ಜಿ.ಬಿ ಗಳಲ್ಲಿ ಅಳೆಯಲಾಗುತ್ತದೆ ([[wikipedia:Gigabyte|Gigabytes]]), 1 GB = 109 bytes or 1000,000,000 bytes
|8. Motherboard: This is where all instructions are wired together and helps the computer work

|8. ಮದರ್ಬೋರ್ಡ್‌- ಇದು ಎಲ್ಲಾ ಸೂಚನೆಗಳನ್ನು ಒಟ್ಟುಗೂಡಿಸಿ ಕಂಪ್ಯೂಟರ್‌ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

|9. Speakers, these amplify any audio played on the computer

|9. ಸ್ಪೀಕರ್ಸ್‌- ಇವು ಕಂಪ್ಯೂಟರ್‌ನಲ್ಲಿರುವ ಆಡಿಯೋ ಕಡತಗಳನ್ನು ಚಾಲನೆಗೊಳಿಸುತ್ತವೆ.
|10. Monitor, for displaying our instructions to the computer and its responses. Monitor consumes quite a bit of electricity, so should be kept in the 'off' mode when the computer is not being actively used

|10. ಮಾನಿಟರ್- ಕಂಪ್ಯೂಟರ್‌ನಲ್ಲಿನ ಕಾರ್ಯವನ್ನು ಪ್ರದರ್ಶಿಸುತ್ತದೆ. ಮಾನಿಟರ್ ಹೆಚ್ಚು ವಿದ್ಯುತ್ತನ್ನು ಬಳಸುತ್ತದೆ, ಆದ್ದರಿಂದ ನಾವು ಬಳಸಿದಿರುವ ಸಂದರ್ಭದಲ್ಲಿ ಮಾನಿಟರ್‌ನ್ನು ಆಪ್‌ ಮಾಡಿರಬೇಕು.

|11. [[wikipedia:Operating_system|Operating System]]. An '''operating system''' ('''OS''') is system software that manages computer hardware and software resources and provides common services for computer programs. All computer programs (application software) require an operating system to function.

|11. [[wikipedia:Operating_system|ಆಪರೇಟಿಂಗ್ ಸಿಸ್ಟಂ]]. '''ಆಪರೇಟಿಂಗ್ ಸಿಸ್ಟಂ''' ('''OS''') ಕಂಪ್ಯೂಟರ್‌ನಲ್ಲಿನ ಯಂತ್ರಾಂಶ ಮತ್ತು ತಂತ್ರಾಂಶವನ್ನು ನಿರ್ವಹಣೆ ಮಾಡುವ ಹಾಗು ಕಂಪ್ಯೂಟರ್‌ ಪ್ರಗ್ರಾಮಿಂಗ್ ಸೇವೆ ಒದಗಿಸುವುದಾಗಿದೆ. ಆಪರೇಟಿಂಗ್‌ ಸಿಸ್ಟಂ ಅನ್ನು 'ಸಿಸ್ಟಂ ತಂತ್ರಾಂಶ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ಸಹ ತನ್ನ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ಗಳನ್ನು ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ.
|12. [[wikipedia:Application_software|Application Software]] - An '''application program''' ('''app''' or '''application''' for short) is a computer program designed to perform a group of activities. Examples of an application include a text editor, a spreadsheet, a web browser, or a photo editor. The collective noun '''application software''' refers to all applications collectively

|12. [[wikipedia:Application_software|ಅಪ್ಲಿಕೇಶನ್ ಸಾಪ್ಟ್‌ವೇರ್]] - ಇದು ('''app''' or '''application''' ) ಕಂಪ್ಯೂಟರ್‌ನಲ್ಲಿನ ಪ್ರೋಗ್ರಾಂಗಳು ಚಟುವಟಿಕೆಗಳಾಗಿ ಕಾರ್ಯನಿರ್ವಹಿಸಲು ಸಹಾಯಮಾಡುತ್ತದೆ. ಉದಾಹರಣೆಗೆ -text editor, a spreadsheet, a web browser, or a photo editor.

|13. [[wikipedia:Keyboard|Keyboard]], similar to a type writer keyboard. It is an input device, used for typing instructions (text, numbers, special characters) to the computer.

