ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೯೨೨ bytes added
, ೧೧ ವರ್ಷಗಳ ಹಿಂದೆ
೬೮ ನೇ ಸಾಲು: |
೬೮ ನೇ ಸಾಲು: |
| 8) ಭಾರತದಲ್ಲಿರುವ 12 ಅಂರರಾಷ್ಟ್ರೀಯ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು. | | 8) ಭಾರತದಲ್ಲಿರುವ 12 ಅಂರರಾಷ್ಟ್ರೀಯ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು. |
| | | |
− | ===ಶಿಕ್ಷಕರ ಟಿಪ್ಪಣಿ=== | + | ===ಶಿಕ್ಷಕರ ಟಿಪ್ಪಣಿ===ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ. |
| + | ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ. |
| + | ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:- |
| + | |
| + | 1) ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ. |
| + | 2) ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ. |
| + | 3) ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ. |
| + | 4) ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ. |
| + | 5) ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ |
| + | 6) ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ. |
| + | 7) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು. |
| + | 8) ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್ |
| + | 9) ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ. |
| + | 10) ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗುವಾಹಟಿ. |
| + | 11) ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ. |
| + | 12) ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ. ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90 ವಿಮಾನ ನಿಲ್ದಾಣಗಳಿವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ ಉಸ್ತುವಾರಿ ನಡೆಸುತ್ತದೆ.. |
| + | |
| + | ಬಾರತದಲ್ಲಿ ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ. ಅವಾವುವೆಂದರೆ, ಜೆಟ್ ಏರವೇಸ್ ಲಿ. ಗೋ ಏರ್ವೇಸ ಲಿ. ,ಕಿಂಗಫಿಶರ್ ಏರಲೈನ್ಸ , ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ. , ಸಹರಾ ಏರಲೈನ್ಸ ಲಿ. , |
| + | ಡೆಕ್ಕನ್ ಏವಿಯೇಶನ್ (ಪ್ರೈ) ಲಿ. , ಗೋ ಏರಲೈನ್ಸ (ಇಂಡಿಯಾ ) ಪ್ರೈವೇಟ್ ಲಿ ., ಮತ್ತು ಇಂಟರ್ ಗ್ಲೋಬ್ ಏವಿಯೇಶನ ಲಿ. , ಇತ್ಯಾದಿಗಳು. |
| + | ಭಾರತವು 103 ದೇಶಗಳೊಂದಿಗೆ ದ್ವಿಮುಖ ವಾಯುಸಾರಿಗೆಯ ಒಪ್ಪಂದಗಳಿಗೆ ಸಹಿ ಹಾಕಿದೆ. |
| + | |
| + | http://en.wikipedia.org/wiki/List_of_airports_in_India |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |