ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೩೪೪ bytes added
, ೫ ವರ್ಷಗಳ ಹಿಂದೆ
೧೩ ನೇ ಸಾಲು: |
೧೩ ನೇ ಸಾಲು: |
| | | |
| <nowiki>*</nowiki> ಈ ಕಲೆಗಳು ನಮ್ಮ ನಾಡಿನ ವ್ಯೆವಿದ್ಯತೆಯನ್ನು ತಿಳಿಸುವದು. | | <nowiki>*</nowiki> ಈ ಕಲೆಗಳು ನಮ್ಮ ನಾಡಿನ ವ್ಯೆವಿದ್ಯತೆಯನ್ನು ತಿಳಿಸುವದು. |
| + | ====ಪಾಠದ ಉದ್ದೇಶ==== |
| + | #ಜಾನಪದ ಸಂಪ್ರದಾಯಗಳನ್ನು ಅರ್ಥೈಸುವುದು |
| + | #ಗ್ರಾಮೀಣ ಆಚರಣೆಗಳ ಪರಿಚಯ ಮತ್ತು ಅದರ ಮಹತ್ವವನ್ನು ತಿಳಿಯುವುದು |
| + | #ವೈವಿಧ್ಯಮಯ ಆಚರಣೆಗಳ ಹಿನ್ನಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು |
| + | ====ಭಾಷಾ ಕಲಿಕಾ ಗುರಿಗಳು==== |
| + | #ಗ್ರಾಮೀಣ ವೃತ್ತಿಗಳನ್ನು ಪರಿಚಯಿಸಲು ಚಿತ್ರ ಸಂಪನ್ಮೂಲದ ಬಳಕೆ |
| + | #ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್ ಅನಾಗ್ರಾಮ್ ಅನ್ವಯಕದ ಬಳಕೆ |
| + | #ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ |
| + | #ಕಠಿಣ ಪದಗಳ ಅರ್ಥ ತಿಳಿಯಲು ಗೋಲ್ಡನ್ ಶಬ್ಧಕೋಶದ ಬಳಕೆ |
| + | |
| + | # ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಜಾನಪದ ಆಚರಣೆಯ ಮಹತ್ವವನ್ನು ತಿಳಿಯುವುದು |
| + | # ಗ್ರಾಮೀಣ ಪದಗಳಿಗೆ ಅಥವ ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಅರ್ಥವನ್ನು ತಿಳಿಯುವುದು |
| + | # ತಮ್ಮ ಊರಿನ ವಿಶೇಷ ಆಚರಣೆಯನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು |
| + | # ಗ್ರಾಮೀಣ ಸಂಪ್ರದಾಯಗಳನ್ನು ತಿಳಿಯುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು |
| + | # ಗ್ರಾಮೀಣ ಸಂಪ್ರದಾಯದ ವರದಿಯ ರೂಪದಲ್ಲಿ ಲೇಖನವನ್ನು ಮರುಸೃಷ್ಟಿಸುವುದು |
| | | |
| =ಕವಿ ಪರಿಚಯ = | | =ಕವಿ ಪರಿಚಯ = |