ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೧೭೨ bytes added
, ೧೧ ವರ್ಷಗಳ ಹಿಂದೆ
೩೧ ನೇ ಸಾಲು: |
೩೧ ನೇ ಸಾಲು: |
| ಬರುವ ವಾಯುಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ,ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ. | | ಬರುವ ವಾಯುಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ,ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ. |
| | | |
− | =ಮತ್ತಷ್ಟು ಮಾಹಿತಿ = | + | =ಮತ್ತಷ್ಟು ಮಾಹಿತಿ =ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು .ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ. ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ. ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ. ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ. . ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ. 1911 ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿ,ಮೀ. ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು . |
| + | 1927 ರಲ್ಲಿ ನಾಗರಿಕ ವಿಮಾನಯಾನ ಇಲಾಖೆ ಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು. 1929 ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು. |
| + | |
| + | 1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು. |
| + | |
| + | ಇದರಲ್ಲಿ ಆಂತರಿಕ ವಾಯುಸಾರಿಗೆಯನ್ನು ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು. |
| + | ಮೊದಲನೆ ಪಂಚವಾರ್ಷಿಕ (1951 -56 ) ಯೋಜನೆಯಲ್ಲಿ 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು. ಹತ್ತನೇ ಪಂಚವಾರ್ಷಿಕ ( 2002- 07 )ಯೋಜನೆಯಲ್ಲಿ 5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ. |
| + | |
| == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |