ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
೪ ನೇ ಸಾಲು: ೪ ನೇ ಸಾಲು:  
===ಕಲಿಕೋದ್ದೇಶಗಳು ===
 
===ಕಲಿಕೋದ್ದೇಶಗಳು ===
   −
==== ಪಾಠದ ಉದ್ದೇಶ ====
+
==== ಪಾಠದ ಉದ್ದೇಶ ====
 
# ಸಣ್ಣ ಕಥೆ ಸಾಹಿತ್ಯದ ಪರಿಚಯ  
 
# ಸಣ್ಣ ಕಥೆ ಸಾಹಿತ್ಯದ ಪರಿಚಯ  
 
# ಅಜ್ಞಾತ ಸಾಹಿತಿಯ ಪರಿಚಯ  
 
# ಅಜ್ಞಾತ ಸಾಹಿತಿಯ ಪರಿಚಯ  
೧೭ ನೇ ಸಾಲು: ೧೭ ನೇ ಸಾಲು:  
# ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
 
# ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
 
# ಕಠಿಣ ಪದಗಳ ಅರ್ಥ ತಿಳಿಯಲು  ಗೋಲ್ಡನ್‌ ಶಬ್ಧಕೋಶದ ಬಳಕೆ
 
# ಕಠಿಣ ಪದಗಳ ಅರ್ಥ ತಿಳಿಯಲು  ಗೋಲ್ಡನ್‌ ಶಬ್ಧಕೋಶದ ಬಳಕೆ
 +
 +
=== ಹಿನ್ನೆಲೆ / ಸಂದರ್ಭ ===
 +
 +
=== ಪಾಠದ ಸನ್ನಿವೇಶ === 
 +
ಈ ಗದ್ಯಪಾಠವನ್ನು  ಬಾಗಲೋಡಿ ದೇವರಾಯರ ಸಣ್ಣಕಥೆಯಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಇಲ್ಲಿ ಸ್ವತಂತ್ರ ಪೂರ್ವದ ಕಾಲದಲ್ಲಿ ಮೊದಲಿಗೆ ಕೈಗಾರೀಕರಣವು ಭಾರತದ ಮೇಲೆ ಪರಿಣಾಮ ಬೀರಿದ ಸನ್ನಿವೇಶದಲ್ಲಿ ಇದು ನಡೆದಿರಬಹುದಾದ ಸುಳಿವನ್ನು ಲೇಖಕರು ನೀಡಿದ್ದು ಪಾಠಭಾಗದ ಎಲ್ಲಿಯೂ ಇದನ್ನು ಪ್ರಸ್ತಾಪಿಸಿಲ್ಲ. ಗುಡಿ ಕೈಗಾರಿಕೆಯು ಪ್ರಧಾನವಾಗಿದ್ದ ದೇಶದ ಮೇಲೆ ಕೈಗಾರೀಕರಣ ಮಾಡಿದ ಪರಿಣಾಮದ ಸನ್ನಿವೇಶವನ್ನು ಈ ಪಾಠವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸಮಾಡಬೇಕು. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ತಂದೆಯು ಮಗನಿಗಿದ್ದ ಮಗ್ಗದ ಬಗೆಗಿನ ಒಲವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದ ಮಗ ತನ್ನ ಮಾರ್ಗವನ್ನು ಸ್ವತಂತ್ರವಾಗಿ ಕಂಡುಕೊಂಡನು.
 +
 +
ಜಾನಪದ, ಪ್ರಾದೇಶಿಕ ಸಂಸ್ಕೃತಿ
 +
 +
[https://kn.wikipedia.org/wiki/%E0%B2%97%E0%B3%83%E0%B2%B9_%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 ಗೃಹ ಕೈಗಾರಿಕೆಗಳು] ಮತ್ತು [https://kn.wikipedia.org/wiki/%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 ದೊಡ್ಡ ಪ್ರಮಾಣದ ಕೈಗಾರಿಕೆ]
 +
 +
ಖಾದಿ ಉದ್ಯಮದ ಇತಿಹಾಸ ([https://en.wikipedia.org/wiki/Khadi ಆಂಗ್ಲದಲ್ಲಿದೆ])
 +
 +
ಆಧುನಿಕ - ಮತ್ತು ಗುಡಿ ಕೈಗಾರಿಕೆಯ ಪೈಪೋಟಿ
    
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
 
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
೬೦ ನೇ ಸಾಲು: ೭೩ ನೇ ಸಾಲು:     
ವಿಕಿಪೀಡಿಯದಲ್ಲಿನ [https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B8%E0%B2%A3%E0%B3%8D%E0%B2%A3_%E0%B2%95%E0%B2%A5%E0%B3%86%E0%B2%97%E0%B2%B3%E0%B3%81 ಕನ್ನಡದಲ್ಲಿ ಸಣ್ಣಕಥೆ]ಯ ಮಾಹಿತಿ
 
