ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೪೦೯ bytes added
, ೧೧ ವರ್ಷಗಳ ಹಿಂದೆ
೫೨ ನೇ ಸಾಲು:
೫೨ ನೇ ಸಾಲು:
http://en.wikipedia.org/wiki/History_of_transport#Road_transport
http://en.wikipedia.org/wiki/History_of_transport#Road_transport
===ಕಲಿಕೆಯ ಉದ್ದೇಶಗಳು===
===ಕಲಿಕೆಯ ಉದ್ದೇಶಗಳು===
+
* ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಹೇಗೆ ಸಹಾಯಕವಾಯಿತೆಂಬುದನ್ನು ತಿಳಿಸುವುದು.
+
+
* ಸಾರಿಗೆಯು ಕೃಷಿ , ಕೈಗಾರಿಕೆಗಳಳು ಬೆಳೆಯಲು ಹೇಗೆ ನೆರವಾಗುತ್ತವೆ ಎಂಬುದನ್ನು ತಿಳಿಸುವುದು
+
* ರಸ್ತೆ ಸಾರಿಗೆಯು ಹೇಗೆ ದೇಶದ ರಕ್ಷಣೆಗೆ ನೆರವಾಗುತ್ತವೆ ಎಂಬುದನ್ನು ಹೇಳುವುದು * ರಸ್ತೆ ಸಾರಿಗೆಯ ನಿಯಮಗಳನ್ನು ತೀಳಿಸುವುದು
+
*ಜನರಲ್ಲಿ ವಿಶಾಲ ಮನೋಭಾವನೆಯನ್ನು ಹೇಗೆ ಬೇಳೆಸುತ್ತದೆ ಎಂಬುದನ್ನು ಅರ್ಥೈಸುವುದು.
+
* ಸಂಪನ್ಮೂಲಗಳ ಬಳಕೆ ಹೇಗಾಗುತ್ತದೆ ಎಂಬುದನ್ನು ತಿಳಿಸುವುದು.
+
*ಪ್ರಾಚೀನ ಕಾಲದ ಸಾರಿಗೆ ಹೇಗಿತ್ತು. ಮತ್ತು ಆದುನಿಕ ಕಾಲದ ಸಾರಿಗೆ ಹೇಗಿತ್ತು ಎಂಬುದನ್ನು ವಿವರಿಸುವುದು.
+
* ರಸ್ತೆಗಳಲ್ಲಿರುವ ವಿಧಗಳನ್ನು ತಿಳಿಸುವುದು.
+
===ಶಿಕ್ಷಕರ ಟಿಪ್ಪಣಿ===
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
===ಚಟುವಟಿಕೆಗಳು #===