ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೫೫ bytes added
, ೧೧ ವರ್ಷಗಳ ಹಿಂದೆ
೫೮ ನೇ ಸಾಲು: |
೫೮ ನೇ ಸಾಲು: |
| ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ. 1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು 1974 ರ ಮೇ 4 ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು . ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ. | | ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ. 1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು 1974 ರ ಮೇ 4 ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು . ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ. |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | ೧ )ಹಿಂದೆ ಒಳ ನಾಡಿನ ಜಲಸಾರಿಗೆಯು ನಾಡದೋಣಿ, ಹರುಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು ಎಂಬುದನ್ನು ತಿಳಿಸುವುದು. |
| + | ೨)ಒಳನಾಡಿನ ಜಲಸಂಚಾರವು ಉತ್ತರ ಕನ್ನಡ , ಊಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವುದು ಎಂದು ಹೇಳುವುದು. |
| + | ೩) ಆಂತರಿಕ ಜಲಸಾರಿಗೆಯ ಅಭಿವೃದ್ದಿಯ ಬಗ್ಗೆ ವಿವರಿಸುವುದು. |
| + | ೪) ಸಮುದ್ರ ಸಾರಿಗೆಯ ಬಗ್ಗೆ ತಿಳಿಸುವುದು. |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |