ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೦೪ bytes removed
, ೫ ತಿಂಗಳುಗಳ ಹಿಂದೆ
೧೭ ನೇ ಸಾಲು: |
೧೭ ನೇ ಸಾಲು: |
| * ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು. | | * ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು. |
| * ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ. | | * ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ. |
− | * ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. digital resource for each module which fully covers the learning goal of the module and to make sure the learning lasts and to build a new dialogue, help sheets with well thought out activities are there | + | * ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. |
| * | | * |
| | | |