ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩ bytes added
, ೫ ವರ್ಷಗಳ ಹಿಂದೆ
೫೦ ನೇ ಸಾಲು: |
೫೦ ನೇ ಸಾಲು: |
| ನಂತರದ ವಾರದ ಮಾತುಕತೆಯಲ್ಲಿ, ಕಿಶೋರಿಯರನ್ನು ೪ ಗುಂಪುಗಳನ್ನಾಗಿ ವಿಂಗಡಿಸುತ್ತೇವೆ. ಕಿಶೋರಿಯರು ಅವರು ಕುಳಿತಿರುವ ಜಾಗದಿಂದ ಎದ್ದು ಓಡಾಡುವಂತೆ ಮಾಡಲು ಏನಾದರೂ ತಮಾಷೆಯ ಚಟುವಟಿಕೆಗಳ ಮೂಲಕ ಗುಂಪುಗಳನ್ನು ಮಾಡಿಕೊಳ್ಳಬಹುದು. | | ನಂತರದ ವಾರದ ಮಾತುಕತೆಯಲ್ಲಿ, ಕಿಶೋರಿಯರನ್ನು ೪ ಗುಂಪುಗಳನ್ನಾಗಿ ವಿಂಗಡಿಸುತ್ತೇವೆ. ಕಿಶೋರಿಯರು ಅವರು ಕುಳಿತಿರುವ ಜಾಗದಿಂದ ಎದ್ದು ಓಡಾಡುವಂತೆ ಮಾಡಲು ಏನಾದರೂ ತಮಾಷೆಯ ಚಟುವಟಿಕೆಗಳ ಮೂಲಕ ಗುಂಪುಗಳನ್ನು ಮಾಡಿಕೊಳ್ಳಬಹುದು. |
| | | |
− | <ಸುರುಳಿಯ ಚಿತ್ರ>
| + | [[ಚಿತ್ರ:ಸುರುಳಿ.jpg|left|thumb]] |
− | | |
| ಇದೇ ಸಮಯದಲ್ಲಿ ಮೇಲೆ ತೋರಿಸಿದ ಸುರುಳಿಯ ಪಟವನ್ನು (ಸ್ಟಿಕರ್ ಅನ್ನು ಹೊರತುಪಡಿಸಿ) ಕಪ್ಪು ಹಲಗೆಯ ಮೇಲೆ ಅಂಟಿಸುವುದು. ಪಟದಲ್ಲಿ, ಮನೆ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿ, ಶಾಲೆಯನ್ನು ಪ್ರತಿನಿಧಿಸುವಂತೆ ೩ ಸುರುಳಿಗಳನ್ನು ಬರೆದಿರುತ್ತೇವೆ. ಈ ಜಾಗಗಳಲ್ಲಿ ಕಿಶೋರಿಯರು ಎದುರಿಸುವ ಬೇರೆ ಬೇರೆ ಸಮಸ್ಯೆಗಳನ್ನು ಬೇರೆ ಬೇರೆ ಬಣ್ಣಗಳ ಹಣೆಬೊಟ್ಟುಗಳನ್ನು ಉಪಯೋಗಿಸಿ ಗುರುತಿಸಲು ಹೇಳುತ್ತೇವೆ. | | ಇದೇ ಸಮಯದಲ್ಲಿ ಮೇಲೆ ತೋರಿಸಿದ ಸುರುಳಿಯ ಪಟವನ್ನು (ಸ್ಟಿಕರ್ ಅನ್ನು ಹೊರತುಪಡಿಸಿ) ಕಪ್ಪು ಹಲಗೆಯ ಮೇಲೆ ಅಂಟಿಸುವುದು. ಪಟದಲ್ಲಿ, ಮನೆ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿ, ಶಾಲೆಯನ್ನು ಪ್ರತಿನಿಧಿಸುವಂತೆ ೩ ಸುರುಳಿಗಳನ್ನು ಬರೆದಿರುತ್ತೇವೆ. ಈ ಜಾಗಗಳಲ್ಲಿ ಕಿಶೋರಿಯರು ಎದುರಿಸುವ ಬೇರೆ ಬೇರೆ ಸಮಸ್ಯೆಗಳನ್ನು ಬೇರೆ ಬೇರೆ ಬಣ್ಣಗಳ ಹಣೆಬೊಟ್ಟುಗಳನ್ನು ಉಪಯೋಗಿಸಿ ಗುರುತಿಸಲು ಹೇಳುತ್ತೇವೆ. |
| | | |