೧ ನೇ ಸಾಲು: |
೧ ನೇ ಸಾಲು: |
| + | ========== |
| | | |
| + | |
| + | ಬೇಕಾಗು ವ ಸಾಮಾಗ್ರಿಗಳು : |
| + | ಡ್ರಾಯಿಂಗ್ ಶೀಟ್, ಸ್ಕೆಚ್ ಪೆನ್, ಸ್ಕೇ ಲ್, ಕೋನಮಾಪಕ |
| + | ಪೂ ರ್ವಾಪೇಕ್ಷಿತ ಸೂ ಚನೆಗಳು : |
| + | ೧) ವಿದ್ಯಾರ್ಥಿ ಗಳಿಗೆ ಸ್ಕೆಚ್ ಪೆನ್, ಸ್ಕೇಲ್, ಕೋನಮಾಪಕ .ಪೆನ್ಸಿಲ್ ಗಳನ್ನು ತರಲು ತಿಳಿಸು ವುದು . |
| + | ೨) ವಿದ್ಯಾರ್ಥಿ ಗಳಿಗೆ ವಿವಿಧ ಅಳತೆಯ ಸಮಾಂತರ ಚತು ರ್ಭುಜಗಳನ್ನು ರಚಿಸಿ ತರಲು ತಿಳಿಸು ವುದು . |
| + | ಬಹು ಮಾಧ್ಯಮ ಸಂಪನ್ಮೂ ಲಗಳು : |
| + | 1) ಸಮಾಂತರ ಚತು ರ್ಭುಜದ ಗು ಣಲಕ್ಷಣಗಳ ಬಗ್ಗೆ ಕ್ಲಿಕ್ಕಿಸಿ |
| + | 2) ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ |
| + | ಅಂತರ್ಜಾಲದ ಸಹವರ್ತನಗಳು : |
| + | 1) ಸಮಾಂತರ ಚತುರ್ಭುಜದ ಲಕ್ಷಣಕ್ಕಾಗಿ ಕ್ಲಿಕ್ಕಿಸಿ |
| + | 2) ಹೆಚ್ಚಿನ ವಿವರಕ್ಕೆ ಕ್ಲಿಕ್ಕಿಸಿ |
| + | 3)ಸಮಾಂತರ ಚತುರ್ಭುಜದ ಬಗ್ಗೆ ಕಡತ ನೋಡಲು ಕ್ಲಿಕ್ಕಿಸಿ |
| + | |
| + | |
| + | |
| + | ವಿಧಾನ: |
| + | ೧) ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ ಸಮಾಂತರ ಚತು ರ್ಭುಜದ ಎಲ್ಲಾ ಬಾಹು ಗಳನ್ನು ಅಳೆಯು ವುದು |
| + | ೨) ಅಭಿಮು ಖ ಬಾಹು ಗಳ ಅಳತೆಗಳನ್ನು ಹೋಲಿಸು ವರು ಮತ್ತು ಅಭಿಮು ಖ ಬಾಹು ಗಳು ಸಮಾಂತರವಾಗಿವೆ ಎಂಬು ದನ್ನು ಗು ರು ತಿಸು ವುದು.. |
| + | ೩)ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ ಸಮಾಂತರ ಚತು ರ್ಭುಜದ ಎಲ್ಲಾ ಕೋನ ಗಳನ್ನು ಅಳೆಯು ವುದು |
| + | ೪) ಅಭಿಮು ಖ ಕೋನಗಳ ಅಳತೆಗಳನ್ನು ಹೋಲಿಸು ವರು |
| + | ೫) ಯಾವುದೇ ಎರಡು ಅನು ಕ್ರಮ ಕೋನಗಳ ಮೊತ್ತವನ್ನು ಕಂಡು ಹಿಡಿಯಲು ತಿಳಿಸು ವುದು |
| + | ೬) ಕರ್ಣಗಳನ್ನು ಅಳೆದು ಕರ್ಣಗಳು ಪರಸ್ಪರ ಅರ್ಧಿಸು ತ್ತವೆ ಎಂಬು ದನ್ನು ತಿಳಿದು ಕೊಳ್ಳುವುದು . |
| + | ಬೆಳವಣಿಗೆ ಪ್ರಶ್ನೆಗಳು: |
| + | |
| + | |
| + | |
| + | |
| + | |
| + | |
| + | |
| + | |
| + | ೧) ಚಿತ್ರದಲ್ಲಿ ಅಭಿಮುಖ ಕೋನಗಳನ್ನು ಬರೆಯಿರಿ? |
| + | ೨)ಚಿತ್ರದಲ್ಲಿ ಅಭಿಮು ಖಬಾಹು ಗಳನ್ನು ಬರೆಯಿರಿ? |