|13. [[wikipedia:Keyboard|ಕೀಬೋರ್ಡ್ ]], ಗಣಕಯಂತ್ರದ ಪರದೆಯ ಮೇಲೆ ಪಠ್ಯವನ್ನು ಟೈಪ್ ಮಾಡಲು ಕೀಲಿ ಮಣೆಯು ಪ್ರಮುಖವಾಗಿ ಬಳಸಲ್ಪಡುತ್ತದೆ. ಟೈಪ್ ರೈಟರ್ ಮೇಲಿರುವ ಕೀಲಿ ಮಣೆಯಂತೆ, ಗಣಕಯಂತ್ರದ ಕೀಲಿ ಮಣೆಯು ಅಕ್ಷರಗಳು ಹಾಗೂ ಸಂಖ್ಯೆಗಳ ಜೊತೆಗೆ ವಿಶೇಷ ಕೀಲಿಗಳನ್ನು ಸಹ ಹೊಂದಿರುತ್ತದೆ.
|14. [[wikipedia:Mouse_(computing)|Mouse]], another input device, that works on the [[wikipedia:Graphical_user_interface|Graphical User Interface]] of the computer

|14. [[wikipedia:Mouse_(computing)|ಮೌಸ್]], ಸಾಮಾನ್ಯವಾಗಿ ಕಂಪ್ಯೂಟರನ್ನು ನಿಯಂತ್ರಸಲು ಹಾಗು ಸೂಚನೆಗಳನ್ನು ನೀಡಲು ಕೀ ಬೋರ್ಡ್‌ ಬಳಸುತ್ತೇವೆ.  ಆದರೆ  'ಗ್ರಾಫಿಕ್ ಯೂಸರ್ ಇಂಟರ್‌ಫೇಸ್''(graphic user interface -GUI ಸಂಕ್ಷಿಪ್ತ ರೂಪ) ದ ಹೊಸ ಅವಿಷ್ಕಾರದಿಂದಾಗಿ ಮೌಸ್ ಸಹ ಕಂಪ್ಯೂಟರ್‌ನ್ನು ನಿಯಂತ್ರಿಸುವ ಹೊಸ ಸಾಧನವಾಗಿ ಪರಿಚಯವಾಯಿತು.  ಪಾಯಿಂಟಿಂಗ್ ಮಾಡಿ ಕ್ಲಿಕ್ ಮಾಡುವ ಸುಲಭ ವಿಧಾನದ ಮೂಲಕ ಮೌಸ್ ನಲ್ಲಿ ಕಂಪ್ಯೂಟರ್‌ನ್ನು ನಿಯಂತ್ರಿಸಬಹುದು.

|15. External Hard Disk, additional storage space.

|15. External Hard Disk- ಇದು ಹೆಚ್ಚುವರಿಯಾಗಿ ಬಳಸುವ ಬಾಹ್ಯ ಸಂಗ್ರಹಣಾ ಸಾಧನವಾಗಿದೆ
|16. [[wikipedia:Printer_(computing)|Printer]], output device

|16. [[wikipedia:Printer_(computing)|ಪ್ರಿಂಟರ್]] ಔಟ್‌ಪುಟ್‌ ಸಾಧನ

'''Hardware''': Parts 2-8, 10, 13 and 14 constitute basic hardware and are parts of all computing devices. These have now all been combined into one unit in a laptop or mobile. Largely, the hardware is divided into [[wikipedia:Input_device|input devices]] and [[wikipedia:Output_device|output devices]] and storage functions.

'''ಯಂತ್ರಾಂಶ (ಹಾರ್ಡ್‌ವೇರ್)''': ಮೇಲಿನ  2-8, 10, 13 ಮತ್ತು 14 ಕ್ರಮ ಸಂಖ್ಯೆಯ ಭಾಗಗಳು ಮೂಲ ಯಂತ್ರಾಂಶದ ಬಗೆಗೆ ತಿಳಿಸುತ್ತವೆ. ಇವುಗಳು ಈಗ ಒಟ್ಟಿಗೆ ಸಂಯೋಜನೆಗೊಂಡು ಲ್ಯಾಪ್‌ಡಾಪ್ ಹಾಗು ಮೊಬೈಲ್‌ಗಳಾಗಿ ತಯಾರಿಸಲ್ಪಟ್ಟಿವೆ. ಯಂತ್ರಾಂಶವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು, [[wikipedia:Input_device|ಇನ್‌ಪುಟ್‌ ಸಾಧನಗಳು]] ಮತ್ತು  [[wikipedia:Output_device|ಔಟ್‌ಪುಟ್ ಸಾಧನಗಳು]]

