ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೦ bytes added
, ೨ ವರ್ಷಗಳ ಹಿಂದೆ
೮೫ ನೇ ಸಾಲು: |
೮೫ ನೇ ಸಾಲು: |

| ==== ಡ್ರಾಪ್ಡೌನ್ ಪ್ರಶ್ನೆಗಳು ==== | | ==== ಡ್ರಾಪ್ಡೌನ್ ಪ್ರಶ್ನೆಗಳು ==== |
− | ಡ್ರಾಪ್ಡೌನ್ ಬಹು ಆಯ್ಕೆಯ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಇದು ಮೂಲಭೂತವಾಗಿ ಆಯ್ಕೆಪಟ್ಟಿಯಲ್ಲಿ ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡುತ್ತದೆ. ಪ್ರಶ್ನೆಯ ಸಂದರ್ಭವನ್ನು ಅವಲಂಬಿಸಿ ನೀವು ಡ್ರಾಪ್ಡೌನ್ ಅಥವಾ ಬಹು ಪ್ರಶ್ನೆಗಳನ್ನು ಆಯ್ಕೆ ಮಾಡಬಹುದು.
| + | ಡ್ರಾಪ್ಡೌನ್ ಬಹು ಆಯ್ಕೆಯ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಇದು ಮೂಲಭೂತವಾಗಿ ಆಯ್ಕೆಪಟ್ಟಿಯಲ್ಲಿ ಯಾವುದೇ ಒಂದು ಉತ್ತರವನ್ನು ಆಯ್ಕೆ ಮಾಡುತ್ತದೆ. ಪ್ರಶ್ನೆಯ ಸಂದರ್ಭವನ್ನು ಅವಲಂಬಿಸಿ ನೀವು ಡ್ರಾಪ್ಡೌನ್ ಅಥವಾ ಬಹು ಆಯ್ಕೆಯ ಪ್ರಶ್ನೆಗಳನ್ನು ಅಳವಡಿಸಿಕೊಳ್ಳಬಹುದು.

− | ನಿಮ್ಮ ಪ್ರಶ್ನೆಯಲ್ಲಿರುವ ಉತ್ತರಕ್ಕೆ ಆಯ್ಕೆ ಬಹಳಷ್ಟಿರುವಾಗ ಡ್ರಾಪ್ಡೌನ್ ಅನ್ನು ಬಳಸುವುದು ಉತ್ತಮ, ಅಂತಹ ಸಂದರ್ಭದಲ್ಲಿ ಡ್ರಾಪ್ ಡೌನ್ ಬಹಳಷ್ಟು ಜಾಗವನ್ನು ಉಳಿಸುತ್ತದೆ ಮತ್ತು ಪಾರ್ಮ್ ಅನ್ನು ಸಂಕ್ಷಿಪ್ತಗೊಳಿಸುತ್ತದೆ.
| + | ನಿಮ್ಮ ಪ್ರಶ್ನೆಯಲ್ಲಿರುವ ಉತ್ತರಕ್ಕೆ ಆಯ್ಕೆ ಬಹಳಷ್ಟಿರುವಾಗ ಡ್ರಾಪ್ಡೌನ್ ಅನ್ನು ಬಳಸುವುದು ಉತ್ತಮ, ಅಂತಹ ಸಂದರ್ಭದಲ್ಲಿ ಡ್ರಾಪ್ ಡೌನ್ ಬಹಳಷ್ಟು ಜಾಗವನ್ನು ಉಳಿಸುತ್ತದೆ ಮತ್ತು ಫಾರ್ಮ್ ಅನ್ನು ಸಂಕ್ಷಿಪ್ತಗೊಳಿಸುತ್ತದೆ.

| ಉದಾಹರಣೆಗೆ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ | | ಉದಾಹರಣೆಗೆ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ |
| ಈ ಪ್ರಶ್ನೆಗೆ, ಬಹು ಆಯ್ಕೆಯ ಬದಲಿಗೆ ಡ್ರಾಪ್ಡೌನ್ ಮೆನುವಿನಲ್ಲಿ ಆಯ್ಕೆಗಳನ್ನು ನೀಡಬಹುದು ಏಕೆಂದರೆ ಬಹುಆಯ್ಕೆ ಭಾರತದ ಎಲ್ಲಾ 28 ರಾಜ್ಯಗಳನ್ನು ಪ್ರದರ್ಶಿಸಲು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ.
| | ಈ ಪ್ರಶ್ನೆಗೆ, ಬಹು ಆಯ್ಕೆಯ ಬದಲಿಗೆ ಡ್ರಾಪ್ಡೌನ್ ಮೆನುವಿನಲ್ಲಿ ಆಯ್ಕೆಗಳನ್ನು ನೀಡಬಹುದು ಏಕೆಂದರೆ ಬಹುಆಯ್ಕೆ ಭಾರತದ ಎಲ್ಲಾ 28 ರಾಜ್ಯಗಳನ್ನು ಪ್ರದರ್ಶಿಸಲು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ.