ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೨ ನೇ ಸಾಲು: ೪೨ ನೇ ಸಾಲು:  
ಮೌಲ್ಯ ಶಿಕ್ಷಣವು ಶಿಕ್ಷಣ ವ್ಯವಸ್ಥೆಯ  ಒಂದು ಭಾಗವಾಗಬೇಕಾದರೆ ಮೌಲ್ಯಗಳು ಹಾಗೂ ಸದ್ಗುಣಗಳು ಇಡೀ ಶಿಕ್ಷಣದ ಪ್ರಕ್ರಿಯೆಯೊಂದಿಗೆ ಸಮಗ್ರವಾಗಿ  ಬೆರೆತಿರಬೇಕು. ಮೌಲ್ಯ ಶಿಕ್ಷಣವನ್ನು  ಶಿಕ್ಷಣದ ಪ್ರತ್ಯೇಕ ಅಂಶವಾಗಿ ನೀಡಲು ಸಾಧ್ಯವಿಲ್ಲ. ಇಡೀ ಶಿಕ್ಷಣವೇ ಮೌಲ್ಯ ಶಿಕ್ಷಣವಾಗಬೇಕು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಅಹಿಂಸೆ, ಶಾಂತಿ ಹಾಗೂ ಸಾಮರಸ್ಯಗಳನ್ನು ಅನೇಕ ವಿಧಗಳಿಂದ ಪ್ರಬಲವಾಗಿ  ನೆನಪಿಸುವ ಅಗತ್ಯತೆ ಇದೆ.
 
   −
#ಸಾಂಸ್ಕೃತಿಕ ವೈವಿಧ್ಯತೆ ನಮ್ಮಲ್ಲಿರುವ  ಶ್ರೇಷ್ಠತೆಗಳಲ್ಲೊಂದು. ಇತರರನ್ನು ಗೌರವಿಸುವುದು ಹಾಗೂ  ಇತರರಿಗೆ ನ್ಯಾಯ ಒದಗಿಸುವುದು ಸ್ವತ: ತಮಗೆ ಸಂಬಂಧಿಸಿದ ಸಂಸ್ಕೃತಿ ಅಥವಾ ಸಮೂದಾಯವನ್ನು ಗೌರವಿಸುವುದು ಹಾಗೂ ಅದಕ್ಕೆ ನ್ಯಾಯ ಒದಗಿಸುವುದೇ ಆಗಿದೆ. ಹೊರವಲಯದಲ್ಲಿರುವ ಸಂಸ್ಕೃತಿಗಳಿಗೆ ಕೇಂದ್ರಗಳಲ್ಲಿರುವ ಸಂಸ್ಕೃತಿಗಳಷ್ಟೇ ಗಮನ ಸಿಗಬೇಕು.
+
4. ಸಾಂಸ್ಕೃತಿಕ ವೈವಿಧ್ಯತೆ ನಮ್ಮಲ್ಲಿರುವ  ಶ್ರೇಷ್ಠತೆಗಳಲ್ಲೊಂದು. ಇತರರನ್ನು ಗೌರವಿಸುವುದು ಹಾಗೂ  ಇತರರಿಗೆ ನ್ಯಾಯ ಒದಗಿಸುವುದು ಸ್ವತ: ತಮಗೆ ಸಂಬಂಧಿಸಿದ ಸಂಸ್ಕೃತಿ ಅಥವಾ ಸಮೂದಾಯವನ್ನು ಗೌರವಿಸುವುದು ಹಾಗೂ ಅದಕ್ಕೆ ನ್ಯಾಯ ಒದಗಿಸುವುದೇ ಆಗಿದೆ. ಹೊರವಲಯದಲ್ಲಿರುವ ಸಂಸ್ಕೃತಿಗಳಿಗೆ ಕೇಂದ್ರಗಳಲ್ಲಿರುವ ಸಂಸ್ಕೃತಿಗಳಷ್ಟೇ ಗಮನ ಸಿಗಬೇಕು.
 
ಶಿಕ್ಷಣಕ್ಕೆ ಹಾಗೂ ಅದರ ಫಲಶೃತಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ತಮ್ಮದೇ ಆದ ಜೀವನ ಶೈಲಿಯನ್ನು ಹೊರತುಪಡಿಸಿ ಇತರರ ಸಂಸ್ಕೃತಿಯೂ ಗೌರವಕ್ಕೆ ಅರ್ಹತೆಯನ್ನು ಪಡೆಯುವ ರೀತಿಯಲ್ಲಿ ಇತರರ ಜೀವನಶೈಲಿಯನ್ನು  ಕಾಲ್ಪನಿಕ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಪ್ರಸ್ತುತ ಪಡಿಸಬೇಕು.  
 