{| class="wikitable"

{| class="wikitable"
!Input Devices

!ಇನ್‌ಪುಟ್‌ ಸಾಧನಗಳು
!Output Devices

!ಔಟ್‌ಪುಟ್‌ ಸಾಧನಗಳು

|Mouse

|ಮೌಸ್
|Monitor

|ಮಾನಿಟರ್

|Keyboard

|ಕೀಬೋರ್ಡ್‌
|Projector

|ಪ್ರೊಜೆಕ್ಟರ್

|Microphone

|ಮೈಕ್ರೋಪೋನ್
|Printer

|ಪ್ರಿಂಟರ್

|Scanner

|ಸ್ಕ್ಯಾನರ್
|Speakers

|ಸ್ಪೀಕರ್

|Web cam

|ವೆಬ್‌ ಕ್ಯಾಮ್‌

{| class="wikitable"

{| class="wikitable"
!Storage devices

!ಸ್ಟೋರೇಜ್ ಸಾಧನಗಳು

|External HDDs

|ಬಾಹ್ಯ ಸಾಧನಗಳು

|Pendrives

|ಪೆನ್‌ಡ್ರೈವ್

|DVD/CD

|ಡಿ.ವಿ.ಡಿ/ಸಿ.ಡಿ

'''Internet connectivity devices:''' A modem is used for connecting the computer- laptop or mobile to the internet, through a broadband connection. In a networked environment, this modem will be used together with a Local Area Network (LAN). Your school ICT Lab should be configured as a LAN, to get the benefits of local networking, such as sharing data (files) and services (printing etc).

'''ಅಂತರ್ಜಾಲ ಸಂಪರ್ಕಿಸುವ ಸಾಧನಗಳು:''' ಕಂಫ್ಯೂಟರ್, ಲ್ಯಾಪ್‌ಟಾಪ್ ಆಥವಾ ಮೊಬೈಲ್‌ ಪೋನ್‌ಗಳಿಗೆ ಅಂತರ್ಜಾಲ ಸಂಪರ್ಕಿಸಲುಬ್ರಾಡ್‌ಬ್ಯಾಂಡ್‌ ಸಂಪರ್ಕದ ಮೂಲಕ  ಮೊಡೆಮ್ ಬಳಸಲಾಗುತ್ತದೆ. ನೆಟ್‌ವರ್ಕಿಂಗ್ ಸೌಲಭ್ಯವಿರುವ ಕಡೆ ಈ ಮೊಡೆಮ್ ಲ್ಯಾನ್‌ ಸಂಪರ್ಕದೊಡನೆ ಬಳಸಲಾಗುತ್ತದೆ. ನಿಮ್ಮ ಕಂಪ್ಯೂಟರ್‌ ಲ್ಯಾಬ್ ಲ್ಯಾನ್ ವ್ಯವಸ್ಥೆ ಹೊಂದಿರಬೇಕು. ಈ ಮೂಲಕ ಲೋಕಲ್ ನೆಟ್‌ವರ್ಕಿಂಗ್ ಸೇವೆ ಬಳಸಬಹುದು ಹಾಗು ಈ ಮೂಲಕ ಕಂಪ್ಯೂಟರ್‌ಗಳಿಗೆ ಪರಸ್ಪರ ಕಡತ ಹಂಚಿಕೆ ಮಾಡಿಕೊಳ್ಳಬಹುದು.

'''Peripherals:'''  Speakers, external hard disk and printers are important peripherals that are used for storing and output and these can be connected to the computer or laptop.

'''ಬಿಡಿಭಾಗಗಳು:'''  ಸ್ಪೀಕರ್‌ಗಳು, ಬಾಹ್ಯ ಹಾರ್ಡ್‌ಡಿಸ್ಕ್‌ಗಳು ಮತ್ತು ಪ್ರಿಂಟರ್‌ಗಳು ಪ್ರಮುಖವಾದ ಬಿಡಿಭಾಗಗಳಾಗಿವೆ. ಇವುಗಳನ್ನು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗೆ ಸಂಪರ್ಕಿಸಬಹುದು.

