ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೭೯ ನೇ ಸಾಲು: ೭೯ ನೇ ಸಾಲು:     
ಮಕ್ಕಳ ವಯಸ್ಸು, ಸನ್ನಿವೇಶ ಮತ್ತು ಆಸಕ್ತಿಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಅವಕಾಶಗಳನ್ನು ಒದಗಿಸುವ ಮೂಲಕ ಓದುವಿಕೆಯೊಂದಿಗೆ ಮಕ್ಕಳ ಅರ್ಥಪೂರ್ಣ ತೊಡಗಿಸಿಕೊಳ್ಳುವಿಕೆಯನ್ನು ಆರಂಭಿಸಬಹುದು ಮತ್ತು ಬಲಪಡಿಸಬಹುದು. ಈ ಚಟುವಟಿಕೆಯ ಭಾಗವಾಗಿ, ಮಕ್ಕಳಿಗೆ ತಮ್ಮ ಇಷ್ಟದ ಕಥೆಯ ಪುಸ್ತಕವನ್ನು ವಿವಿಧ ಭಾಷೆಗಳಲ್ಲಿ ಹಾಗೂ ವಿವಿಧ ಪ್ರಕಾರಗಳಲ್ಲಿ (ಚಿತ್ರ ಪುಸ್ತಕಗಳು, ಪದಗಳಿಲ್ಲದ ಪುಸ್ತಕಗಳು, ಸಚಿತ್ರ ಪುಸ್ತಕಗಳು, ಇತ್ಯಾದಿ)ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಮಕ್ಕಳು ಪುಸ್ತಕಗಳನ್ನು ಪ್ರತ್ಯೇಕವಾಗಿ ಅಥವಾ ಜೋಡಿಯಾಗಿ ಓದಲು ಮುಕ್ತರಾಗಿದ್ದರು.
 
 +
[[ವರ್ಗ:ಕಾರ್ಯಗಾರ]]
 +
[[ವರ್ಗ:ಶಿಕಸ ಹಂತ 3]]