ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
/* ವೈವಿಧ್ಯಮಯವಾದ ಜೀವರಾಶಿ ಹಾಗೂ ಮನುಷ್ಯ ಎಲ್ಲವೂ ದೇವರ ಸೃಷ್ಟಿ ಎಂಬ ವಾದ ಬಹಳ ವ್ಯಾಪಕವಾದದ್ದು. ವಿಜ್ಞಾನ ಬೆಳೆ...
೪೬ ನೇ ಸಾಲು: ೪೬ ನೇ ಸಾಲು:  
==ಜೀವಿಗಳು ತಮ್ಮ ಪೂರ್ವ ಸರಳ ರೂಪಗಳಿಂದ ಅಧಿಕ ಸಂಕೀರಣ ರೂಪಕ್ಕೆ ದೀರ್ಘಾವಧಿ ಕಾಲದಲ್ಲಿ ಬದಲಾವಣೆ ಹೊಂದುವುದನ್ನು ವಿಕಾಸ  ಎಂದು ಕರೆಯುತ್ತೇವೆ.==
 
==ಜೀವಿಗಳು ತಮ್ಮ ಪೂರ್ವ ಸರಳ ರೂಪಗಳಿಂದ ಅಧಿಕ ಸಂಕೀರಣ ರೂಪಕ್ಕೆ ದೀರ್ಘಾವಧಿ ಕಾಲದಲ್ಲಿ ಬದಲಾವಣೆ ಹೊಂದುವುದನ್ನು ವಿಕಾಸ  ಎಂದು ಕರೆಯುತ್ತೇವೆ.==
   −
==ವೈವಿಧ್ಯಮಯವಾದ ಜೀವರಾಶಿ ಹಾಗೂ ಮನುಷ್ಯ ಎಲ್ಲವೂ ದೇವರ ಸೃಷ್ಟಿ ಎಂಬ ವಾದ ಬಹಳ ವ್ಯಾಪಕವಾದದ್ದು. ವಿಜ್ಞಾನ ಬೆಳೆದಂತೆ ಜೀವ ಸೃಷ್ಟಿಯ ಮೂಲದ ಸಂಶೋಧನೆಯ ಪಯಣ ಸಾಗಿಯೇ ಸಾಗಿತು……21ನೇ ಶತಮಾನ ವಿಜ್ಞಾನ-ತಂತ್ರಜ್ಞಾನ ಹೆಮ್ಮರವಾಗಿ ಬೆಳೆದು ಬರುತ್ತಿರುವ ಕಾಲಘಟ್ಟ, ಮನುಷ್ಯನ ಸಣ್ಣ ಜೀವಕೋಶವೊಂದರಿಂದ ಮಗು ಉತ್ಪತ್ತಿಸುವ ವಿದ್ಯೆ ಕರಗತವಾಗಿದೆ, ಮೂಳೆ ಚೂರಿನಿಂದ ಮನುಷ್ಯನ ಹುಟ್ಟಿನ ವೃತ್ತಾಂತ ಅರಿಯುವ ವಿಜ್ಞಾನ ಪ್ರಯೋಗ ಶಾಲೆಗಳಲ್ಲಿ ಜನಜನಿತವಾಗಿದೆ, ಕಾವಿ ಬಾಬಾಗಳ ಮಂತ್ರಶಕ್ತಿ ಬಟಾಬಯಲಾಗಿ ರಸವಿಜ್ಞಾನ ಮಕ್ಕಳಾಟದ ಸಾಧನವಾಗಿ ಪರಿವರ್ತಿತವಾಗಿದೆ, ಡಾರ್ವಿನ್ ವಿಕಾಸವಾದ ಮನೆಮಾತಾಗಿ ಜನಜನಿತವಾಗಿದೆ, ಆಕಾಶದ ಉದ್ದಗಲಕ್ಕೂ ಸ್ವರ್ಗ-ನರಕ, ರಾಹು-ಕೇತುಗಳಿಗೆ  ಹುಡುಕಾಟ ನಡೆಸಿ ಸುಳ್ಳು ಎಂದು ಸಾಬೀತು ಮಾಡಿ ಹೊಸ ನಕ್ಷತ್ರ ಲೋಕದ ಪರಿಚಯವನ್ನು ಪುಸ್ತಕದಂಗಳದೊಳಗೆ ಮುದ್ರಿಸಲಾಗಿದೆ .==
+
ವೈವಿಧ್ಯಮಯವಾದ ಜೀವರಾಶಿ ಹಾಗೂ ಮನುಷ್ಯ ಎಲ್ಲವೂ ದೇವರ ಸೃಷ್ಟಿ ಎಂಬ ವಾದ ಬಹಳ ವ್ಯಾಪಕವಾದದ್ದು. ವಿಜ್ಞಾನ ಬೆಳೆದಂತೆ ಜೀವ ಸೃಷ್ಟಿಯ ಮೂಲದ ಸಂಶೋಧನೆಯ ಪಯಣ ಸಾಗಿಯೇ ಸಾಗಿತು……21ನೇ ಶತಮಾನ ವಿಜ್ಞಾನ-ತಂತ್ರಜ್ಞಾನ ಹೆಮ್ಮರವಾಗಿ ಬೆಳೆದು ಬರುತ್ತಿರುವ ಕಾಲಘಟ್ಟ, ಮನುಷ್ಯನ ಸಣ್ಣ ಜೀವಕೋಶವೊಂದರಿಂದ ಮಗು ಉತ್ಪತ್ತಿಸುವ ವಿದ್ಯೆ ಕರಗತವಾಗಿದೆ, ಮೂಳೆ ಚೂರಿನಿಂದ ಮನುಷ್ಯನ ಹುಟ್ಟಿನ ವೃತ್ತಾಂತ ಅರಿಯುವ ವಿಜ್ಞಾನ ಪ್ರಯೋಗ ಶಾಲೆಗಳಲ್ಲಿ ಜನಜನಿತವಾಗಿದೆ, ಕಾವಿ ಬಾಬಾಗಳ ಮಂತ್ರಶಕ್ತಿ ಬಟಾಬಯಲಾಗಿ ರಸವಿಜ್ಞಾನ ಮಕ್ಕಳಾಟದ ಸಾಧನವಾಗಿ ಪರಿವರ್ತಿತವಾಗಿದೆ, ಡಾರ್ವಿನ್ ವಿಕಾಸವಾದ ಮನೆಮಾತಾಗಿ ಜನಜನಿತವಾಗಿದೆ, ಆಕಾಶದ ಉದ್ದಗಲಕ್ಕೂ ಸ್ವರ್ಗ-ನರಕ, ರಾಹು-ಕೇತುಗಳಿಗೆ  ಹುಡುಕಾಟ ನಡೆಸಿ ಸುಳ್ಳು ಎಂದು ಸಾಬೀತು ಮಾಡಿ ಹೊಸ ನಕ್ಷತ್ರ ಲೋಕದ ಪರಿಚಯವನ್ನು ಪುಸ್ತಕದಂಗಳದೊಳಗೆ ಮುದ್ರಿಸಲಾಗಿದೆ .
 
===ಚಟುವಟಿಕೆ ಸಂಖ್ಯೆ ===
 
===ಚಟುವಟಿಕೆ ಸಂಖ್ಯೆ ===
 
{| style="height:10px; float:right; align:center;"
 
{| style="height:10px; float:right; align:center;"
೧,೧೨೪

edits