[[Category:Explore an application]]

===ಸುರಕ್ಷಿತವಾಗಿ ಕಂಪ್ಯೂಟರ್ ಬಳಸುವುದು===

ಇತ್ತೀಚೆಗಿನ ದಿನಗಳಲ್ಲಿ ಇಡೀ ಜಗತ್ತಿನಾದ್ಯಂತ ಕಂಪ್ಯೂಟರ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಸುರಕ್ಷಿತವಾಗಿ ಕಂಪ್ಯೂಟರ್‌ ಬಳಸುವುದು ಮತ್ತು ಕಂಪ್ಯೂಟರ್‌ ಲ್ಯಾಬ್‌ಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು ಬಹಳ ಪ್ರಮುಖವಾದುದು. ಯಂತ್ರಾಂಶ ಮತ್ತು ತಂತ್ರಾಂಶಗಳನ್ನೊಳಗೊಂಡಂತೆ ಸುರಕ್ಷಿತವಾಗಿ ಕಂಪ್ಯೂಟರ್‌ನ್ನು ನಿರ್ವಹಿಸಬೇಕು.
===Safely operating a computer===

====ಯಂತ್ರಾಂಶ ಸುರಕ್ಷತೆ ====
Nowadays computer usage is increased all over the world. Safely using and maintaining computer/computers lab is very important.

1. ಸೂಕ್ತವಾದ ವಿದ್ಯುತ್‌ ಸಂಪರ್ಕ ಹಾಗು ಉತ್ತಮ ಗುಣಮಟ್ಟದ ವೈರ್‌ಗಳ ಬಳಕೆಯಿಂದ ಕಂಪ್ಯೂಟರ್‌ಗಳ ಹಾಗು ಬಳಕೆದಾರರ ಸುರಕ್ಷತೆಯನ್ನು ನಿರ್ವಹಿಸಬಹುದು.
Safely operating the computer involves both the hardware and software.

* ವಿದ್ಯುತ್‌ ಅರ್ಥಿಂಗ್ ಆಗುದೆಯೇ ಎಂಬುದನ್ನು ಖಾತರಿ ಪಡಿಸಬೇಕು.
====Hardware Safety ====

* ಯಾವಾಗಲೂ ಕಂಪ್ಯೂಟರ್‌ನ್ನು ಯುಪಿಎಸ್ ಮೂಲಕ ಬಳಸಬೇಕು, ಇದು ವಿದ್ಯುತ್‌ ಸಮಸ್ಯೆಗಳಿಂದ ಕಂಪ್ಯೂಟರ್‌ಗಳನ್ನು ರಕ್ಷಿಸುತ್ತದೆ.
1. A proper electrical circuit and good quality wiring is essential for the physical safety of the computer as well as the user's safety.

* ಯುಪಿಎಸ್ ಗಳು ಲಭ್ಯವಿರದಿದ್ದಲ್ಲಿ, ಕನಿಷ್ಟ ಸ್ಪೈಕ್‌ಬಸ್ಟರ್‌ಗಳನ್ನು ಬಳಕೆ ಮಾಡಬಹುದು. ಇದು ವಿದ್ಯುತ್ ಪ್ರವಹಿಸುವಿಕೆಯನ್ನು ನಿಯಂತ್ರಿಸುತ್ತದೆ. ಇದು ಡೆಸ್ಕ್ಟಾಪ್ ಕಂಪ್ಯೂಟರ್‌ ಬಳಸುವಾಗ ಬಹಳ ಅವಶ್ಯಕವಾದುದುದಾಗಿದೆ.

* Make sure electric earthing is done properly

2. ಕಂಪ್ಯೂಟರ್ ಲ್ಯಾಬ್ ಯಾವಾಗಲು ಸ್ವಛ್ಚವಾಗಿರಬೇಕು. ದೂಳಿನಿಂದ ಮುಕ್ತವಾಗಿರಬೇಕು.
* Always run your computer on a UPS as this will help protect it from electric surges.

* ನೆಲವನ್ನು ನಿಯಮಿತವಾಗಿ ಸ್ವಚ್ಚಗೊಳಿಸಬೇಕು.
* If you don't have UPS at least use a spike protector. It will protect against power surges. This is essential, especially if using a desktop computer.