#ವ್ಯಕ್ತಿಗತ ಭಿನ್ನತೆಗಳು ಸಾಂಸ್ಕೃತಿಕ ಭಿನ್ನತೆಗಳಷ್ಟೇ ಮಖ್ಯವಾದದ್ದು. ಅನೇಕ ಬಾರಿ ಶಾಲೆಗಳಲ್ಲಿನ ಪರಿಸರದಲ್ಲಿ ಮಕ್ಕಳಲ್ಲಿರುವ ಸಾಮರ್ಥ್ಯ ಹಾಗೂ ಕೌಶಲಗಳಿಗೆ ಸೂಕ್ತ ಮನ್ನಣೆ ದೊರೆಯುವುದಿಲ್ಲ. ಈ ಕೌಶಲ ಹಾಗೂ ಸಾಮರ್ಥ್ಯಗಳ ಅಭಿವೃದ್ಧಿ ಹಾಗೂ ಏಳಿಗೆಯು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ ಸಮೂದಾಯದ ಜೀವನವನ್ನೂ ಸಂಪದ್ಭರಿತವಾಗಿಸುತ್ತದೆ. ಆದುದರಿಂದ ಶಿಕ್ಷಣವು ಸಾಧ್ಯವಾದಷ್ಟು ವ್ಯಾಪಕ ರೀತಿಯ ಸಾಮರ್ಥ್ಯ ಹಾಗೂ ಕೌಶಲಗಳನ್ನು ಪ್ರೋತ್ಸಾಹಿಸಿ ಪೋಷಿಸಬೇಕು. ಈ ಕೌಶಲಗಳ ಪಟ್ಟಿಯು ಕಲಾ ಪ್ರದರ್ಶನ, ಚಿತ್ರಕಲೆ ಹಾಗೂ ಕರಕುಶಲತೆ, ಸಾಹಿತ್ಯಿಕ ಸಾಮರ್ಥ್ಯಗಳನ್ನು ಒಳಗೊಂಡಿರಬೇಕು. ಅಷ್ಟೇ ಅಲ್ಲದೆ ಮಕ್ಕಳಲ್ಲಿರುವ (ಸಹಜ ಕೌಶಲಗಳು ಉದಾ: ಪ್ರಕೃತಿಯೊಡನೆ ಬೆರೆಯುವ 'ಪ್ರಕೃತಿಯಲ್ಲಿನ ಬಂಧನ' ದಂತಹ ಕೆಲವು ವೈವಿಧ್ಯವಾದ ವಿಶೇಷ ಸಾಮರ್ಥ್ಯಗಳನ್ನು ಪೋಷಿಸಬೇಕು.   
+
5. ವ್ಯಕ್ತಿಗತ ಭಿನ್ನತೆಗಳು ಸಾಂಸ್ಕೃತಿಕ ಭಿನ್ನತೆಗಳಷ್ಟೇ ಮಖ್ಯವಾದದ್ದು. ಅನೇಕ ಬಾರಿ ಶಾಲೆಗಳಲ್ಲಿನ ಪರಿಸರದಲ್ಲಿ ಮಕ್ಕಳಲ್ಲಿರುವ ಸಾಮರ್ಥ್ಯ ಹಾಗೂ ಕೌಶಲಗಳಿಗೆ ಸೂಕ್ತ ಮನ್ನಣೆ ದೊರೆಯುವುದಿಲ್ಲ. ಈ ಕೌಶಲ ಹಾಗೂ ಸಾಮರ್ಥ್ಯಗಳ ಅಭಿವೃದ್ಧಿ ಹಾಗೂ ಏಳಿಗೆಯು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ ಸಮೂದಾಯದ ಜೀವನವನ್ನೂ ಸಂಪದ್ಭರಿತವಾಗಿಸುತ್ತದೆ. ಆದುದರಿಂದ ಶಿಕ್ಷಣವು ಸಾಧ್ಯವಾದಷ್ಟು ವ್ಯಾಪಕ ರೀತಿಯ ಸಾಮರ್ಥ್ಯ ಹಾಗೂ ಕೌಶಲಗಳನ್ನು ಪ್ರೋತ್ಸಾಹಿಸಿ ಪೋಷಿಸಬೇಕು. ಈ ಕೌಶಲಗಳ ಪಟ್ಟಿಯು ಕಲಾ ಪ್ರದರ್ಶನ, ಚಿತ್ರಕಲೆ ಹಾಗೂ ಕರಕುಶಲತೆ, ಸಾಹಿತ್ಯಿಕ ಸಾಮರ್ಥ್ಯಗಳನ್ನು ಒಳಗೊಂಡಿರಬೇಕು. ಅಷ್ಟೇ ಅಲ್ಲದೆ ಮಕ್ಕಳಲ್ಲಿರುವ (ಸಹಜ ಕೌಶಲಗಳು ಉದಾ: ಪ್ರಕೃತಿಯೊಡನೆ ಬೆರೆಯುವ 'ಪ್ರಕೃತಿಯಲ್ಲಿನ ಬಂಧನ' ದಂತಹ ಕೆಲವು ವೈವಿಧ್ಯವಾದ ವಿಶೇಷ ಸಾಮರ್ಥ್ಯಗಳನ್ನು ಪೋಷಿಸಬೇಕು.   
 
