ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
=== ಉದ್ದೇಶ ===
    +
* ಲೈಂಗಿಕ ಕಿರುಕುಳ ಎಂದರೇನು ಎನ್ನುವುದನ್ನು ಅರ್ಥ ಮಾಡಿಸುವುದು - (ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಗೊಂದಲಮಯ ಸ್ಪರ್ಶ, ಪುರುಷಪ್ರಧಾನತೆಯಿಂದಾಗಿ ಉಂಟಾದ ಪುರುಷಾಧಿಕಾರ ಇತ್ಯಾದಿ)
 +
* ಹೆಣ್ಣು ಮಕ್ಕಳು ಇದರ ಬಗ್ಗೆ ಮಾತನಾಡಲು ಹಿಂಜರಿಯುವುದೇಕೆ ? (ವಿಕ್ಟಿಮ್ ದೂಷಣೆ, ಅಳುಕು/ಭಯ, ಅಪರಾಧಿ ಭಾವ, ನಾಚಿಕೆ ಇತ್ಯಾದಿ)
 +
* ಇದರ ಬಗ್ಗೆ ಮಾತನಾಡಬೇಕೆಂದರೆ ಅದಕ್ಕಾಗಿ ಇರುವ ದಾರಿಗಳೇನು? ಇದನ್ನು ಅರ್ಥ ಮಾಡಿಸಲು POCSO ಕಾಯ್ದೆಯ ನೆರವನ್ನು ತೆಗೆದುಕೊಳ್ಳುವುದು
 +
 +
=== ಪ್ರಕ್ರಿಯೆ ===
 +
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
 +
 +
ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
 +
 +
೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
 +
 +
೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
 +
 +
೩. ಎಲ್ಲಾರೂ ಭಾಗವಹಿಸಬೇಕು
 +
 +
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
 +
 +
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
 +
 +
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು '''5 ನಿಮಿಷ'''
 +
 +
Confidentiality ಬಗೆಗೆ ಅವರಿಗೆ ಹೇಳುವುದು
 +
 +
೧. ಇಲ್ಲಿನ ಮಾತುಕತೆ ನಮ್ಮ ಮಧ್ಯವೇ ಇರಲಿ
 +
 +
೨. ಇಲ್ಲಿನ ಮಾತುಕತೆಯನ್ನು, ಗೆಳತಿಯರು ಹಂಚಿಕೊಂಡ ವಿಷಯಗಳನ್ನು ಹೊರಗಡೆ ಯಾರಿಗೂ ಹೇಳುವುದಿಲ್ಲ
 +
 +
೩. ಏನಾದರೂ ಇದ್ದಲ್ಲಿ ನಮ್ಮ ಬಳಿ, ಅಥವ ಟೀಚರ್‌ ಬಳಿ ಹಂಚಿಕೊಳ್ಳುತ್ತೇವೆ
 +
 +
POCSO DST ಯನ್ನು ತೋರಿಸುವುದು '''೨೦ ನಿಮಿಷ'''
 +
 +
ವೀಡಿಯೋವನ್ನು ನೋಡಿಯಾದ ನಂತರ ಎಲ್ಲರಿಗೂ flash card ಕೊಟ್ಟು ಇವನ್ನು ಬರೆಯಲು ಹೇಳುವುದು. ಅವರ ಹೆಸರನ್ನು ಬರೆಯಲು ಹೇಳುವುದು.
 +
 +
೧. ನಮಗೆ ಈ ರೀತಿ ಆಗಿದೆ
 +
 +
೨. ವಿಷಯದ ಬಗ್ಗೆ ಗೊತ್ತಾಯ್ತು, ಈ ರೀತಿ ಆಗಿಲ್ಲ
 +
 +
೩. ಹೇಳೋದಕ್ಕೆ ಇಷ್ಟ ಇಲ್ಲ
 +
 +
ನೀವು ಬರೆದಿರುವುದನ್ನು ಉಲ್ಟಾ ಮಾಡಿ ನನಗೆ ಕೊಡಿ. ಮುಂದಿನ ವಾರ ಏನಾದರೂ ಚರ್ಚಿಸುವುದಿದ್ದರೇ ನಾವು ಯಾರ ಬಳಿ ಚರ್ಚಿಸಬೇಕೋ ಅವರ ಬಳಿ ಮಾತ್ರವೇ ಇದರ ಬಗ್ಗೆ ಮಾತನಾಡುತ್ತೇವೆ.
 +
 +
ಕಂಟೆಂಟ್‌ ಬಗ್ಗೆ ಕೇಳುವುದು. ಹೇಗಿತ್ತು ಅರ್ಥ ಆಯ್ತ ಇತ್ಯಾದಿ.
 +
 +
ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ಆದ್ದರಿಮದ ಭಯ ನಾಚಿಕೆ ಬೇಡ, ಎಂದು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು.  '''೨೦ ನಿಮಿಷ'''
 +
 +
'''ಒಟ್ಟು ಸಮಯ'''
 +
 +
45 ನಿಮಿಷಗಳು
 +
 +
'''ಒಟ್ಟು ಫೇಸಿಲಿಟೇಟರ್‌ಗಳು: 1'''
 +
 +
'''ಬೇಕಾಗಿರುವ ಸಂಪನ್ಮೂಲಗಳು'''
 +
 +
* Projector
 +
* Speaker
 +
* Laptop
 +
* Music to play
 +
 +
'''ಇನ್‌ಪುಟ್‌ಗಳು'''
 +
 +
POCSO video
 +
 +
'''ಔಟ್‌ಪುಟ್‌ಗಳು'''
೪೩೦

edits