* ಒಣಬಟ್ಟೆಗಳ ಮೂಲಕ ಕಂಪ್ಯೂಟರ್‌ಗಳನ್ನು ಸ್ವಚ್ಚಗೊಳಿಸಬೇಕು.
2. Computer lab or room should always be clean without dust.

* ಕಾರ್ಯನಿರ್ವಹಿಸಿದ ಕಂಪ್ಯೂಟರ್‌ಗಳನ್ನು ಹಾಘು ಬಿಡಿಭಾಗಗಳನ್ನು ಕಂಪ್ಯೂಟರ್‌ ಲ್ಯಾಬ್‌ನಿಂದ ಹೊರಗೆ ತೆಗೆಇಯಿರಿ. ಇದರಿಂದ ದೂಳು ತುಂಬುವುದನ್ನು ತೆಡೆಯಬಹುದು.

* Clean the floor regularly

3.ಸಿ.ಪಿ.ಯು ತೆರೆಯುವ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಿರುವುದನ್ನು ಖಾತರಿಪಡಿಸಿಕೊಳ್ಳಿ.

* Clean the computers by using dry cloths

4.ಕೆಲಸ ಮಾಡುವ ಕಂಪ್ಯೂಟರ್‌ ಹತ್ತಿರ ಯಾವುದೇ ಘನ ಹಾಗು ದ್ರವ ಪದಾರ್ಥಗಳನ್ನು ಬಳಸಬೇಡಿ.

* Remove the non-working computers or peripherals from the lab to avoid dust.

5.ಯುಎಸ್‌ಬಿ ಗಳನ್ನು, ಸ್ಪೀಕರ್‌ಗಳನ್ನು, ಪ್ರಿಂಟರ್‌ಗಳನ್ನು ಸಂಪರ್ಕಿಸುವಾಗ ಎಚ್ಚರಿಕೆಯಿಂದ ಸಂಪರ್ಕಿಸಿ. ಇವುಗಳನ್ನು ಸಂಪರ್ಕಿಸುವಾಗ ಸುಲಭವಾಗಿ ಹಾನಿಗೊಳಗಾಗುವ ಸಂಭವವಿರುತ್ತದೆ ಹಾಗು ಈ ಪೋರ್ಟ್‌ಗಳು ತುಮಬಾ ಅವಶ್ಯಕವಾಗಿರುತ್ತವೆ ಹಾಗು ಇವುಗಳ ರಿಪೇರಿಯು ವೆಚ್ಚದಾಯಕವಾಗಿರುತ್ತದೆ.

3. If you are going to open the CPU cabinet, do so only after powering off the computer.
4. Never have liquids or solids near a computer you are working on.
5. Be careful when plugging in USB, ethernet, speakers, printer etc. into your computer. Ports such as USB and Ethernet can easily be damaged from careless placement. These repairs can be costly and these ports are a necessity.

6.ನಿಮ್ಮ ಕೆಲಸ ಪೂರ್ಣಗೊಂಡ ಮೇಲೆ, ಕಂಪ್ಯೂಟರ್‌ನ್ನು ಶಟ್‌ಡೌನ್‌ ಮಾಡುವುದನ್ನು ಮರೆಯಬೇಡಿ.

==== ತಂತ್ರಾಂಶ ಸುರಕ್ಷತೆ ====
6. Don’t leave the computer without shutting down it, after your work completes.

ನಾವು ಪ್ರತಿದಿನ ನಮ್ಮ ಕೆಲಸಗಳಲ್ಲಿ ಹಲವು ತಂತ್ರಾಂಶ ಅನ್ವಯಕಗಳನ್ನು ಬಳಸುತ್ತೇವೆ, ಬಹಳಷ್ಟು ಸಂದರ್ಭದಲ್ಲಿ ಆ ಅನ್ವಯಕದ ಬಗ್ಗೆ ತಿಳಿಯದೇ ಅದನ್ನು ಅನುಸ್ಥಾಪನೆ ಮಾಡಿಕೊಳ್ಳುತ್ತೇವೆ. ಇದು ನಮ್ಮ ಕಂಪ್ಯೂಟರ್‌ನ ತಂತ್ರಾಂಶವನ್ನು ಹಾನಿಗೊಳಿಸುವ ಪ್ರಮುಖ ಕಾರಣವಾಗಿದೆ.

#ಯಾವುದೇ ಅನ್ವಯಕವನ್ನು ಅನುಸ್ಥಾಪನೆ ಮಾಡುವ ಮೊದಲು ಅದರ ಕಾರ್ಯ ಮತ್ತು ಬಳಕೆಯ ಬಗ್ಗೆ ತಿಳಿದುಕೊಳ್ಳಬೇಕು. ಇದರ ಬಗ್ಗೆ ನಿಮಗೆ ನಂಬಿಕೆಯಿಲ್ಲದಿದ್ದರೆ, ಸೂಕ್ತ ವ್ಯಕ್ತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುಬಹುದು.
==== Software Safety ====

# ಯಾವುದೇ ತಂತ್ರಾಂಶದ ಜೊತೆ ಕೆಲಸ ಮಾಡುವಾಗ ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಮ್ಮ ಗಮನವಿರಲಿ
Nowadays we are using many applications software in our works and many times we will install applications without knowing about it. This is the main cause to damage our computer software regularly.

#ನಿಯಮಿತವಾಗಿ ನಿಮ್ಮ ಕಂಪ್ಯೂಟರ್‌ನ ಡೇಟಾವನ್ನು ಬ್ಯಾಕಪ್‌ ಮಾಡಿಕೊಳ್ಳಿ (ಕನಿಷ್ಟ 3 ತಿಂಗಳಿಗೊಮ್ಮೆ)

#ನಿಮ್ಮ ಕಂಪ್ಯೂಟರ್‌ನಲ್ಲಿ ಅನುಸ್ಥಾಪನೆಯಾಗಿರುವ ಅನವಶ್ಯಕ ತಂತ್ರಾಂಶಗಳನ್ನು ತೆಗೆದುಹಾಕಿ
1. Before installing any applications in your computer, you should know about its functionality and use.If you are not sure about it please contact the concern person and do it.

#ಕಂಪ್ಯೂಟರ್‌ನ್ನು ಬೇರೇ ಬೇರೆ ಬಳಕೆದಾರರು ಬಳಸುತ್ತಿದ್ದಲ್ಲಿ, ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಲಾಗಿನ್‌ ಐಡಿ ರಚಿಸಿ.
2. Make sure you know what you are doing while dealing with the software of your computer.

#ಕಂಪ್ಯೂಟರ್‌ನ್ನು ಬೇರೇ ಬೇರೆ ಬಳಕೆದಾರರು ಬಳಸುತ್ತಿದ್ದಲ್ಲಿ, ಅವರೊಂದಿಗೆ ಅಡ್ಮಿನ್ ಪಾಸ್‌ವರ್ಡ್‌ನ್ನು ಹಂಚಿಕೊಳ್ಳಬೇಡಿ.
3. Regularly take back of your computer - at least once in a three months.

#ಫೈರ್‌ವಾಲ್‌ ಬಳಸುವ ಮೂಲಕ ಬಳಕೆದಾರರ ಅಂತರ್ಜಾಲವನ್ನು ದುರ್ಬಳಕೆ ಮಾಡುವುದುನ್ನು ತಡೆಯಿರಿ.
4. Remove the unwanted software which installed in your computer.

#ತಂತ್ರಾಂಶದ ಮೂಲಕವೇ ಕಂಪ್ಯೂಟರ್‌ನ್ನು ಶಟ್‌ಡೌನ್ ಮಾಡಿ.
5. If the computer is used by multi users, create separate login account for each of them.

#ಆಗ್ಗಾಗೆ ನಿಮ್ಮ ತಂತ್ರಾಂಶಗಳನ್ನು ಹಾಗು ಅನ್ವಯಕಗಳನ್ನು ಅಪ್‌ಡೇಟ್‌ ಮಾಡುತ್ತಿರಿ.
5. If your computers is using by multiple users, don't share the administration password with all of them.

===ಕಂಪ್ಯೂಟರ್‌ನ ವಿವಿಧ ಪೋರ್ಟ್‌ಗಳು===
6. Use the firewall to protect internet misuse from the users.

ಕಂಪ್ಯೂಟರ್‌ ಪೋರ್ಟ್‌ನ್ನು ಕಮ್ಯೂನಿಕೇಷನ್ ಪೋರ್ಟ್‌ ಎಂದು ಸಹ ಕರೆಯುತ್ತಾರೆ. ಏಕೆಂದರೆ ಇದು ಕಂಪ್ಯೂಟರ್‌ಗು ಹಾಗು ಬಿಡಿಭಾಗಗಳಿಗೂ ಸಂಪರ್ಕ ಒದಗಿಸುತ್ತದೆ. ಇಲ್ಲಿ ಎರಡು ರೀತಿಯ ಪೋರ್ಟ್‌ಗಳಿರುತ್ತವೆ. ಮೇಲ್ ಪೋರ್ಟ್‌ ಮತ್ತು ಪೀಮೇಲ್‌ ಪೋರ್ಟ್‌
7. Always need to shut down the computers from the software.

<gallery mode=packed heights = 250px caption="ಮೇಲ್ ಪೋರ್ಟ್‌ ಮತ್ತು ಪೀಮೇಲ್‌ ಪೋರ್ಟ್‌">
8. Keep updating your computer software and application software for better performance.

File:VGA-Buchse.JPG|ಪೀಮೇಲ್ VGA ಕನೆಕ್ಟರ್
===Different Computer ports===

File:Male VGA connector.jpg|ಮೇಲ್ VGA ಕನೆಕ್ಟರ್
A computer port is also called as a Communication Port as it is responsible for communication between the computer and its peripheral device. There are two kinds of ports - Male port and Female port. The female port has the necessary indentations for the male port to be connected. The images below describe the two kinds of ports.

<gallery mode=packed heights = 250px caption="Male and female ports">

File:VGA-Buchse.JPG|Female VGA connector

File:Male VGA connector.jpg|Male VGA connector

</gallery>

</gallery>

Here we will give brief introduction to different types of ports along with their applications.

ಇಲ್ಲಿ ವಿವಿಧ ರೀತಿಯ ಪೋರ್ಟ್‌ಗಳ ಪರಿಚಯವನ್ನು ಅದರ ಅನ್ವಯಕಗಳೊಡನೆ ಮಾಡಿಕೊಡಲಾಗುತ್ತದೆ.

<gallery mode=packed heights = 250px>

<gallery mode=packed heights = 250px>
File:Computer Ports.jpg|Different Ports in Computer/Laptop

File:Computer Ports.jpg|ಕಂಪ್ಯೂಟರ್‌/ಲ್ಯಾಪ್‌ನಲ್ಲಿನ ವಿವಿಧ ಪೋರ್ಟ್‌ಗಳು

</gallery>

</gallery>
# '''USB Port :'''USB is an abbreviation of '''Universal Serial Bus'''. The USB port is the most widely used port. The USB lets you to connect several types of devices to your laptop or computers such as external hard drives, pen drives, USB modem, cameras, keyboard, mice etc. It also helps in charging mobile phones and such small devices as it supplies small amount of power the connected devices. When the standard USB version 2.0 offers a transfer speed of 480 Mbps, the latest version 3.0 offers higher speed of 5Gbps.

# '''ಯುಎಸ್‌ಬಿ ಪೋರ್ಟ್ :'''ಯಎಸ್‌ಬಿ ಎಂದರೆ '''Universal Serial Bus''' ಎಂದು ಅರ್ಥ. ಯುಎಸ್‌ಬಿ ಪೋರ್ಟ್‌ ಹೆಚ್ಚಾಗಿ ಬಳಸುವ ಪೋರ್ಟ್‌ ಆಗಿದೆ. ಇದು ಹಲವು ಸಾಧನಗಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲು ಸಹಾಯಕವಾಗುತ್ತದೆ. ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್, ಮೊಡೆಮ್, ಕ್ಯಾಮೆರಾ, ಕೀಬೋರ್ಡ್, ಮೌಸ್, ಪ್ರಿಂಟರ್ ಮುಂತಾದವು. ಇದು ಮೊಬೈಲ್‌ ಪೋನ್‌ಗಳನ್ನು ಚಾರ್ಜ್ ಮಾಡಲು ಸಹ ಬಳಕೆಯಾಘುತ್ತದೆ. USB version 2.0 ಪೋರ್ಟ್ 480 Mbps ವೇಗದಲ್ಲಿ ಕಾರ್ಯನಿರ್ವಹಿಸಿದರೆ, ಇತ್ತೀಚೆಗಿನ version 3.0 ಪೋರ್ಟ್ 5Gbps ವೇಗದಲ್ಲಿ ಕೆಲಸಮಾಡುತ್ತದೆ.

