ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೭೫೧ bytes added
, ೫ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
− | 1 ಧರ್ಮಸಮದೃಷ್ಟಿ ಚಟುವಟಿಕೆ ೧ ಶಾಸನದ ಚಿತ್ರಗಳನ್ನು ವೀಕ್ಷಿಸಿ ಮತ್ತು ಚರ್ಚಿಸಿ
| + | == 1ಚಟುವಟಿಕೆಯ ಕಲಿಕೋದ್ದೇಶಗಳು == |
| + | |
| + | === 1ಚಟುವಟಿಕೆಯ ಉದ್ದೇಶಗಳು === |
| + | # ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯುವುದು |
| + | # ರಾಜರ ಕಾಲದ ಧಾರ್ಮಿಕ ನೀತಿಯನ್ನು ತಿಳಿತುವುದು |
| + | |
| + | === 2ಭಾಷಾ ಕಲಿಕಾ ಉದ್ದೇಶಗಳು === |
| + | # ಲಿಪಿಗಳ ಮತ್ತು ಭಾಷೆಯ ವ್ಯತ್ಯಾಸವನ್ನು ತಿಳಿಯುವರು |
| + | # ವಿವಿಧ ಮಾದರಿಯ ಶಾಸನಗಳನ್ನು ಅರಿತುಕೊಳ್ಳುವರು |
| + | |
| + | == 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == |
| + | ಮಕ್ಕಳಿಗೆ ಶಾಸನ ಮತ್ತು ಅದರ ಮಹತ್ವನ್ನು ತಿಳಿದುಕೊಂಡುಬರಲು ತಿಳಿಸುವುದು. ಮತ್ತು ತಮ್ಮ ಹಿರಿಯರಿಂದ ಇಂತಹ ಯಾವುದಾದರು ಪಾರಂಪರಿಕ ಅಂಶಗಳ ಬಗ್ಗೆ, ದೇವಾಲಯ ಕೆರೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಬರಲು ತಿಳಿಸುವುದು. |
| + | |
| + | == 3ಚಟುವಟಿಕೆಗೆ ಅಗತ್ಯವಿರುವ ಸಮಯ == |
| + | ೧೫ ನಿಮಿಷಗಳು |
| + | |
| + | == 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == |
| + | ಶಾಸನದ ಚಿತ್ರಗಳು - ಹಲ್ಮಿಡಿ ಶಾಸನ - ಶ್ರವಣ ಬೆಳಗೊಳದ ಶಾಸನ - ಬೇಗೂರು ಶಾಸನ - ಗಂಗರ ಶಾಸನ - ಹೊಯ್ಸಳರ ಶಾಸನ ಇತ್ಯಾದಿ - ಮುಶೈಸಂ ಚಿತ್ರಗಳು ಸಿಕ್ಕದಿದ್ದರೆ? ಪರಿಶೀಲಸಬೇಕು |
| + | |
| + | == 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == |
| + | ಚಿತ್ರಗಳನ್ನು ತೋರಿಸಿ ಮಕ್ಕಳ ಕುತೂಹಲವನ್ನು ಕೆರಳಿಸುವುದು. ಪೂರಕವಾಗಿ ಪ್ರಶ್ನೆಗಳನ್ನು ಕೇಳುವುದು |
| + | |
| + | == 6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು == |
| + | # ಶಾಸನಗಳು ಎಂದರೇನು? |
| + | # ಶಾಸನಗಳು ಯಾವ ಯಾವ ಮಾದರಿಯಲ್ಲಿರುತ್ತವೆ? |
| + | # ನೀವು ಶಾಸನಗಳನ್ನು ನೋಡಿರುವಿರಾ? ಎಲ್ಲಿ |
| + | |
| + | == 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == |
| + | # ನಿಮ್ಮ ಹಿರಿಯರಿಂದ ಈ ಮಾದರಿಯ ಶಾಸನದ ಬಗ್ಗೆ ತಿಳಿದುಕೊಂಡು ಬಂದು ಕಥೆಯನ್ನು ಹೇಳಿ ಮತ್ತು ಬರೆದುಕೊಂಡು ಬನ್ನಿರಿ |