ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪,೦೨೪ bytes added
, ೭ ತಿಂಗಳುಗಳ ಹಿಂದೆ
=== ಸಾರಾಂಶ ===
ಹಿಂದಿನ ವಾರದಲ್ಲಾದ ತರಬೇತಿಯ ಬಗ್ಗೆ ಪುನರ್ಮನನ ಮಾಡುವುದರೊಂದಿಗೆ, ಅವುಗಳಲ್ಲಿ ಪುರುಷ ಪ್ರಧಾನತೆಯ
ಅಂಶಗಳು ಯಾವ ರೀತಿ ನಿತ್ಯ ಚಟುವಟಿಕೆಗಳಲ್ಲಿಯೋ ಕಾಣುತ್ತವೆ ಅನ್ನೂದನ್ನ ಅರ್ಥಮಾಡಿಸುವುದು .
=== ಪ್ರಕ್ರಿಯೆ ===
* ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
* ಹಿಂದಿನ ದಿನ ಕೊಟ್ಟ ಚಟುವಟಿಕೆ ಬಗ್ಗೆ ಮಾತನಾಡುವುದು (5ನಿಮಿಷ) ಹೆಣ್ಣು ಮತ್ತು ಗಂಡು ಮಕ್ಕಳು ಇಬ್ಬರಿಗು ಈ ಆಟ ಒಂದೇ ಸಮಯದಲ್ಲಿ ಆಡಿಸುವುದರಿಂದ ಒಂದೇ ಲೈನ್ ನಲ್ಲಿ
* ಒಬ್ಬರನ್ನು ನಿಲ್ಲಲು ಹೇಳುವುದು ನಂತರ ಫೆಸಿಲಿಟ್ಟರ್ ಕೇಳುವ ಪ್ರಶ್ನೆಗಳಿಗೆ ಒಂದು ಹೆಜ್ಜೆ ಮುಂದೆ ಹಿಂದೆ ಹಾಗೆ ಅಲ್ಲೇ ಇರಬೇಕಾದ ಪ್ರಶ್ನೆಗಳು ನಿಮಗೆ ಅನ್ವಯಿಸುವುದಾದರೆ ಬಂದಾಗ ಆ ರೀತಿ ಹೋಗಬೇಕು ಎಂದು ಹೇಳುವುದು.
=== ಪ್ರಶ್ನೆಗಳು ===
* ಇವತ್ತು ಬೆಳ್ಳಿಗೆ ಹೊಟ್ಟೆ ತುಂಬಾ ತಿಂಡಿ ತಿಂದು ಬಂದಿರುವವರು ಒಂದು ಹೆಜ್ಜೆ ಮುಂದೆ ಬನ್ನಿ
* ಶಾಲೆಗೆ ಸೈಕಲ್ನಲ್ಲಿ ಬರುವವರು ಒಂದು ಹೆಜ್ಜೆ ಮುಂದೆ ಬನ್ನಿ
* ಶಾಲೆನಲ್ಲಿ ಮದ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಿವವರು ಒಂದ್ ಹೆಜ್ಜೆ ಮುಂದೆ ಬನ್ನಿ
* PT ಪಿರೆಡ್ ನಲ್ಲಿ ಆರಾಮಾಗಿ ಆಟ ಆಡಬಹುದ್ ಅನ್ನುವವರು ಒಂದು ಹೆಜ್ಜೆ ಮುಂದೆ ಬನ್ನಿ
* ನಮ್ಮೂರಿನ ಎಲ್ಲಾ ಬೀದಿಗಳಲ್ಲು ಆರಾಮಾಗಿ ಓಡಾಡಕ್ಕೆ ಆಗಲ್ಲಾ ಅನ್ನುವವರು ಒಂದು ಹೆಜ್ಜೆ ಹಿಂದೆ ಹೋಗಿ
* ನಮ್ಮ ಮನೆಯಲ್ಲಿ ಹಬ್ಬಗಳಲ್ಲಿ ನಮ್ಮ ಇಷ್ಟ ಇರೋ ತಿಂಡಿನ ಮಾಡಿಸಿಕೊಂಡು ತಿನ್ತೇ ವೆ ಅನ್ನೂರು ಒಂದ್ ಹೆಜ್ಜೆ
* ಮುಂದೆ ಬನ್ನಿ
* ನಾನು 10ನೇ ಕ್ಲಾಸ್ ಮುಗಿದ ಮೇಲೆ ಕೋಟೆ ಅಥವಾ ಮೈಸೂರು ಕಾಲೇಜಿಗೆ ಹೋಗಬಹುದು ಅನ್ನುವವರು
* ಒಂದು ಹೆಜ್ಜೆ ಮುಂದೆ ಬನ್ನಿ
* ನಮ್ಮೂರಿನ ಅರಳಿಕಟ್ಟೆ ಮೇಲೆ ಕುಳಿತು ಆರಾಮಾಗಿ ಮಾತಾಡಬಲ್ಲೆ ಅನ್ನೂರು ಒಂದ್ ಹೆಜ್ಜೆ ಮುಂದೆ ಬನ್ನಿ
* ಊರಿನ ಒಳಗೆ ಸೈಕಲ್ ನಲ್ಲಿ ಆರಾಮಾಗಿ ಹೋಗಲು ಆಗಲ್ಲಾ ಅನ್ನೂರು ಒಂದ್ ಹೆಜ್ಜೆ ಹಿಂದೆ ಹೋಗಿ
* ನಮ್ಮೂರಲ್ಲಿರೋ ಅಂಗಡಿಗೆ ಹೋಗಿ ಸಮಾನ್ ತರುತ್ತೇ ನೆ ಅನ್ನೂರು ಒಂದು ಹೆಜ್ಜೆ ಮುಂದೆ ಬನ್ನಿ
=== ಬೇಕಾದ ಸಂಪನ್ಮೂ ಲಗಳ ===
* ಪ್ರಶ್ನೆಗಳ ಪ್ರಿಂಟ್ಔಟ್
=== ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ===
* ಒಬ್ಬ ಮುಖ್ಯ ಫೆಸಿಲಿಟೇಟರ್
* 2 ಸಹಾಯಕ ಫೆಸಿಲಿಟೇಟರ್ಗಳು
=== ಒಟ್ಟು ಸಮಯ ===
6೦ ನಿಮಿಷ