ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:  
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.
 
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.
   −
ಕಳೆದ ಮೂರು ವರ್ಷಗಳಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ “ಹೊಸ ಹೆಜ್ಜೆ ಹೊಸ ದಿಶೆ” ಯೋಜನೆಯನ್ನು ಐ.ಟಿ.ಫಾರ್ ಚೇಂಜ್ ಸಂಸ್ಥೆಯು ವಿನ್ಯಾಸಗೊಳಿಸಿ ಕಾರ್ಯಗತಗೊಳಿಸುತ್ತಿದೆ. ಈ ಯೋಜನೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳ ಪರಿಚಯ ಹಾಗು ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.
+
ಇದೇ ನಂಬಿಕೆಯಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ '''“ಹೊಸ ಹೆಜ್ಜೆ ಹೊಸ ದಿಶೆ”''' ಯೋಜನೆಯನ್ನು '''ಐ.ಟಿ.ಫಾರ್ ಚೇಂಜ್ ಸಂಸ್ಥೆ'''ಯು ವಿನ್ಯಾಸಗೊಳಿಸಿ ಕಳೆದ ಐದು ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.  
   −
ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್‌ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.
+
ಈ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳನ್ನು ಪರಿಚಯಿಸಿ, ಅವರ ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.
 +
 
 +
ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್‌ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಹಲವು ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಶಾಲೆಗಳಿಗೆ ಅನುಗುಣವಾಗುವಂತೆ ಮಹಿಳಾ ಶಿಕ್ಷಕಿಯರು ಬಳಸಬಹುದಾಗಿದೆ.   
    
== ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ, ==
 
== ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ, ==