ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೯೮ bytes added
, ೩ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| == ಉದ್ದೇಶ == | | == ಉದ್ದೇಶ == |
− | ದೇಹದ ವಿವಿಧ ಅಂಗಗಳ ಹೆಸರೇನು ಮತ್ತು ಅವು ಮಾಡುವ ಕ್ರಿಯೆಗಳೇನು ಎಂದು ಸರಳವಾಗಿ ತಿಳಿಸುವುದು. ಜೊತೆಗೆ ಜನನಾಂಗಗಳು ದೇಹದ ಇತರ ಅಂಗಗಳ ಹಾಗೆ ಒಂದು ಅಂಗ, ಅದರ ಬಗ್ಗೆ ನಿರ್ಭಿಡೆಯಿಂದ ಮಾತನಾಡಲು ಸಾಧ್ಯವಾಗಬೇಕು ಎಂದು ತಿಳಿಸುವುದು. | + | ದೇಹದ ವಿವಿಧ ಅಂಗಗಳ ಹೆಸರೇನು ಮತ್ತು ಅವು ಮಾಡುವ ಕ್ರಿಯೆಗಳೇನು ಎಂದು ಸರಳವಾಗಿ ತಿಳಿಸುವುದು. ಜೊತೆಗೆ ಜನನಾಂಗಗಳು ದೇಹದ ಇತರ ಅಂಗಗಳಂತೆ, ಅದರ ಬಗ್ಗೆ ನಿರ್ಭಿಡೆಯಿಂದ ಮಾತನಾಡಲು ಸಾಧ್ಯವಾಗಬೇಕು ಎಂದು ಅರ್ಥಮಾಡಿಸುವುದು. |
| | | |
| == ಪ್ರಕ್ರಿಯೆ == | | == ಪ್ರಕ್ರಿಯೆ == |
೭ ನೇ ಸಾಲು: |
೭ ನೇ ಸಾಲು: |
| ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. | | ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. |
| | | |
− | ಹಿಂದಿನ ವಾರದಲ್ಲಿ ಹೇಳಿದ ಹದಿಹರೆಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾತನಾಡಿರುವುದನ್ನು ನೆನಪಿಸುವುದು (5 ನಿಮಿಷ) | + | ಹಿಂದಿನ ವಾರದಲ್ಲಿ ಹೇಳಿದ ಹದಿಹರೆಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾತನಾಡಿರುವುದನ್ನು ನೆನಪಿಸುವುದು. (5 ನಿಮಿಷ) |
| | | |
− | | + | ಈ ಕೆಳಗಿರುವ ಅಂಗಗಳು ಹಾಗು ಅವುಗಳ ಕಾರ್ಯ ಏನು ಎಂದು ಕೆಳಗಿನ ಚಿತ್ರವನ್ನು ತೋರಿಸಿ ಮಾತನಾಡುವುದು. <gallery> |
− | ಈ ಕೆಳಗಿರುವ ಅಂಗಗಳು ಹಾಗು ಅವುಗಳ ಕಾರ್ಯ ಏನು ಎಂದು ಚಿತ್ರವನ್ನು ತೋರಿಸಿ ಮಾತನಾಡುವುದು. | + | ಚಿತ್ರ:Female anatomy-kannada.jpg |
− | | + | ಚಿತ್ರ:Reproductive organ female.jpg |
− | '''ಮೆದುಳು''' - ನಮ್ಮ ದೇಹದ ಬೇರೆ ಬೇರೆ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. | + | ಚಿತ್ರ:Male reproductive system.jpg |
| + | ಚಿತ್ರ:Female vs male organs.jpg |
| + | </gallery>'''ಮೆದುಳು''' - ನಮ್ಮ ದೇಹದ ಬೇರೆ ಬೇರೆ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. |
| | | |
| ಈಗ ನೀವು ಕ್ಲಾಸಲ್ಲಿ ಓಡಾಡೋವಾಗ ಬೆಂಚಿಗೆ ಕಾಲ್ ಹೊಡ್ಕೊಂಡು ನೋವು ಮಾಡ್ಕೊಂಡ್ರೆ ನೋವಾಗ್ತಿದೆ ಅಂತ ಹೇಳೋದು, ಬೇಕರಿ ಪಕ್ಕ ಹೋಗೋವಾಗ ಸಕತ್ ಸ್ಮೆಲ್, ಮೋರಿ ಪಕ್ಕ ಹೋಗೋವಾಗ ಚೀ ಎಷ್ಟು ಕೆಟ್ಟ ವಾಸನೆ ಅಂತ ಮೂಗು ಸಿಂಡ್ರಸೋ ತರ ಮಾಡೋದು, ಏನೋ ಊಟ ಮಾಡಿರೋದು ನಮ್ ದೇಹಕ್ ಆಗ್ಬಾರ್ದಲ್ಲ ಅಂತ ಹೇಳೋದು, ಆಮೇಲೆ ನಿಮ್ ಕ್ಲಾಸ್ ಹೊರ್ಗಡೆ ಏನಾದ್ರೂ ಗಲಾಟೆ ಆಗ್ತಾ ಇದ್ರೆ ನೀವೆಲ್ರೂ ಎದ್ದೆದ್ ಹೋಗ್ತೀರಲ್ಲ, ಆ ತರ ಹೋಗಿ ಅಂತ ಹೇಳೋದು ಇವೆಲ್ಲಾನೂ ಮೇದುಳೆ ಹೇಳೋದು. ಅದಿಲ್ಲ ಅಂದ್ರೆ ನಾವು ಏನೂ ಮಾಡೋಕಾಗಲ್ಲ. | | ಈಗ ನೀವು ಕ್ಲಾಸಲ್ಲಿ ಓಡಾಡೋವಾಗ ಬೆಂಚಿಗೆ ಕಾಲ್ ಹೊಡ್ಕೊಂಡು ನೋವು ಮಾಡ್ಕೊಂಡ್ರೆ ನೋವಾಗ್ತಿದೆ ಅಂತ ಹೇಳೋದು, ಬೇಕರಿ ಪಕ್ಕ ಹೋಗೋವಾಗ ಸಕತ್ ಸ್ಮೆಲ್, ಮೋರಿ ಪಕ್ಕ ಹೋಗೋವಾಗ ಚೀ ಎಷ್ಟು ಕೆಟ್ಟ ವಾಸನೆ ಅಂತ ಮೂಗು ಸಿಂಡ್ರಸೋ ತರ ಮಾಡೋದು, ಏನೋ ಊಟ ಮಾಡಿರೋದು ನಮ್ ದೇಹಕ್ ಆಗ್ಬಾರ್ದಲ್ಲ ಅಂತ ಹೇಳೋದು, ಆಮೇಲೆ ನಿಮ್ ಕ್ಲಾಸ್ ಹೊರ್ಗಡೆ ಏನಾದ್ರೂ ಗಲಾಟೆ ಆಗ್ತಾ ಇದ್ರೆ ನೀವೆಲ್ರೂ ಎದ್ದೆದ್ ಹೋಗ್ತೀರಲ್ಲ, ಆ ತರ ಹೋಗಿ ಅಂತ ಹೇಳೋದು ಇವೆಲ್ಲಾನೂ ಮೇದುಳೆ ಹೇಳೋದು. ಅದಿಲ್ಲ ಅಂದ್ರೆ ನಾವು ಏನೂ ಮಾಡೋಕಾಗಲ್ಲ. |