ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೬೩೭ bytes added
, ೧೧ ವರ್ಷಗಳ ಹಿಂದೆ
೪೯ ನೇ ಸಾಲು: |
೪೯ ನೇ ಸಾಲು: |
| ೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ .ಲೇಖಕರು- ಕೆ.ಡಿ.ಬಸವಾ. ಮಿದ್ರಣ ೧೯೯೯. | | ೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ .ಲೇಖಕರು- ಕೆ.ಡಿ.ಬಸವಾ. ಮಿದ್ರಣ ೧೯೯೯. |
| | | |
− | =ಬೋಧನೆಯ ರೂಪರೇಶಗಳು = | + | =ಬೋಧನೆಯ ರೂಪರೇಶಗಳು =ಭಾರತವು ವಿಶಾಲವಾದ ದೇಶವಾಗಿದ್ದು ಹಲವಾರಿ ನದಿಗಳು, ಕಣಿವೆಗಳು, ಬೆಟ್ಟ ಗುಡ್ಡಗಳು, ಮರುಭೂಮಿಗಳು, ಅರಣ್ಯಗಳು ಹೊಂದಿದ್ದು , ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ. ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ , ಪ್ರವಾಹದಂತಹ ಪರಿಸ್ಥಿತಿಗಳಲ್ಲಿ |
| + | |
| + | ಇಕ್ಕಟ್ಟಾದ ಕಣಿವೆಗಳಲ್ಲಿ ಇದು ತುಂಬಾ ಅನುಕೂಲವಾಗುತ್ತದೆ. |
| + | ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. |
| + | ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು . |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |