ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩ bytes removed
, ೫ ವರ್ಷಗಳ ಹಿಂದೆ
೧೪೯ ನೇ ಸಾಲು: |
೧೪೯ ನೇ ಸಾಲು: |
| | | |
| ==== ವಿವರಣೆ ==== | | ==== ವಿವರಣೆ ==== |
− | ತಂದೆಯು ಮಗ್ಗದ ಸಹವಾಸ ಬೇಡವೆಂದರೂ ಕರೀಮ್ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಣ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ವಡವೆ ತೆಗೆದುಕೊಂಡು ಹೋಗಿ ನಂತರ ಮನೆಬಿಟ್ಟು ಹೋಗುತ್ತಾನೆ. ಆದರೆ ವಡವೆ ಏನಾಯಿತು? ಎಂದು ತಿಳಿಸಿರುವುದಿಲ್ಲ. ಇಲ್ಲಿ ಅವನ ಸಾಧನೆಯ ಜೀವನದ ಆರಂಭವನ್ನು ಇಲ್ಲಿ ಪರಿಚಯಿಸಿಕೊಡಲಾಗಿದೆ. ಅಂದರೆ ಆರರಲ್ಲಿಯೇ ಅರವತ್ತಕ್ಕೆ ಏನಾಗುತ್ತಾನೆಂದು ತಿಳಿಸಲಾಗಿದೆ. ಕಥೆಯ ಆರಂಭವು ಕಥೆಗೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ. | + | ತಂದೆಯು ಮಗ್ಗದ ಸಹವಾಸ ಬೇಡವೆಂದರೂ ಕರೀಮ್ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ಒಡವೆ ತೆಗೆದುಕೊಂಡು ಹೋಗಿ ನಂತರ ಮನೆಬಿಟ್ಟು ಹೋಗುತ್ತಾನೆ. ಆದರೆ ಒಡವೆ ಏನಾಯಿತು? ಎಂದು ತಿಳಿಸಿರುವುದಿಲ್ಲ. ಇಲ್ಲಿ ಅವನ ಸಾಧನೆಯ ಜೀವನದ ಆರಂಭವನ್ನು ಪರಿಚಯಿಸಿಕೊಡಲಾಗಿದೆ. ಅಂದರೆ ಆರರಲ್ಲಿಯೇ ಅರವತ್ತಕ್ಕೆ ಏನಾಗುತ್ತಾನೆಂದು ತಿಳಿಸಲಾಗಿದೆ. ಕಥೆಯ ಆರಂಭವು ಕಥೆಗೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ. |
| | | |
| ==== ಚಟುವಟಿಕೆ ==== | | ==== ಚಟುವಟಿಕೆ ==== |
೧೯೬ ನೇ ಸಾಲು: |
೧೯೬ ನೇ ಸಾಲು: |
| | | |
| ==== ವಿವರಣೆ ==== | | ==== ವಿವರಣೆ ==== |
− | ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರೂ ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಡುತ್ತಾನೆ. | + | ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರು ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಪಡುತ್ತಾನೆ. |
| | | |
| ==== ಚಟುವಟಿಕೆಗಳು ==== | | ==== ಚಟುವಟಿಕೆಗಳು ==== |
೨೦೨ ನೇ ಸಾಲು: |
೨೦೨ ನೇ ಸಾಲು: |
| ===== ಚಟುವಟಿಕೆಗಳು ೧ ===== | | ===== ಚಟುವಟಿಕೆಗಳು ೧ ===== |
| # '''ಚಟುವಟಿಕೆಯ ಹೆಸರು;''' [http://karnatakaeducation.org.in/KOER/index.php/%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B3%AB_%E0%B2%B5%E0%B2%BF%E0%B2%B5%E0%B ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು] | | # '''ಚಟುವಟಿಕೆಯ ಹೆಸರು;''' [http://karnatakaeducation.org.in/KOER/index.php/%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%B9%E0%B3%87%E0%B2%AC_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_%E0%B3%AB_%E0%B2%B5%E0%B2%BF%E0%B2%B5%E0%B ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು] |
− | # '''ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು | + | # '''ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು |
| # '''ಸಮಯ:''' 15ನಿಮಿಷಗಳು | | # '''ಸಮಯ:''' 15ನಿಮಿಷಗಳು |
| # '''ವೃದ್ದಿಗೊಳ್ಳುವ ಸಾಮರ್ಥ್ಯಗಳು ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ. | | # '''ವೃದ್ದಿಗೊಳ್ಳುವ ಸಾಮರ್ಥ್ಯಗಳು ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ. |