#ಜ್ಞಾನ ಎಂಬುದು ಏಕಮಾನ ಪರಿಕಲ್ಪನೆಯಲ್ಲ. ಜ್ಞಾನದಲ್ಲಿ ವಿವಿಧ ಪ್ರಕಾರಗಳಿವೆ ಹಾಗೂ ಜ್ಞಾನವನ್ನು ಅರಿಯುವ ವಿಧಾನಗಳೂ ಸಹ ವಿವಿಧತೆ ಇದೆ. ವಸ್ತುನಿಷ್ಠತೆಯು ಜ್ಞಾನದ ಒಂದು ಅವಶ್ಯಕ ಘಟಕ ಹಾಗೂ ಅದು ಸಂವೇಗ (ಭಾವನೆ) ರಹಿತವಾಗಿದ್ದಲ್ಲಿ ಮಾತ್ರ ಜ್ಞಾನವನ್ನು ಸಾಧಿಸಬಹುದು ಎಂಬ ಆಲೋಚನೆಯನ್ನು ತೊರೆಯಬೇಕು. ಶೈಕ್ಷಣಿಕವಾಗಿ ಹೇಳಬೇಕೆಂದರೆ ಜ್ಞಾನವನ್ನು ಪ್ರಯೋಗಗಳ ಮೂಲಕ ಹಾಗೂ ನಿಗಮನ ತಾರ್ಕಿಕತೆಯಿಂದ (deductive-reasoning) ಹುಡುಕುವಷ್ಟೇ ಜ್ಞಾನಶೀಲತೆಯು ಸಾಹಿತ್ಯಕ ಹಾಗೂ ಕಲಾತ್ಮಕ ಸೃಜನಶೀಲತೆಗೂ ಇದೆ. ಇದು ದೃಷ್ಟಾಂತಯುಕ್ತ ವೈಜ್ಞಾನಿಕ ಅನ್ವೇಷಣೆಗಳಿಂದ ನೋಡಲು ಸಾಧ್ಯವಿಲ್ಲದ ರೀತಿಯಲ್ಲಿ ಸತ್ಯವನ್ನು ತೋರಿಸುತ್ತದೆ.  
 
#ಶಿಕ್ಷಣವನ್ನು ಒಂದು ವಿಮೋಚನಾ ಪ್ರಕ್ರಿಯೆಯಾಗಿ ನೋಡಬೇಕು. ಆದುದರಿಂದ ಶಿಕ್ಷಣದ ಪ್ರಕ್ರಿಯೆಯು ತನ್ನನ್ನು ತಾನು ಎಲ್ಲಾ ರೀತಿಯ ಶೋಷಣೆ ಮತ್ತು ಅನ್ಯಾಯದ ಸರಪಣಿಗಳಿಂದ ಬಿಡಿಸಿಕೊಳ್ಳಬೇಕು. (ಉದಾ: ಬಡತನ, ಲಿಂಗ ತಾರತಮ್ಯ, ಜಾತಿ ಮತ್ತು ಕೋಮು ಪಕ್ಷಪಾತ). ಇಲ್ಲದಿದ್ದಲ್ಲಿ ಇದು ನಮ್ಮ ಮಕ್ಕಳು ಪ್ರಕ್ರಿಯೆಯ ಭಾಗವಾಗುವುದನ್ನು ತಡೆಗಟ್ಟುತ್ತದೆ.  