ವಿಕಿಪೀಡಿಯದಲ್ಲಿನ [https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B8%E0%B2%A3%E0%B3%8D%E0%B2%A3_%E0%B2%95%E0%B2%A5%E0%B3%86%E0%B2%97%E0%B2%B3%E0%B3%81 ಕನ್ನಡದಲ್ಲಿ ಸಣ್ಣಕಥೆ]ಯ ಮಾಹಿತಿ
  −
==== ಪಾಠದ ಸನ್ನಿವೇಶ ====
  −
ಈ ಗದ್ಯಪಾಠವನ್ನು  ಬಾಗಲೋಡಿ ದೇವರಾಯರ ಸಣ್ಣಕಥೆಯಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಇಲ್ಲಿ ಸ್ವತಂತ್ರ ಪೂರ್ವದ ಕಾಲದಲ್ಲಿ ಮೊದಲಿಗೆ ಕೈಗಾರಿಕೀಕರಣವು ಭಾರತದ ಮೇಲೆ ಪರಿಣಾಮ ಬೀರಿದ ಸನ್ನಿವೇಶದಲ್ಲಿ ಇದು ನಡೆದಿರಬಹುದಾದ ಸುಳಿವನ್ನು ಲೇಖಕರು ನೀಡಿದ್ದು ಪಾಠಭಾಗದ ಎಲ್ಲಿಯೂ ಇದನ್ನು ಪ್ರಸ್ತಾಪಿಸಿಲ್ಲ. ಗುಡಿ ಕೈಗಾರಿಕೆಯು ಪ್ರಧಾನವಾಗಿದ್ದ ದೇಶದ ಮೇಲಡ ಕೈಗಾರಿಕೀಕರಣ ಮಾಡಿದ ಪರಿಣಾಮದ ಸನ್ನಿವೇಶವನ್ನು ಈ ಪಾಠವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸಮಾಡಬೇಕು. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ತಂದೆಯು ಮಗನಿಗಿದ್ದ ಮಗ್ಗದ ಬಗೆಗಿನ ಒಲವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದ ಮಗ ತನ್ನ ಮಾರ್ಗವನ್ನು ಸ್ವತಂತ್ರವಾಗಿ ಕಂಡುಕೊಂಡನು.
  −
  −
ಜಾನಪದ, ಪ್ರಾದೇಶಿಕ ಸಂಸ್ಕೃತಿ
  −
  −
[https://kn.wikipedia.org/wiki/%E0%B2%97%E0%B3%83%E0%B2%B9_%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 ಗೃಹ ಕೈಗಾರಿಕೆಗಳು] ಮತ್ತು [https://kn.wikipedia.org/wiki/%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 ದೊಡ್ಡ ಪ್ರಮಾಣದ ಕೈಗಾರಿಕೆ]
  −
  −
ಖಾದಿ ಉದ್ಯಮದ ಇತಿಹಾಸ ([https://en.wikipedia.org/wiki/Khadi ಆಂಗ್ಲದಲ್ಲಿದೆ])
  −
  −
ಆಧುನಿಕ - ಮತ್ತು ಗುಡಿ ಕೈಗಾರಿಕೆಯ ಪೈಪೋಟಿ
      
==== ಲೇಖಕರ ಪರಿಚಯ ====
 
==== ಲೇಖಕರ ಪರಿಚಯ ====
೮೮ ನೇ ಸಾಲು: ೯೦ ನೇ ಸಾಲು:     
==== ಘಟಕ-೨ - ಪರಿಕಲ್ಪನಾ ನಕ್ಷೆ ====
 
==== ಘಟಕ-೨ - ಪರಿಕಲ್ಪನಾ ನಕ್ಷೆ ====
[[File:Maggada_Saheba_manetanada_Hinnele_Edited.mm]]
+
<gallery mode="packed" heights="250px">
 +
ಚಿತ್ರ:ಮಗ್ಗದ ಸಾಹೇಬರ ಮನೆತನದ ಹಿನ್ನೆಲೆ2.png|ಮಗ್ಗದ ಸಾಹೇಬರ ಮನೆತನದ ಹಿನ್ನೆಲೆ
 +
</gallery>
 +
 
 
==== ವಿವರಣೆ ====
 
==== ವಿವರಣೆ ====
 
[[File:Assamese woman using traditional handloom.jpg|thumb|right|200px|ಮಗ್ಗ]]
 
[[File:Assamese woman using traditional handloom.jpg|thumb|right|200px|ಮಗ್ಗ]]
ಈ ಭಾಗದಲ್ಲಿ ಮಗ್ಗದ ಸಾಹೇಬನ ಹಿನ್ನಲೆ, ಮಕ್ಕಳು ಮತ್ತು ಅವನ ಕುಟುಂಬದ ಸಾಮಾಜಿಕ ಹೊಂದಾಣಿಕೆಯನ್ನು ಪ್ರಸ್ತುತಪಡಿಸಲಾಗಿದೆ. ಅವನು ಮಗ್ಗವನ್ನು ತ್ಯಜಿಸಿದ್ದರೂ ಅವನನ್ನು ಮಗ್ಗದ ಸಾಹೇವನೆಂಸು ಕರೆಯುತ್ತಿದ್ದ ಕಾರಣ. ಅವನ ಕೌಟುಂಬಿಕ ಬದ್ದತೆಯನ್ನು ತಿಳಿಸಲಾಗಿದೆ.  
+
 
 +
ಈ ಭಾಗದಲ್ಲಿ ಮಗ್ಗದ ಸಾಹೇಬನ ಹಿನ್ನಲೆ, ಮಕ್ಕಳು ಮತ್ತು ಅವನ ಕುಟುಂಬದ ಸಾಮಾಜಿಕ ಹೊಂದಾಣಿಕೆಯನ್ನು ಪ್ರಸ್ತುತಪಡಿಸಲಾಗಿದೆ. ಅವನು ಮಗ್ಗವನ್ನು ತ್ಯಜಿಸಿದ್ದರೂ ಅವನನ್ನು ಮಗ್ಗದ ಸಾಹೇಬನೆಂದು ಕರೆಯುತ್ತಿದ್ದ ಕಾರಣ. ಅವನ ಕೌಟುಂಬಿಕ ಬದ್ದತೆಯನ್ನು ತಿಳಿಸಲಾಗಿದೆ.
 +
 
 +
ಈ ಭಾಗದಲ್ಲಿ ಸಂಸ್ಕೃತಿ ಸಂಪ್ರದಾಯ ಆಚರಣೆಗಳ ಬಗ್ಗೆ ಲೇಖಕರು ಚರ್ಚಿಸಿದ್ದಾರೆ. ಪರಸ್ಪರ ಧಾರ್ಮಿಕ ಸೌಹಾರ್ಧತೆಯನ್ನು ಪ್ರಸ್ತುತಪಡಿಸಿದ್ದಾರೆ.
    
==== ಚಟುವಟಿಕೆಗಳು ====
 
==== ಚಟುವಟಿಕೆಗಳು ====
    
===== ಚಟುವಟಿಕೆ - ೧  =====
 
===== ಚಟುವಟಿಕೆ - ೧  =====
* '''ಚಟುವಟಿಕೆಯ ಹೆಸರು'''; ಈ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ  
+
* '''ಚಟುವಟಿಕೆಯ ಹೆಸರು'''; [[ಮಗ್ಗದ ಸಾಹೇಬ ಚಟುವಟಿಕೆ ೧ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ|ಈ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ]] ಬರೆಯಿರಿ 
* '''ವಿಧಾನ/ಪ್ರಕ್ರಿಯೆ''': ಗ್ರಾಮೀಣ ಕೈಗಾರಿಕೆಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.  
+
[http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC ಮಗ್ಗದ ಸಾಹೇಬ ಪಾಠದ ಪೂರ್ಣ ಚಟುವಟಿಕೆಗಳ ಲಿಂಕ್]
   −
* '''ಸಮಯ:''' 10 ನಿಮಿಷಗಳು
  −
* '''ಹಂತಗಳು:''' ಪ್ರೊಜೆಕ್ಟರ್‌ನಲ್ಲಿ ಚಿತ್ರ ಪ್ರದರ್ಶನ - ಚಿತ್ರನೋಡಿ ಮಕ್ಕಳೊಂದಿಗೆ ಚರ್ಚೆ
  −
* '''ಸಾಮಗ್ರಿಗಳು/ಸಂಪನ್ಮೂಲಗಳು;''' ಪ್ರೊಜೆಕ್ಟರ್‌, [https://teacher-network.in/?q=node/225 ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳು] (H5P),
  −
* '''ಚರ್ಚಾ ಪ್ರಶ್ನೆಗಳು;'''
  −
*# ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿಯನ್ನು ತಿಳಿಸಿ
  −
*# ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ೧೦ ವಸ್ತುಗಳನ್ನು ತಿಳಿಸಿ
  −
*# ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸಿ ಮುನ್ನಡೆಯ ಬೇಕು? ಸರಿ - ತಪ್ಪು ಎಂಬ ಆರೋಗ್ಯಕರ ಚರ್ಚೆ 
   
