೩೬ ನೇ ಸಾಲು: |
೩೬ ನೇ ಸಾಲು: |
| | | |
| =ಶಿಕ್ಷಕರಿಗೆ ಟಿಪ್ಪಣಿ= | | =ಶಿಕ್ಷಕರಿಗೆ ಟಿಪ್ಪಣಿ= |
− | [https://www.youtube.com/watch?v=Q5AOqhSHLRQ ಗುಂಡಪ್ಪರವರ ಸಾಕ್ಷ್ಯಚಿತ್ರ] | + | [https://www.youtube.com/watch?v=Q5AOqhSHLRQ ಗುಂಡಪ್ಪರವರ ಸಾಕ್ಷ್ಯಚಿತ್ರ] |
| + | |
| + | ಪಾಠದ ಜ್ಞಾನ |
| + | * 1. ಇವರೆ ಡಿ ವಿ ಜಿ |
| + | |
| + | * 2. ದಿವಾನರೊಂದಿಗೆ ಮಾತುಕತೆ |
| + | |
| + | * 3. ಖಾಸಗಿ ಜೀವನದಲ್ಲಿ ಡಿವಿಜಿ |
| + | |
| + | * 4. ಕಗ್ಗದ ವ್ಖಾಖ್ಯಾನ |
| + | ವ್ಯಕ್ತಿ ಪರಿಚಯ- ಸಾಹಿತ್ಯ ಪರಿಚಯ |
| + | |
| + | ಡಿವಿಜಿಯವರ ವ್ಯಕ್ತಿತ್ವದ ಹಿನ್ನೆಲೆ |
| + | |
| + | ಸರಳ ಜೀವನದಿಂದ ಮಹಾನ್ ಸಾಧನೆ |
| | | |
| =ಹೆಚ್ಚುವರಿ ಸಂಪನ್ಮೂಲ= | | =ಹೆಚ್ಚುವರಿ ಸಂಪನ್ಮೂಲ= |
| 'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/4.html ಇಲ್ಲಿ ಕ್ಲಿಕ್ ಮಾಡಿರಿ] | | 'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/4.html ಇಲ್ಲಿ ಕ್ಲಿಕ್ ಮಾಡಿರಿ] |
| | | |
− | [https://www.youtube.com/watch?v=8FqXxvqQW3E ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು] | + | [https://www.youtube.com/watch?v=8FqXxvqQW3E ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು]ಸಾರಾಂಶ |
− | | |
− | =ಸಾರಾಂಶ=
| |
| ==ಪರಿಕಲ್ಪನೆ ೧== | | ==ಪರಿಕಲ್ಪನೆ ೧== |
| ===ಚಟುಟವಟಿಕೆ-೧=== | | ===ಚಟುಟವಟಿಕೆ-೧=== |
− | #'''ವಿಧಾನ/ಪ್ರಕ್ರಿಯೆ ;''' ಒಒಒಒಒ | + | #'''ಚಟುವಟಿಕೆಯ ಹೆಸರು :''' ಸರಣಿ ಚಿತ್ರವನ್ನು ನೋಡಿ ಕಥೆ ಹೇಳಿರಿ ಮತ್ತು ಬರೆಯಿರಿ |
− | #'''ಸಮಯ :''' ಒಒಒಒಒ | + | #'''ವಿಧಾನ/ಪ್ರಕ್ರಿಯೆ ;''' ಮೈಸೂರಿನ ಭೇಟಿಯ ಅನುಭವದ ಪ್ರವಾಸ ಲೇಖನ ಬರೆಯಲು ಮಕ್ಕಳಿಗೆ ಪ್ರೇರೇಪಿಸುವುದು. ಮೊದಲು ಮಕ್ಕಳಿಗೆ ಶಿಕ್ಷಕರು ತಮ್ಮ ಅನುಭವವನ್ನು ಚಿತ್ರಗಳನ್ನು ಬಳಸಿ ಹೇಳಬೇಕು. ನಂತರ ಮಕ್ಕಳಲ್ಲಿ ಯಾರಾದರು ಇಬ್ಬರು ಭೇಡಿಮಾಡಿದ ಅನುಭವವನ್ನು ಹಂಚಿಕೊಳ್ಳುವರು. |
− | #'''ಸಾಮಗ್ರಿಗಳು/ಸಂಪನ್ಮೂಲಗಳು:''' ಒಒಒಒಒ | + | #'''ಸಮಯ :''' ೧೫ ನಿಮಿಷಗಳು |
− | #'''ಹಂತಗಳು:''' ಒಒಒಒಒ | + | #'''ಸಾಮಗ್ರಿಗಳು/ಸಂಪನ್ಮೂಲಗಳು:''' [https://www.google.com/search?safe=active&client=ubuntu&hs=113&channel=fs&biw=1138&bih=477&tbs=sur%3Afmc&tbm=isch&sa=1&ei=1EQTXLm4J5ucvQTRraugCg&q=mysore+visiting+place&oq=mysore+visiting&gs_l=img.1.0.0l4j0i8i30l3j0i24l3.242809.244886..248070...0.0..0.101 ಮೈಸೂರು ಭೇಟಿಯ ಅನುಭವದ ಚಿತ್ರಗಳು] |
