ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೬೪೪ bytes added
, ೧೦ ವರ್ಷಗಳ ಹಿಂದೆ
೩೯ ನೇ ಸಾಲು: |
೩೯ ನೇ ಸಾಲು: |
| | | |
| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
| + | ಹಣ,ಸಾಲಮತ್ತು ಬ್ಯಾಂಕುಗಳ ಕುರಿತು ಈ ಕೆಳಗಿನ ಅಂಶಗಳ ಮೂಲಕ ಘಟಕವನ್ನು ಅರ್ಥೈಸಿಕೊಳ್ಳುವುದು. |
| + | # ಹಣದ ಅರ್ಥ ಮತ್ತು ವಾಖ್ಯಾನಗಳನ್ನು ಅರ್ಥೈಸಿಕೊಳ್ಳುವುದು. |
| + | # ಹಣದ ವಿಕಾಸ ಮತ್ತು ಪರಂಪರೆಯನ್ನು ತಿಳಿದುಕೊಳ್ಳುವುದು ಲಬ್ಯ ಮಾಹಿತಿಗಳನ್ನಾದರಿಸಿ ತಿಳಿದುಕೊಳ್ಳುವುದು. |
| + | # ಹಣದ ವಿಧಗಳು ಮತ್ತು ಕಾರ್ಯಗಳನ್ನು ಕುರಿತು ಚರ್ಚಿಸುವುದು. |
| + | # ಸಾಲದ ಅರ್ಥ ಮತ್ತು ವಿಧಗಳನ್ನು ತಿಳಿದುಕೊಳ್ಳುವುದು. |
| + | # ಬ್ಯಾಂಕುಗಳು, ಬ್ಯಾಂಕುಗಳ ವಿಧಗಳು ಮತ್ತು ಅವುಗಳ ಕಾರ್ಯವಿಧಾನಗಳನ್ನು ತಿಳಿದುಕೊಳ್ಳುವುದು. |
| + | # ಭಾರತೀಯ ರಿಜರ್ವ ಬ್ಆಂಕ್‌ನ ಸ್ಥಾಪನೆ ಉದ್ದೇಶ ಹಾಗೂ ಪ್ರಾಮುಖ್ಯತೆ ಕುರಿತು ಲಬ್ಯ ಮಾಹಿತಿಗಳನ್ನು ಅವಲೋಕಿಸಿ ಚರ್ಚಿಸುವುದು. |
| + | #ಸ್ಥಳೀಯ ಬ್ಯಾಂಕುಗಳನ್ನು ಪಟ್ಟಿ ಮಾಡಿ ಅವುಗಳ ಕಾರ್ಯಗಳನ್ನು , ಹಾಗೂ ಜನ ಜೀವನದ ಮೇಲೆ ಅವುಗಳ ಪಾತ್ರ ಏನೆಂಬುದನ್ನು ತಿಪ್ಪಣಿ ಬರೆಯುವುದು. |
| + | |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
೪೪ ನೇ ಸಾಲು: |
೫೩ ನೇ ಸಾಲು: |
| # ಹಣದ ವಿಕಾಸ ಮತ್ತು ಕಾರ್ಯಗಳ ಮಹತ್ವವನ್ನು ಅರಿಯುವುದು. | | # ಹಣದ ವಿಕಾಸ ಮತ್ತು ಕಾರ್ಯಗಳ ಮಹತ್ವವನ್ನು ಅರಿಯುವುದು. |
| # ಬ್ಯಾಂಕುಗಳು ಸಾಲದ ವಿಧಗಳ ಬಗ್ಗೆ ತಿಳಿದುಕೊಳ್ಳುವುದು. | | # ಬ್ಯಾಂಕುಗಳು ಸಾಲದ ವಿಧಗಳ ಬಗ್ಗೆ ತಿಳಿದುಕೊಳ್ಳುವುದು. |
− | # ಸ್ಥಳೀಯ ಬ್ಯಾಂಕುಗಳನ್ನು ಸಂದರ್ಶಿಸಿ ಅವುಗಳ ಕಾರ್ಯಗಳ ಚಟುವತಿಕೆಗಳನ್ನು ಗಮನಿಸುವುದು. | + | # ಸ್ಥಳೀಯ ಬ್ಯಾಂಕುಗಳನ್ನು ಸಂದರ್ಶಿಸಿ ಅವುಗಳ ಕಾರ್ಯಗಳ ಚಟುವಟಿಕೆಗಳನ್ನು ಗಮನಿಸುವುದು. |
| | | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |