ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪ bytes added
, ೭ ವರ್ಷಗಳ ಹಿಂದೆ
೫೭ ನೇ ಸಾಲು: |
೫೭ ನೇ ಸಾಲು: |
| ==== ಚಿತ್ರ ಸೇರಿಸುವುದು ==== | | ==== ಚಿತ್ರ ಸೇರಿಸುವುದು ==== |
| [[File:LO add Images.png|450px|left]] | | [[File:LO add Images.png|450px|left]] |
− | '''ಚಿತ್ರ ಸೇರಿಸಲು''' - ಮೆನುಬಾರ್‌ನಲ್ಲಿ Insert – images ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಸೇರಿಸಬೇಕಿರು ಚಿತ್ರವನ್ನು ಆಯ್ಕೆ ಮಾಡಿ. ಇದಲ್ಲದೇ ಹೊಸ ಸ್ಲೈಡ್ ಪರದೆಯಲ್ಲಿನ ಚಿತ್ರ ಸೂಚಕದ ಮೇಲೆ ಒತ್ತುವ ಮೂಲಕವೂ ಚಿತ್ರ ಸೇರಿಸಬಹುದು. ಸ್ಲೈಡ್‌ನಲ್ಲಿರುವ ಇತರೇ ಸೂಚಕಗಳ ಮೇಲೆ ಮೌಸ್ ಚಲಿಸಿದಾಗ ನೀವು ಧ್ವನಿ ಸೇರಿಸುವ, ಗ್ರಾಫ್ ಸೇರಿಸುವ, ಕೋಷ್ಟಕ ಸೇರಿಸುವ ಹಾಗು ವೀಡಿಯೋಗಳನ್ನು ಸೇರಿಸುವ ಆಯ್ಕೆಗಳನ್ನು ಕಾಣಬಹುದು. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್ ನಿಂದ ಸ್ಲೈಡ್‌ಗೆ ಸೇರಿಸಬಹುದು. . | + | '''ಚಿತ್ರ ಸೇರಿಸಲು''' - ಮೆನುಬಾರ್‌ನಲ್ಲಿ Insert – images ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಸೇರಿಸಬೇಕಿರುವ ಚಿತ್ರವನ್ನು ಆಯ್ಕೆ ಮಾಡಿ. ಇದಲ್ಲದೇ ಹೊಸ ಸ್ಲೈಡ್ ಪರದೆಯಲ್ಲಿನ ಚಿತ್ರ ಸೂಚಕದ ಮೇಲೆ ಒತ್ತುವ ಮೂಲಕವೂ ಚಿತ್ರ ಸೇರಿಸಬಹುದು. ಸ್ಲೈಡ್‌ನಲ್ಲಿರುವ ಇತರೇ ಸೂಚಕಗಳ ಮೇಲೆ ಮೌಸ್ ಚಲಿಸಿದಾಗ ನೀವು ಧ್ವನಿ ಸೇರಿಸುವ, ಗ್ರಾಫ್ ಸೇರಿಸುವ, ಕೋಷ್ಟಕ ಸೇರಿಸುವ ಹಾಗು ವೀಡಿಯೋಗಳನ್ನು ಸೇರಿಸುವ ಆಯ್ಕೆಗಳನ್ನು ಕಾಣಬಹುದು. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್ ನಿಂದ ಸ್ಲೈಡ್‌ಗೆ ಸೇರಿಸಬಹುದು. . |
| {{clear}} | | {{clear}} |
| + | |
| ==== ವೆಬ್‌ಲಿಂಕ್ ಸೇರಿಸುವುದು ==== | | ==== ವೆಬ್‌ಲಿಂಕ್ ಸೇರಿಸುವುದು ==== |
| [[File:LO Hyperlink.png|450px|left]] | | [[File:LO Hyperlink.png|450px|left]] |