− | #'''ಚರ್ಚಾ ಪ್ರಶ್ನೆಗಳು :''' ಒಒಒಒಒ | + | #'''ಹಂತಗಳು:''' ಮೊದಲು ಚಿತ್ರ ಪ್ರದರ್ಶನ ಮತ್ತು ಅದಕ್ಕೆ ತಕ್ಕ ವಿವರಣೆ |
| + | #'''ಚರ್ಚಾ ಪ್ರಶ್ನೆಗಳು :''' ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ |
| ===ಚಟುಟವಟಿಕೆ-೨=== | | ===ಚಟುಟವಟಿಕೆ-೨=== |
− | #ವಿಧಾನ/ಪ್ರಕ್ರಿಯೆ ; ಟೈಮ್ಲೈನ್ - ಚಟುವಟಿಕೆ | + | #'''ಚಟುವಟಿಕೆಯ ಹೆಸರು :''' ಟೈಮ್ಲೈನ್ - ಬಳಸಿ ಡಿವಿಜಿಯವರ ಪರಿಚಯ |
− | #ಸಮಯ | + | #'''ವಿಧಾನ/ಪ್ರಕ್ರಿಯೆ''' ; ಕೆಳಗಿನ ಲಿಂಕ್ ಬಳಸಿ |
− | #ಸಾಮಗ್ರಿಗಳು/ಸಂಪನ್ಮೂಲಗಳು ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0 | + | #'''ಸಮಯ:''' ೧೫ ನಿಮಿಷಗಳು |
− | #ಹಂತಗಳು | + | #'''ಸಾಮಗ್ರಿಗಳು/ಸಂಪನ್ಮೂಲಗಳು''' ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0 http://www.kannadakavi.com/gallery3/index.php/kannada-literature-legends/doyen-spirits-of-kannada-literature/dvg |
− | #ಚರ್ಚಾ ಪ್ರಶ್ನೆಗಳು | + | #'''ಹಂತಗಳು :''' ಚಿತ್ರಗಳು ಮತ್ತು ಟೈಮ್ಲೈನ್ ಬಳಸಿ ಮಕ್ಕಳಿಗೆ ವಿವಿಧ ಕಾಲ ಟಿವಿಜಿಯವರ ಘಟ್ಟಗಳ ಪರಿಚಯ |
| + | #'''ಚರ್ಚಾ ಪ್ರಶ್ನೆಗಳು :''' ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು? |
| ==ಪರಿಕಲ್ಪನೆ ೨== | | ==ಪರಿಕಲ್ಪನೆ ೨== |
− | ===ಚಟುಟವಟಿಕೆ-೧=== | + | ===ಚಟುವಟಿಕೆ-೧=== |
− | #ವಿಧಾನ/ಪ್ರಕ್ರಿಯೆ | + | #ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ - |
− | #ಸಮಯ | + | #ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ. |
− | #ಸಾಮಗ್ರಿಗಳು/ಸಂಪನ್ಮೂಲಗಳು | + | #ಸಮಯ : ೧೫ ನಿಮಿಷಗಳು |
− | #ಹಂತಗಳು | + | #ಸಾಮಗ್ರಿಗಳು/ಸಂಪನ್ಮೂಲಗಳು : [https://upload.wikimedia.org/wikipedia/commons/c/cf/Kaveri_KRS.jpg ಕೆ ಆರ್ಎಸ್] ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು |
− | #ಚರ್ಚಾ ಪ್ರಶ್ನೆಗಳು | + | #ಹಂತಗಳು : |
| + | #ಚರ್ಚಾ ಪ್ರಶ್ನೆಗಳು : |
| + | |
| + | === ಚಟುವಟಿಕೆ - ೨ === |
| + | *ಚಟುವಟಿಕೆಯ ಹೆಸರು : ಇಂಡಿಕ್ ಅನಾಗ್ರಾಮ್ ತಂತ್ರಾಂಶದ ಮೂಲಕ ಪದ ಪರಿಚಯ |
| + | *ವಿಧಾನ/ಪ್ರಕ್ರಿಯೆ : ಇಂಡಿಕ್ ಅನಾಗ್ರಾಮ್ ಮೂಲಕ ಹೊಸ ಪದಗಳ ಪರಿಚಯ . ಇದರಿಂದ ಮಕ್ಕಳ ಶಬ್ಧಸಂಪತ್ತು ವೃದ್ಧಿಯಾಗುತ್ತದೆ. ಶಿಕ್ಷಕರು ಆಟದ ಮೂಲಕ ಭಾಷೆಯನ್ನು ಕಲಿಸಬಹುದಾಗಿದೆ. |