===== ಚಟುವಟಿಕೆ - ೨ =====
 
===== ಚಟುವಟಿಕೆ - ೨ =====
# '''ಚಟುವಟಿಕೆ;''' ಚಿತ್ರವನ್ನು ನೋಡಿ ಹಬ್ಬವನ್ನು ಗುರುತಿಸಿ  
+
# '''ಚಟುವಟಿಕೆ;''' [[ಮಗ್ಗದ ಸಾಹೇಬ ಚಟುವಟಿಕೆ ೨ ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ|ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ]] ಬರೆಯಿರಿ
# '''ವಿಧಾನ/ಪ್ರಕ್ರಿಯೆ''' ; ಎಚ್‌ಫೈವ್‌ ಪಿ - ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಕಟಿಸಿರುವ ವಿವಿಧ ಹಬ್ಬಗಳ ಚಿತ್ರವನ್ನು ಬಳಸಿ ಮಕ್ಕಳಿಗೆ ನಿರ್ದಿಷ್ಟ ಹಬ್ಬವನ್ನು ಗುರುತಿಸಲು ತಿಳಿಸುವುದು. ಗುರುತಿಸಲು ಸಾಧ್ಯವಾಗದಿದ್ದರೆ ಹಬ್ಬದ ಹೆಸರಿನ ಮುದ್ರಣವಾದ ಧ್ವನಿಯನ್ನು ಕೇಳಿಸುವುದು. ತಂಡದಿಂದ ಹೇಳಿದ ಮಗು ಅಥವ ಯಾರಾದರೊಬ್ಬರು ಆ ಹಬ್ಬದ ಮಹತ್ವವನ್ನು ತಿಳಿಸಬೇಕು.
  −
# '''ಸಮಯ''' ; ೧೦ ನಿಮಿಷಗಳು
  −
# '''ಸಾಮಗ್ರಿಗಳು/ಸಂಪನ್ಮೂಲಗಳು''' : [https://teacher-network.in/?q=node/158#overlay-context=comment/reply/227%3Fq%3Dcomment/reply/227 ಸಂಪನ್ಮೂಲ]  
  −
# '''ಹಂತಗಳು''' ; ಮೊದಲು ಚಿತ್ರಗಳನ್ನು ತಂಡದಿಂದ ಒಬ್ಬರು ವೀಕ್ಷಿಸುತ್ತಾರೆ. ನಂತರ ಉಳಿದವರ ಜೊತೆ ಚರ್ಚಿಸಿ ತರಗತಿಯ ಜೊತೆ ಪ್ರಸ್ತುತಪಡಿಸುತ್ತಾರೆ. ಪ್ರತಿ ಚಿತ್ರವೂ ಸಾಧ್ಯವಾದಷ್ಟು ಮಕ್ಕಳು ಗುರುತಿಸುವ ಮಟ್ಟದಲ್ಲಿದ್ದು ಹಬ್ಬದ ಆಚರಣೆಯ ಕಾರಣ, ಹಿನ್ನೆಲೆ, ಮಹತ್ವ, ಮತ್ತು ಅವರವರ ಮನೆಯಲ್ಲಿ ಆಚರಿಸುವ ಬಗೆಯನ್ನು ಮಕ್ಕಳು ತಿಳಿಸುತ್ತಾರೆ ಮತ್ತು ಉಳಿದವರು ತಿಳಿದುಕೊಳ್ಳುತ್ತಾರೆ. 
  −
# '''ಚರ್ಚಾ ಪ್ರಶ್ನೆಗಳು''';
  −
## ನಿಮ್ಮ ಮನೆಯಲ್ಲಿ ಆಚರಿಸುವ ಮತ್ತು ವಿಶೇಷವಾಗಿ ನಿಮ್ಮ ಮನೆತನದವರು ಮಾತ್ರ ಮಾಡುವ ವಿಶೇಷ ಹಬ್ಬ ಯಾವುದು?
  −
## ಹಬ್ಬಗಳು ನಮಗೆ ಬೇಕು. ಯಾಕೆ? ಚರ್ಚಿಸಿ
  −
## ನಿಮಗೆ ಇಷ್ಟವಾದ ಯಾವುದಾದರೊಂದು ಹಬ್ಬದ ತಯಾರಿಯನ್ನು ತಿಳಿಸಿ 
      
==== ಶಬ್ದಕೋಶ/ಪದ ವಿಶೇಷತೆ ====
 
==== ಶಬ್ದಕೋಶ/ಪದ ವಿಶೇಷತೆ ====
೧೩೯ ನೇ ಸಾಲು: ೧೩೨ ನೇ ಸಾಲು:  
* ಕೈ ಮಗ್ಗದ ಹಳ್ಳಿಯ (ಬಲರಾಮಪುರಂ) ವೀಡಿಯೋ ವೀಕ್ಷಿಸಲು [https://www.youtube.com/watch?v=cyIXlmtYfko ಇಲ್ಲಿ ಕ್ಲಿಕ್ಕಿಸಿರಿ]
 
* ಕೈ ಮಗ್ಗದ ಹಳ್ಳಿಯ (ಬಲರಾಮಪುರಂ) ವೀಡಿಯೋ ವೀಕ್ಷಿಸಲು [https://www.youtube.com/watch?v=cyIXlmtYfko ಇಲ್ಲಿ ಕ್ಲಿಕ್ಕಿಸಿರಿ]
 
{{Youtube|cyIXlmtYfko}}
 
{{Youtube|cyIXlmtYfko}}
 +
{{Youtube|HzlVfsT6idE}}
    
=== ಘಟಕ - ೩. ಕರೀಮನ ಚಟುವಟಿಕೆಗಳು ===
 
=== ಘಟಕ - ೩. ಕರೀಮನ ಚಟುವಟಿಕೆಗಳು ===
೧೪೬ ನೇ ಸಾಲು: ೧೪೦ ನೇ ಸಾಲು:     
==== ವಿವರಣೆ  ====
 
==== ವಿವರಣೆ  ====
ತಂದೆಯು ಮಗ್ಗದ ಸಹವಾಸ ಬೇಡವೆಂದರೂ ಕರೀಮ್‌ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಣ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ವಡವೆ ತೆಗೆದುಕೊಂಡು ಹೋಗಿ ನಂತರ ಮನೆಬಿಟ್ಟು ಹೋಗುತ್ತಾನೆ. ಆದರೆ ವಡವೆ ಏನಾಯಿತು? ಎಂದು ತಿಳಿಸಿರುವುದಿಲ್ಲ. ಇಲ್ಲಿ ಅವನ ಸಾಧನೆಯ ಜೀವನದ ಆರಂಭವನ್ನು ಇಲ್ಲಿ ಪರಿಚಯಿಸಿಕೊಡಲಾಗಿದೆ. ಅಂದರೆ ಆರರಲ್ಲಿಯೇ ಅರವತ್ತಕ್ಕೆ ಏನಾಗುತ್ತಾನೆಂದು ತಿಳಿಸಲಾಗಿದೆ. ಕಥೆಯ ಆರಂಭವು ಕಥೆಗೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ.   
+
ತಂದೆಯು ಮಗ್ಗದ ಸಹವಾಸ ಬೇಡವೆಂದರೂ ಕರೀಮ್‌ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ಒಡವೆ ತೆಗೆದುಕೊಂಡು ಹೋಗಿ ನಂತರ ಮನೆಬಿಟ್ಟು ಹೋಗುತ್ತಾನೆ. ಆದರೆ ಒಡವೆ ಏನಾಯಿತು? ಎಂದು ತಿಳಿಸಿರುವುದಿಲ್ಲ. ಇಲ್ಲಿ ಅವನ ಸಾಧನೆಯ ಜೀವನದ ಆರಂಭವನ್ನು ಪರಿಚಯಿಸಿಕೊಡಲಾಗಿದೆ. ಅಂದರೆ ಆರರಲ್ಲಿಯೇ ಅರವತ್ತಕ್ಕೆ ಏನಾಗುತ್ತಾನೆಂದು ತಿಳಿಸಲಾಗಿದೆ. ಕಥೆಯ ಆರಂಭವು ಕಥೆಗೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ.   
    
==== ಚಟುವಟಿಕೆ ====
 
==== ಚಟುವಟಿಕೆ ====
    
===== ಚಟುವಟಿಕೆ ೧  =====
 
===== ಚಟುವಟಿಕೆ ೧  =====
# '''ಚಟುವಟಿಕೆಯ ಹೆಸರು;''' '''ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ'''
+
# '''ಚಟುವಟಿಕೆಯ ಹೆಸರು;''' '''[http://karnatakaeducation.org.in/KOER/index.php/%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B3%A9_%E0%B2%B5%E0%B3%80%E0%B2%A1%E0%B ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ]'''  
# '''ವಿಧಾನ/ಪ್ರಕ್ರಿಯೆ:''' ವೀಡಿಯೋ ವೀಕ್ಷಣೆ ಮತ್ತು ಪ್ರಶ್ನೆಗಳಿಗೆ ಉತ್ತರ 
+
{{Youtube|o2bqPhwab3Y}}
# '''ಸಮಯ:''' 15ನಿಮಿಷಗಳು
  −
# '''ಹಂತಗಳು:''' ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. 
  −
# '''ಸಾಮಗ್ರಿಗಳು/ಸಂಪನ್ಮೂಲಗಳು;'''
  −
'''ಈಜೀಪುರ ಶಾಲೆಯ ಮಕ್ಕಳ [https://www.youtube.com/watch?v=o2bqPhwab3Y ಕೈ ಮಗ್ಗಕ್ಕೆ ಭೇಟಿಯ ಡಿಜಿಟಲ್‌ ಕಥಾ ಪ್ರಸ್ತುತಿ]'''
  −
 
  −
{{Youtube|o2bqPhwab3Y}}[http://karnatakaeducation.org.in/KOER/index.php/%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D_%E0%B2%AD%E0%B2%BE%E0%B2%B7%E0%B2%BE_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86%E0%B2%97%E0%B2%B3_%E0%B2%B8%E0%B2 ವಿವಿಧ ಚಟುವಟಿಕೆಗಳ ತಾಣಕ್ಕೆ ಭೇಡಿ ನೀಡಲು ಈ ಲಿಂಕ್‌ ಬಳಸಿ]  
  −
# '''ಚರ್ಚಾ ಪ್ರಶ್ನೆಗಳು;'''
  −
* ನಿಮ್ಮಲ್ಲಿ ಯಾರಾದರು ಮಗ್ಗಕ್ಕೆ ಭೇಟಿ ನೀಡಿರುವಿರಾ? ಎಲ್ಲಿ ? ಅದರ ಅನುಭವವನ್ನು ಹಂಚಿಕೊಳ್ಳಿರಿ
  −
 
  −
*ದಿನದಿಂದ ದಿನಕ್ಕೆ ಮಗ್ಗಗಳ ಸಂಖ್ಯೆ ಕಡಿಮೆಯಾಗಲು ಕಾರಣ ತಿಳಿಸಿ?
  −
*ಮಗ್ಗದ ಬಟ್ಟೆ ಮತ್ತು ಕೈಗಾರಿಕೆಯಲ್ಲಿ ತಯಾರಾದ ಬಟ್ಟೆಯಲ್ಲಿ ಯಾವುದು ಬಳಕೆಗೆ ಚಂದ ಮತ್ತು ಯಾವುದು ದುಬಾರಿ? ಏಕೆ
      
===== ಚಟುವಟಿಕೆ ೨ =====
 
===== ಚಟುವಟಿಕೆ ೨ =====
    
==== ಶಬ್ದಕೋಶ/ಪದ ವಿಶೇಷತೆ ====
 
==== ಶಬ್ದಕೋಶ/ಪದ ವಿಶೇಷತೆ ====
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ 
+
[http://karnatakaeducation.org.in/KOER/index.php/%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B3%AA_%E0%B2%85%E0%B2%A6%E0%B2%B2%E0%B ಅದಲು ಬದಲಾದ ಪದಗಳನ್ನು ಗುರುತಿಸುವ,] ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ಧಿಸುವುದು ಚಟುವಟಿಕೆ 
* '''ಚಟುವಟಿಕೆಯ ಹೆಸರು;''' ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ 
  −
* '''ವಿಧಾನ/ಪ್ರಕ್ರಿಯೆ:''' ಮೇಲಿನ ಇಡಿಂಕ್‌ ಅನಾಗ್ರಾಮ್‌ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
  −
* '''ಸಮಯ:''' 1೦ನಿಮಿಷಗಳು
  −
* '''ಹಂತಗಳು:''' ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. 
  −
* '''ಸಾಮಗ್ರಿಗಳು/ಸಂಪನ್ಮೂಲಗಳು; [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ]'''
  −
* '''ಚರ್ಚಾ ಪ್ರಶ್ನೆಗಳು;'''
  −
** ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.
  −
 
   
==== ವ್ಯಾಕರಣಾಂಶ ====
 
==== ವ್ಯಾಕರಣಾಂಶ ====
# ಕ್ರಿಯಾ ಪದದ ಪರಿಚಯ ([https://teacher-network.in/?q=node/151#overlay-context=node/229%3Fq%3Dnode/229 ಚಿತ್ರ ಸಂಪನ್ಮೂಲ ಬಳಸಿ ಬಳಸಿ])
+
# ಕ್ರಿಯಾ ಪದದ ಪರಿಚಯ ([https://teacher-network.in/?q=node/151#overlay-context=node/229%3Fq%3Dnode/229 ಚಿತ್ರ ಸಂಪನ್ಮೂಲ ಬಳಸಿ])
    
==== ಶಿಕ್ಷಕರಿಗೆ ಟಿಪ್ಪಣಿ /  ====
 
==== ಶಿಕ್ಷಕರಿಗೆ ಟಿಪ್ಪಣಿ /  ====
ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
+
ಮನೆ ವಾತಾವರಣ, ತಂದೆ ತಾಯಿ ಸಂಬಂಧ ಮತ್ತು ಬಾಂಧವ್ಯದ ಬಗ್ಗೆ ತಿಳಿಸಿಕೊಡಬೇಕು. ಕೆಲವು ಋಣಾತ್ಮಕ ಸನ್ನಿವೇಶಗಳನ್ನು ಅಂದರೆ, ಮನೆ ಬಿಡುವುದು, ಹಿರಿಯರ ಮಾತಿಗೆ ಅಗೌರವ ತೋರಿಸುವುದು,ಇತ್ಯಾದಿ ಅಂಶಗಳನ್ನು ಧನಾತ್ಮಕವಾಗಿಗಿ ತಿಳಿಸಿ ಕೊಡಿ.
    
==== ೨ನೇ ಅವಧಿಯ ಮೌಲ್ಯಮಾಪನ ====
 
==== ೨ನೇ ಅವಧಿಯ ಮೌಲ್ಯಮಾಪನ ====
 +
ಮಕ್ಕಳಿಗೆ ಕಳ್ಳ ಎಂಬ ಬಾವನೆ ಮತ್ತು ಮನೆ ಬಿಟ್ಟು ಹೋದ ಎಂಬ ಭಾಗವನ್ನು ತಿಳಿಸುವಾಗ ಜೋಪಾನವಾಗಿ ಚರ್ಚಿಸ ಬೇಕು. ಇದು ಕೆಲವು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ತೆ ಇದೆ
    
==== ಹೆಚ್ಚುವರಿ ಸಂಪನ್ಮೂಲ ====
 
==== ಹೆಚ್ಚುವರಿ ಸಂಪನ್ಮೂಲ ====
೧೯೩ ನೇ ಸಾಲು: ೧೬೯ ನೇ ಸಾಲು:     
==== ವಿವರಣೆ ====
 
==== ವಿವರಣೆ ====
ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್‌ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರೂ ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಡುತ್ತಾನೆ.  
+
[[File:Padmashri.jpg|thumb|right|200px|ಪದ್ಮ ಶ್ರೀ]]
 +
[[File:Padma Bhushan.png|thumb|right|200px|ಪದ್ಮಭೂಷಣ]]
 +
[[File:Medal, order (AM 2014.7.12-1).jpg|thumb|right|200px|ಪದ್ಮವಿಭೂಷಣ]]
 +
ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್‌ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರು ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಪಡುತ್ತಾನೆ.
    
==== ಚಟುವಟಿಕೆಗಳು ====
 
==== ಚಟುವಟಿಕೆಗಳು ====
    
===== ಚಟುವಟಿಕೆಗಳು ೧ =====
 
===== ಚಟುವಟಿಕೆಗಳು ೧ =====
# '''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
+
# '''ಚಟುವಟಿಕೆಯ ಹೆಸರು;''' [http://karnatakaeducation.org.in/KOER/index.php/%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B3%AB_%E0%B2%B5%E0%B2%BF%E0%B2%B5%E0%B2%BF%E0%B2%A7_%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81_%E0%B2%A8%E0%B3%8B%E0%B2%A1%E0%B2%BF_%E0%B2%95%E0%B2%A5%E0%B3%86_%E0%B2%B9%E0%B3%87%E0%B2%B3%E0%B3%81%E0%B2%B5%E0%B3%81%E0%B2%A6%E0%B3%81_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%AC%E0%B2%B0%E0%B3%86%E0%B2%AF%E0%B3%81%E0%B2%B5%E0%B3%81%E0%B2%A6%E0%B3%81 ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು]
# '''ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
  −
# '''ಸಮಯ:''' 15ನಿಮಿಷಗಳು
  −
# '''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
  −
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
  −
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ಚಿತ್ರಗಳನ್ನು [https://teacher-network.in/?q=node/229 ಆಯ್ಕೆಮಾಡಿ ನಿಮಗೆ ತೋಚಿದಂತೆ ಕಥೆ ರಚನೆ ಮಾಡಿ]  
  −
# '''ಚರ್ಚಾ ಪ್ರಶ್ನೆಗಳು;'''
  −
* ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
  −
* ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
  −
* ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?
  −
 
   
===== ಚಟುವಟಿಕೆ ೨ =====
 
===== ಚಟುವಟಿಕೆ ೨ =====
# '''ಚಟುವಟಿಕೆಯ ಹೆಸರು;''' ಒಂದು ಚಿತ್ರವನ್ನು ನೋಡಿ ಕಥೆಯನ್ನು ಕಟ್ಟಿರಿ
+
# '''ಚಟುವಟಿಕೆಯ ಹೆಸರು;''' ಒಂದು ಚಿತ್ರವನ್ನು ನೋಡಿ ಕಥೆಯನ್ನು ಕಟ್ಟಿರಿ [http://karnatakaeducation.org.in/KOER/index.php/%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B3%AC_%E0%B2%92%E0%B2%82%E0%B2%A6%E0%B3%81_%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%B5%E0%B2%A8%E0%B3%8D%E0%B2%A8%E0%B3%81_%E0%B2%A8%E0%B3%8B%E0%B2%A1%E0%B2%BF_%E0%B2%95%E0%B2%A4%E0%B3%86_%E0%B2%B0%E0%B2%9A%E0%B2%A8%E0%B3%86_%E0%B2%AE%E0%B2%BE%E0%B2%A1%E0%B2%BF ಒಂದು ಚಿತ್ರವನ್ನು ನೋಡಿ ಕತೆ ರಚನೆ ಮಾಡಿ]
# '''ವಿಧಾನ/ಪ್ರಕ್ರಿಯೆ:''' ಕೆಲವು ಚಿತ್ರಗಳನ್ನು ನೀಡಿದ್ದು ಅದನ್ನು ನೋಡಿ ಮಕ್ಕಳು ಅವರಿಗೆ ತೋಚಿದಂತೆ ತಂಡದ ಜೊತೆ ಚರ್ಚೆಮಾಡಿ ಕಥೆಯನ್ನು ಕಟ್ಟ ಬಹುದು 
  −
# '''ಸಮಯ:''' ೧೫ ನಿಮಿಷಗಳು
  −
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಮಳೆ - ಕೃಷಿ - ಬರ - ಹಳ್ಳಿ ಮನೆ ಹೀಗೆ ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು. ಮೂರನೆ ಗುಂಪಿನ ಮಕ್ಕಳು ಒಂದು ಚಿತ್ರವನ್ನು ನೋಡಿ ಅದರಿಂದ ಪದಗಳನ್ನು ಪಟ್ಟಿ ಮಾಡುವರು ಅಥವ ಹೇಳುವರು.
  −
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ಚಿತ್ರಗಳನ್ನು [https://teacher-network.in/?q=node/229 ಆಯ್ಕೆಮಾಡಿ ಪದ ಅಥವ ಕತೆ ರಚನೆ ಮಾಡಿ]  
  −
# '''ಚರ್ಚಾ ಪ್ರಶ್ನೆಗಳು;'''
  −
#* ಕಥೆಯ ಆಯ್ಕೆಗೆ ತಕ್ಕಂತೆ ಮಕ್ಕಳ ಗ್ರಹಿಕೆಯ ಮಟ್ಟಕ್ಕೆ ಶಿಕ್ಷಕರೇ ಅವರ ಕಥೆಯನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಬೇಕು
      
