ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೧೭೫ bytes added
, ೧೧ ವರ್ಷಗಳ ಹಿಂದೆ
೯೦ ನೇ ಸಾಲು: |
೯೦ ನೇ ಸಾಲು: |
| | | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | ಕೈಗಾರಿಕಾ ಕ್ರಾಂತಿಯಿಂದ ವಸ್ತುಗಳ ಉತ್ಪಾದನೆಯಲ್ಲಿ ಅಪಾರವಾದ ರೀತಿಯಲ್ಲಿ ಬದಲಾವಣೆಯಾದಂತೆ , ಸಾರಿಗೆಯಲ್ಲೂ ರೈಲುಸಾರಿಗೆಯಿಂದ ತುಂಬಾ ಬದಲಾವಣೆಗಳಾದವು. ಸ್ವಾತಂತ್ಯ್ರಾ ನಂತರ ರೈಲು ಸಾರಿಗೆಯ ಆಡಳೀತದಲ್ಲಿ ಸಮನ್ವಯ ಸಾಧಿಸುವ ದೃಷ್ಟಿಯಿಂದ 17 ರೈಲ್ವೆ ವಲಯಗಳಿವೆ .ಮೊದಲನೆ ಯೋಜನೆಯಲ್ಲಿ 217 ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಯಿತು. ಹನ್ನೊಂದನೆ ಯೋಜನೆಯಲ್ಲಿ ರೂ:1,94,263 ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಯಿತು.ಬ್ರಾಡ್ ಗೇಜ್ -1.676 ಮೀ ಅಗಲ, ಮೀಟರ್ ಗೇಜ್ 1 ಮೀ ಅಗಲ , |
| + | ನ್ಯಾರೋ ಗೇಜ್ 0.762 ಮೀಟರ್ ಅಗಲ . ಈ ರೀತಿಯಾಗಿ ಮೂರುಗೇಜಗಳನ್ನು ಹೊಂದಿದೆ. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |