ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
f
+
=== ಉದ್ದೇಶ ===
 +
ಸಮತೋಲನ ಆಹಾರ ಎಂದರೇನು ಹಾಗು ಅದರಲ್ಲಿರಬೇಕಾದ ಮುಖ್ಯ ಅಂಶಗಳು ಯಾವುವು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು.
 +
 
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
 +
 
 +
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
 +
 
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 
 +
೩. ಎಲ್ಲಾರೂ ಭಾಗವಹಿಸಬೇಕು
 +
 
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು '''10 ನಿಮಿಷಗಳು'''
 +
 
 +
 
 +
ಚಟುವಟಿಕೆ 01
 +
 
 +
ಕಿಶೋರಿಯರಿಗೆ ಒಂದು ಹಾಳೆಯಲ್ಲಿ ಈ ಕೆಳಗಿನವನ್ನು ಬರೆಯಲು ಹೇಳುವುದು.
 +
 
 +
ನೀವು ಪ್ರತಿದಿನ ಕೊಟ್ಟರೂ ತಿನ್ನುತ್ತೇನೆ ಎನ್ನುವ ನಿಮ್ಮ ನೆಚ್ಚಿನ ೨ ತಿಂಡಿ ಅಥವ ಊಟ ಯಾವುವು? ಅದರಲ್ಲಿ ಏನೇನು ಅಂಶಗಳಿರುತ್ತವೆ?
 +
 
 +
ಉದಾಹರಣೆಗೆ :  ಅನ್ನ, ಬೇಳೆ ಸಾಂಬಾರ್‌ಅಂದರೆ ಅದರಲ್ಲಿ ಅನ್ನ, ತೊಗರಿ ಬೇಳೆ, ಸಾಂಬಾರ್‌
 +
 
 +
ಪುಡಿ, ತರಕಾರಿಗಳಿರುತ್ತವೆ.  '''15 ನಿಮಿಷಗಳು'''
 +
 
 +
ಸಮತೋಲನ ಆಹಾರ ಮತ್ತು ಪೌಷ್ಟಿಕತೆ ಬಗೆಗಿನ DST ಯನ್ನು ತೋರಿಸುವುದು. '''10 ನಿಮಿಷಗಳು'''
 +
 
 +
ಚಟುವಟಿಕೆ 02
 +
 
 +
ಪ್ರಶ್ನೆ ೦1: ಸಮತೋಲನ ಆಹಾರ ಅಂದರೆ ಏನು ?
 +
 
 +
ಪ್ರಶ್ನೆ ೦2: ನಿಮ್ಮ ಮನೆಯಲ್ಲಿ ಮಾಡುವ ಅಡಿಗೆಗಳ ಉದಾಹರಣೆ ತೆಗೆದುಕೊಂಡು,
 +
 
 +
ಸಮತೋಲನ ಆಹಾರದ ಒಂದು ಮಾದರಿಯನ್ನ ತಿಳಿಸಿ ಎಂದು ಕೇಳಿ (ಉದಾ: ಶಕ್ತಿಗಾಗಿ
 +
 
 +
ಅನ್ನ, ಆರೋಗ್ಯಕ್ಕಾಗಿ ಪಲ್ಯ ಮತ್ತು ಬೆಳವಣಿಗೆಗಾಗಿ ಉಸುಲಿ) '''5 ನಿಮಿಷಗಳು'''
 +
 
 +
ಇವುಗಳ ಬಗ್ಗೆ ಮುಂದಿನ ವಾರಗಳಲ್ಲಿ ಇನ್ನೂ ಜಾಸ್ತಿ ಮಾತಾಡೋಣ. ನಮಸ್ಕಾರ  
 +
 
 +
=== ಒಟ್ಟೂ ಸಮಯ ===
 +
40 ನಿಮಿಷಗಳು
 +
 
 +
=== ಒಟ್ಟೂ ಫೆಸಿಲಿಟೇಟರ್‌ಗಳು: ೨ ===
 +
 
 +
=== ಬೇಕಾಗಿರುವ ಸಂಪನ್ಮೂಲಗಳು ===
 +
 
 +
# Projector
 +
# Projector cable
 +
# Speaker
 +
# A4 sheets
 +
# Sketch pens
 +
 
 +
=== ಇನ್‌ಪುಟ್‌ಗಳು ===
 +
DST
 +
 
 +
=== ಔಟ್‌ಪುಟ್‌ಗಳು ===
 +
ಕಿಶೋರಿಯರು  ಹೇಳಿದ ಅಂಶಗಳು
೪೨೩

edits