ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೦ ನೇ ಸಾಲು: ೫೦ ನೇ ಸಾಲು:  
#ಚಿತ್ರಗಳನ್ನು ಅಪ್‌ಲೋಡ್‌ ಮಾಡಿ ನೀವು ರಚಿಸಿದ ಆಲ್ಬಮ್‌ಗಳು ನಾಲ್ಕನೇಯ ಚಿತ್ರದಲ್ಲಿ ಇರುವಂತೆ ಕಾಣುತ್ತವೆ.  
 
#ಗೂಗಲ್ ಪೋಟೋಸ್‌ ಗೆ ನಿಮ್ಮ ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ ಮೇಲೆ ಆ ಚಿತ್ರಗಳನ್ನು ಅಥವಾ ಆ ಆಲ್ಬಮ್‌ನ್ನು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಬಹುದು. ಇದಕ್ಕಾಗಿ ಮೊದಲು ಆಯಾ ಆಲ್ಬಮ್ ತೆರೆದು ಪರದೆಯ ಬಲಭಾಗದಲ್ಲಿರುವ "Share" ಸೂಚಕದ ಮೇಲೆ ಒತ್ತಿರಿ. ಇಲ್ಲಿ ನೀವು ಯಾರಿಗೆ ಹಂಚಿಕೊಳ್ಳಬೇಕಿದೆಯೋ ಅವರ ಇಮೇಲ್ ವಿಳಾಸವನ್ನು ನಮೂದಿಸಿಯೂ ಹಂಚಿಕೊಳ್ಳಬಹುದು ಅಥವಾ ಆಲ್ಬಮ್‌ನ ಕೊಂಡಿಯನ್ನು ಕಾಪಿ ಮಾಡಿಕೊಂಡು ಇಮೇಲ್ ಮೂಲಕ ಕಳುಹಿಸಬಹುದು.
 
 +
#ಗೂಗಲ್ ಪೋಟೋಸ್ ನಿಮ್ಮ ಗೂಗಲ್ ಡ್ರೈವ್ ಗೆ ಬೆಸೆದಿರುವುದರಿಂದ ನೀವು ನಿಮ್ಮ ಎಲ್ಲಾ ಚಿತ್ರಗಳನ್ನು, ನಿಮ್ಮ ಆಲ್ಬಮ್‌ನ ಕೊಂಡಿ ಹೊಂದಿರುವ ಬೇರೆಯವರು ನೋಡದಂತೆಯೂ ತಡೆಯಬಹುದು. "Share" ಸೂಚಕದ ಜೊತೆಗೆ ಹೊಂದಿಕೊಂಡಿರುವ ಎಲ್ಲರಿಗೂ ಸಿಗದ "private" ಆಯ್ಕೆಯನ್ನು ಕ್ಲಿಕ್ಕಿಸಿ.
    
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====