# '''Network Port or RJ 45/Ethernet Port:''' This port is basically use it for connecting internet through LAN cable.

# '''ನೆಟ್‌ವರ್ಕ್‌ ಪೋರ್ಟ್ / ಎಥರ್‌ನೆಟ್‌ ಪೋರ್ಟ್:''' ಇದು ಲ್ಯಾನ್ ಮೂಲಕ ಅಂತರ್ಜಾಲ ಸಂಪರ್ಕಿಸಲು ಬಳಕೆಯಾಗುತ್ತದೆ.
# '''Audio Port :''' It is the most commonly found audio port that can be used to connect Headphones, mic and external speakers.

# '''ಆಡಿಯೋ ಪೋರ್ಟ್‌ :''' ಇದು ಹೆಡ್‌ಪೋನ್‌ಗಳನ್ನ, ಸ್ಪೀಕರ್‌ಗಳನ್ನು ಹಾಘು ಮೈಕ್‌ಗಳನ್ನು ಸಂಪರ್ಕಿಸಲು ಬಳಕೆಯಾಗುತ್ತದೆ.
# '''Memory Card Reader:''' This port is available only in Laptops. which is pretty common on modern day laptops as it allows you to insert any kind of memory card into your system.This way you can avoid connecting USB cables to transfer the files.

# '''ಮೆಮೊರಿ ಕಾರ್ಡ್‌ ರೀಡರ್:''' ಇದು ಕೇವಲ ಲ್ಯಾಪ್‌ಟಾಪ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಕ್ಯಾಮೆರಾಗಳ ಮೆಮೊರಿ ಕಾರ್ಡುಗಳನ್ನು ಬಳಸಲು ಈ ಪೋರ್ಟ್ ಸಹಾಯಕವಾಗುತ್ತದೆ.
# '''VGA port :''' is an abbreviation of '''Video Graphics Array'''. This is used to connect your system to any analog monitor, LCD TV and projectors.Nowadays VGA ports are gradually being replaced by HDMI port.

# '''VGA ಪೋರ್ಟ್ :''' VGA ಎಂದರೆ '''Video Graphics Array'''. ಇದು ನಿಮ್ಮ ಕಂಪ್ಯೂಟರ್‌ನ್ನು ಇನ್ನೊಂದು ಮಾನಿಟರ್‌ಗೆ, LCD TV ಗೆ ಮತ್ತು ಪ್ರೊಜೆಕ್ಟರ್‌ಗೆ ಸಂಪರ್ಕಿಸಲು ಬಳಕೆಯಾಗುತ್ತದೆ.ಇತ್ತೀಚೆಗಿನ ದಿನಗಳಲ್ಲಿ VGA ಪೋರ್ಟ್‌ಗಳು HDMI port ಪೋರ್ಟ್‌ಗಳಾಗಿ ಬದಲಾಗಿವೆ.
# '''HDMI port :''' [[File:Hdmi.jpg|150px|right|thumb|HDMI port]] HDMI is an abbreviation of '''High Definition Media Interface'''.HDMI is a digital interface to connect High Definition and Ultra High Definition devices like Computer HD monitors, HDTVs, Blu-Ray players, High Definition Cameras etc. All old laptops or computers will not have this HDMI port.

# '''HDMI ಪೋರ್ಟ್ :''' [[File:Hdmi.jpg|150px|right|thumb|HDMI ಪೋರ್ಟ್ ]] HDMI ಎಂದರೆ'''High Definition Media Interface'''ಎಂದು ಅರ್ಥ. HDMIಇದು ಉನ್ನತಮಟ್ಟದ  ವೀಕ್ಷಣೆಯನ್ನು ನೀಡುತ್ತದೆ. ಹಳೆಯ ಲ್ಯಾಪ್‌ಟಾಪ್ /ಕಂಪ್ಯೂಟರ್‌ ಈ ಪೋರ್ಟ್‌ನ್ನು ಹೊಂದಿರುವುದಿಲ್ಲ.

{{clear}}

{{clear}}