==== ಶಬ್ದಕೋಶ/ಪದ ವಿಶೇಷತೆ ====
 
==== ಶಬ್ದಕೋಶ/ಪದ ವಿಶೇಷತೆ ====
೨೩೦ ನೇ ಸಾಲು: ೧೯೩ ನೇ ಸಾಲು:     
==== ಶಿಕ್ಷಕರಿಗೆ ಟಿಪ್ಪಣಿ  ====
 
==== ಶಿಕ್ಷಕರಿಗೆ ಟಿಪ್ಪಣಿ  ====
ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
+
ಜೀವನದ ಗುರಿ ಮತ್ತು ಗುರು ಸರಿಯಾಗಿ ಸಿಕ್ಕರೆ ಯಶಸ್ಸು ಖಂಡಿತ ಎಂದು ತಿಳಿಸಬೇಕು. ಇಲ್ಲಿ ತಂದೆಯ ಮೊಂಡುತನ ಮಗನು ತಪ್ಪುದಾರಿ ಹಿಡಿದ ಎಂಬ ಮುನಿಸೇ ವಿನಹ ಅವನ ಮೇಲಿನ ದ್ವೇಷವಲ್ಲ. ತಾಯಿ ಹೃದಯ ಮತ್ತು ತಂದೆ ಹೃದಯ ನಿಜವಾಗಿ ಹೆತ್ತ ಕರುಳಿಗೆ ಮರುಗುತ್ತವೆ. ಎಂಬ ಅಂಶವನ್ನು ಮಕ್ಕಳಿಗೆ ತಿಳಿಸಿಕೊಡಬಹುದು.
    
==== ಘಟಕ-3ರ ಮೌಲ್ಯಮಾಪನ ====
 
==== ಘಟಕ-3ರ ಮೌಲ್ಯಮಾಪನ ====
೨೫೦ ನೇ ಸಾಲು: ೨೧೩ ನೇ ಸಾಲು:  
೨. ಸ್ವಂತ ಉದ್ಯೋಗ ಮತ್ತು ಕಚೇರಿಯಲ್ಲಿ ಮಾಸಿಕ ಸಂಬಳಕ್ಕೆ ಕೆಲಸಮಾಡುವುದು ಈ ಎರಡರಲ್ಲಿ ಯಾವುದು ಉತ್ತಮವೆನಿಸುತ್ತದೆ? ಏಕೆ  
 
೨. ಸ್ವಂತ ಉದ್ಯೋಗ ಮತ್ತು ಕಚೇರಿಯಲ್ಲಿ ಮಾಸಿಕ ಸಂಬಳಕ್ಕೆ ಕೆಲಸಮಾಡುವುದು ಈ ಎರಡರಲ್ಲಿ ಯಾವುದು ಉತ್ತಮವೆನಿಸುತ್ತದೆ? ಏಕೆ  
   −
೩. ನಿಮ್ಮ ಸ್ವಂತ ಕೌಶಲವನ್ನು ಬಳಸಿ ಯಾವುದರೊಂದು ವಸ್ತುವನ್ನು ಸೃಷ್ಟಿಸಿ. ಉದಾ: ಮಡಕೆ, ಬಟ್ಟೆ. ಕಸೂತಿ, ಇತ್ಯಾದಿ  
+
೩. ನಿಮ್ಮ ಸ್ವಂತ ಕೌಶಲವನ್ನು ಬಳಸಿ ಯಾವುದರೊಂದು ವಸ್ತುವನ್ನು ಸೃಷ್ಟಿಸಿ. ಉದಾ: ಮಡಕೆ, ಬಟ್ಟೆ. ಕಸೂತಿ, ಇತ್ಯಾದಿ
[[ವರ್ಗ:ಗದ್ಯ]]
+
 
[[ವರ್ಗ:೮ನೇ ತರಗತಿ]]
+
[[ವರ್ಗ:ಮಗ್ಗದ ಸಾಹೇಬ]]