ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ byte removed
, ೧೧ ವರ್ಷಗಳ ಹಿಂದೆ
೨೯ ನೇ ಸಾಲು: |
೨೯ ನೇ ಸಾಲು: |
| =ಪಠ್ಯಪುಸ್ತಕ = | | =ಪಠ್ಯಪುಸ್ತಕ = |
| | | |
− | 9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತ ಂ ತ್ರ್ಯಸಂಗ್ರಾಮ, ಪ್ರಾನ್ಸಿನ ಮಹಾಕ್ರಾಂತಿ, ಇಟಲಿ & ಜರ್ಮನಿ ಏಕೀಕರಣವನ್ನು ಒಳಗೊಂಡಿದ್ದು ಶಿಕ್ಷಕರು ತಮ್ಮ ತರಗತಿಗೆ & ಭವಿಷ್ಯದಲ್ಲಿ ವಿದ್ಯಾರ್ಥಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಿಕೊಳ್ಳಬಹುದು. | + | 9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತ ಂ ತ್ರ್ಯಸಂಗ್ರಾಮ, ಪ್ರಾನ್ಸಿನ ಮಹಾಕ್ರಾಂತಿ, ಇಟಲಿ & ಜರ್ಮನಿ ಏಕೀಕರಣವನ್ನು ಒಳಗೊಂಡಿದ್ದು ಶಿಕ್ಷಕರು ತಮ್ಮ ತರಗತಿಗೆ & ಭವಿಷ್ಯದಲ್ಲಿ ವಿದ್ಯಾರ್ಥಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಿಕೊಳ್ಳಬಹುದು. ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತುಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು,ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು,ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು, ಅವರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ,ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ. |
− | ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತುಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು,ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು,ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು, ಅವರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ,ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ.
| |
| | | |
| | | |