| + | *ಸಮಯ : ೧೦ ನಿಮಿಷಗಳು |
| + | *ಸಾಮಗ್ರಿಗಳು/ಸಂಪನ್ಮೂಲಗಳು : [http://karnatakaeducation.org.in/KOER/images1/e/e4/%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95_%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8_%E0%B2%B8%E0%B2%BE%E0%B2%A7%E0%B2%95.csv ಇಂಡಿಕ್ ಅನಾಗ್ರಾಮ್ ಸಂಪನ್ಮೂಲ] |
| + | *ಹಂತಗಳು : ಪ್ರತಿ ತಂಡದಿಂದ ಒಂದು ಮಗುವಿಗೆ ಪ್ರದರ್ಶಿತ ಪುಟವನ್ನು ನೋಡಿ ಅಸ್ಥವ್ಯಸ್ಥ ಪದವನ್ನು ಅರ್ಥಗರ್ಭಿತವಾಗಿ ಹೇಳಲು ತಿಳಿಸುವುದು. ಉಳಿದ ಮಕ್ಕಳು ಕೇಳಿಸಿಕೊಳ್ಳುತ್ತಾರೆ ಮತ್ತು ಅವರೂ ಸಹ ಕಲಿಯುತ್ತಾರೆ. |
| + | *ಚರ್ಚಾ ಪ್ರಶ್ನೆಗಳು : ಕಂಪ್ಯೂಟರ್ ಬಳಕೆಯ ಸಂದರ್ಭದಲ್ಲಿ ತಮ್ಮದೆ ಆದ ಪದಪಟ್ಟಿಯನ್ನು ರೂಪಿಸಿ |
| + | |
| =ಭಾಷಾ ವೈವಿಧ್ಯತೆಗಳು = | | =ಭಾಷಾ ವೈವಿಧ್ಯತೆಗಳು = |
| ==ಶಬ್ದಕೋಶ == | | ==ಶಬ್ದಕೋಶ == |
| + | ಇಳೆ - ಕಾನನ - ತಿರುಪೆ - ಮೇಧಾವಿ - ಸುಮ |
| + | |
| + | ಗೋಲ್ಡನ್ ಶಬ್ಧಕೋಶ ಬಳಸಿ ಕಠಿಣ ಪದಗಳ ಅರ್ಥ ತಿಳಿಯಿರಿ |
| + | |
| ==ವ್ಯಾಕರಣ== | | ==ವ್ಯಾಕರಣ== |
| + | ವಿಭಕ್ತಿ ಹೆಸರಿಸಿ |
| + | |
| + | ದಿವಾನರನ್ನು - ದಿನದಿನದ - ಶಿಕ್ಷಣವನ್ನು |
| + | |
| + | ನಾಮಪದವನ್ನು ಗುರುತಿಸಿ |
| + | * ಡಿವಿಜಿಯವರ ಊರು ಮುಳಬಾಗಿಲು |
| + | * ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ |
| + | |
| =ಮೌಲ್ಯಮಾಪನ = | | =ಮೌಲ್ಯಮಾಪನ = |
| + | # ಡಿವಿಜಿ ಯಂತೆ ಸರಳವಾಗಿ ಬದುಕಿದ ಯಾರಾದರು ಸಾಮಾನ್ಯ ಅಥವ ಮಹಾನ್ ವ್ಯಕ್ತಿಯ ಪರಿಚಯವನ್ನು ಸಂಗ್ರಹಮಾಡಿ |
| + | # ಲಕ್ಷ್ಮೀನಾರಾಯಣ ಭಟ್ಟರ ಮತ್ತು ಗುಂಡಪ್ಪನವರ ಭಾವಗೀತೆಗಳನ್ನು ಸಂಗ್ರಹಿಸಿ,ಕೇಳಿರಿ ಮತ್ತು ಹಾಡಿರಿ |
| + | |
| =ಭಾಷಾ ಚಟುವಟಿಕೆಗಳು/ ಯೋಜನೆಗಳು= | | =ಭಾಷಾ ಚಟುವಟಿಕೆಗಳು/ ಯೋಜನೆಗಳು= |
− | [http://karnatakaeducation.org.in/KOER/images1/e/e4/%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95_%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8_%E0%B2%B8%E0%B2%BE%E0%B2%A7%E0%B2%95.csv ಇಂಡಿಕ್ ಅನಾಗ್ರಾಮ್ ಸಂಪನ್ಮೂಲ]
| + | # ಡಿಎಸ್ಸಿಆರ್ಟಿ ವೀಡಿಯೋ ವೀಕ್ಷಣೆ - ಚರ್ಚಿಸಿರಿ |
| + | # ಚಿತ್ರಗಳ (ಭಾವಗೀತೆಯ) ಮೂಲಕ ಕವಿ ಪರಿಚಯ - ಪ್ರಸ್ತುತಿ |
| + | # ಕಗ್ಗದ ಧ್ವನಿ ಅಥವ ವೀಡಿಯೋ ವೀಕ್ಷಣೆಯ ಮೂಲಕ ಸಾಹಿತ್ಯದ ರಸ ಸವಿಯುವುದು ಮತ್ತು ೨ ಕಗ್ಗವನ್ನು ಪುನರುಚ್ಚರಿಸುವುದು |
| | | |
| =ಪಠ್ಯ ಬಗ್ಗೆ ಹಿಮ್ಮಾಹಿತಿ= | | =ಪಠ್ಯ ಬಗ್ಗೆ ಹಿಮ್ಮಾಹಿತಿ= |