ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
No change in size
, ೭ ವರ್ಷಗಳ ಹಿಂದೆ
೬೨ ನೇ ಸಾಲು: |
೬೨ ನೇ ಸಾಲು: |
| ==== ವೆಬ್‌ಲಿಂಕ್ ಸೇರಿಸುವುದು ==== | | ==== ವೆಬ್‌ಲಿಂಕ್ ಸೇರಿಸುವುದು ==== |
| [[File:LO Hyperlink.png|450px|left]] | | [[File:LO Hyperlink.png|450px|left]] |
− | '''ವೆಬ್‌ಲಿಂಕ್ ಸೇರಿಸುವುದು'''- ಅಂತರ್ಜಾಲ ಕೊಂಡಿಯನ್ನು ಸೇರಿಸುವುದು. - ಮೊದಲು ಅಂತರ್ಜಾಲ ಪುಟದ ವಿಳಾಸದ ಕೊಂಡಿಯನ್ನು ಕಾಪಿ ಮಾಡಿಕೊಳ್ಳಬೇಕು. ನಂತರ ಯಾವ ಪದಕ್ಕೆ ಅಂತರ್ಜಾಲ ಕೊಂಡಿಯನ್ನು ಸೇರಿಸಬೇಕಿದೆಯೋ ಅದನ್ನಯ ಆಯ್ಕೆ ಮಾಡಿಕೊಂಡು ಮೆನುಬಾರ್‌ನಲ್ಲಿನ Insert- Hyperlink ನ್ನು ಆಯ್ಕೆ ಮಾಡಿಕೊಳ್ಳಬೇಕು.ಈಗಾಗಲೇ ಕಾಪಿ ಮಾಡಿಕೊಂಡಿರುವ ಅಂತರ್ಜಾಲ ಪುಟದ ಕೊಂಡಿಯನ್ನು ಇಲ್ಲಿ ಅಂಟಿಸಬೇಕು. | + | '''ವೆಬ್‌ಲಿಂಕ್ ಸೇರಿಸುವುದು'''- ಅಂತರ್ಜಾಲ ಕೊಂಡಿಯನ್ನು ಸೇರಿಸುವುದು. - ಮೊದಲು ಅಂತರ್ಜಾಲ ಪುಟದ ವಿಳಾಸದ ಕೊಂಡಿಯನ್ನು ಕಾಪಿ ಮಾಡಿಕೊಳ್ಳಬೇಕು. ನಂತರ ಯಾವ ಪದಕ್ಕೆ ಅಂತರ್ಜಾಲ ಕೊಂಡಿಯನ್ನು ಸೇರಿಸಬೇಕಿದೆಯೋ ಅದನ್ನು ಆಯ್ಕೆ ಮಾಡಿಕೊಂಡು ಮೆನುಬಾರ್‌ನಲ್ಲಿನ Insert- Hyperlink ನ್ನು ಆಯ್ಕೆ ಮಾಡಿಕೊಳ್ಳಬೇಕು.ಈಗಾಗಲೇ ಕಾಪಿ ಮಾಡಿಕೊಂಡಿರುವ ಅಂತರ್ಜಾಲ ಪುಟದ ಕೊಂಡಿಯನ್ನು ಇಲ್ಲಿ ಅಂಟಿಸಬೇಕು. |
| ನೀವು ಸ್ಲೈಡ್ ಶೋ ಮೂಲಕ ಪ್ರಸ್ತುತಿ ನೀಡುವಾಗ, ಈ ಲಿಂಕ್‌ನ್ನು ಒತ್ತುವ ಮೂಲಕ ನೇರವಾಗಿ ಆ ವೆಬ್‌ಪುಟ ತೆರೆಯಬಹುದು (ಇದಕ್ಕೆ ಅಂತರ್ಜಾಲ ಸಂಪರ್ಕವಿರಬೇಕು). ಇದೇ ರೀತಿ ನಿಮ್ಮ ಕಂಪ್ಯೂಟರ್‌ನಲ್ಲಿರುವ ಇತರೇ ಕಡತಕ್ಕೂ ಸಹ ಲಿಂಕ್ ಮಾಡಬಹುದು. | | ನೀವು ಸ್ಲೈಡ್ ಶೋ ಮೂಲಕ ಪ್ರಸ್ತುತಿ ನೀಡುವಾಗ, ಈ ಲಿಂಕ್‌ನ್ನು ಒತ್ತುವ ಮೂಲಕ ನೇರವಾಗಿ ಆ ವೆಬ್‌ಪುಟ ತೆರೆಯಬಹುದು (ಇದಕ್ಕೆ ಅಂತರ್ಜಾಲ ಸಂಪರ್ಕವಿರಬೇಕು). ಇದೇ ರೀತಿ ನಿಮ್ಮ ಕಂಪ್ಯೂಟರ್‌ನಲ್ಲಿರುವ ಇತರೇ ಕಡತಕ್ಕೂ ಸಹ ಲಿಂಕ್ ಮಾಡಬಹುದು. |
| {{clear}} | | {{clear}} |