| + | ೩) ಚಿತ್ರದಲ್ಲಿ AB ಬಾಹು ವಿನ ಅಳತೆ ಯಾವ ಬಾಹು ವಿನ ಅಳತೆಗೆ ಸಮನಾಗಿದೆ? ಹಾಗಿದ್ದರೆ ಅವುಗಳು ಎಂತಹ ಬಾಹು ಗಳು |
| + | ಆಗಿರು ತ್ತವೆ? |
| + | ೪) ಅಳತೆ ಯಾವ ಕೋನದ ಅಳತೆಗೆ ಸಮನಾಗಿದೆ? ಹಾಗಿದ್ದರೆ ಅವುಗಳು ಎಂತಹ ಕೋನ ಗಳು ಆಗಿರು ತ್ತವೆ? |
| + | ೫ ) ಚಿತ್ರದಲ್ಲಿ ಅನು ಕ್ರಮ ಕೋನಗಳ ಮೊತ್ತ ತಿಳಿಸಿ |
| + | |
| + | |
| + | |
| + | |
| + | |
| + | |
| + | |
| + | ೬) ಮೇಲಿನ ಚಿತ್ರದಲ್ಲಿ ಕರ್ಣಗಳನ್ನು ಅಳೆಯಿರಿ? |
| + | ೭) AO, OD ಗಳನ್ನು ಅಳೆದು ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ |
| + | ೩) ಸಮಾಂತರ ಚತು ರ್ಭುಜದ ಕರ್ಣ ಗಳು ಪರಸ್ಪರ ಅರ್ಧಿಸುತ್ತವೆಯೇ ಪರೀಕ್ಷಿಸಿ? |
| + | ಪ್ರಶ್ನೆಗಳು: |
| + | ೧) ಸಮಾಂತರ ಚತು ರ್ಭುಜದ ಅಭಿಮು ಖ ಬಾಹು ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? |
| + | ೨) ಸಮಾಂತರ ಚತು ರ್ಭುಜದ ಅಭಿಮು ಖ ಕೋನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? |
| + | ೩) ಚಿತ್ರದಲ್ಲಿ ಕೋನ A=---? ಮತ್ತು ಕೋನ B= --? |
| + | ========================= |
| {| id="mp-topbanner" style="width:100%;font-size:100%;border-collapse:separate;border-spacing:20px;" | | {| id="mp-topbanner" style="width:100%;font-size:100%;border-collapse:separate;border-spacing:20px;" |
| |- | | |- |
೩೫ ನೇ ಸಾಲು: |
೮೯ ನೇ ಸಾಲು: |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | ಕಲಿಕೆಯ ಉದ್ದೇಶಗಳು: |
| + | ೧) ವಿದ್ಯಾರ್ಥಿಗಳು ಸಮಾಂತರಚತು ರ್ಭುಜದ ಅಭಿಮು ಖಬಾಹು ಗಳು ಸಮ ಮತ್ತು ಅಭಿಮು ಖ ಕೋನಗಳು ಸಮ ಎಂದು ತಿಳಿಯು ವರು . |
| + | ೨) ವಿದ್ಯಾರ್ಥಿಗಳು ಅಭಿಮು ಖಬಾಹು ಗಳು ಸಮ ಮತ್ತು ಸಮಾಂತರ ಎಂಬು ದನ್ನು ಗು ರು ತಿಸು ವರು. |
| + | ೩) ವಿದ್ಯಾರ್ಥಿಗಳು ಅನು ಕ್ರಮಕೋನಗಳ ಮೊತ್ತ 1800 ಗೆ ಸಮನಾಗಿರು ತ್ತದೆ ಎಂಬು ದನ್ನು ಪರೀಕ್ಷಿಸು ವರು. |
| + | ೪)ವಿದ್ಯಾರ್ಥಿಗಳು ಕರ್ಣಗಳು ಪರಸ್ಪರ ಛೇಧಿಸು ತ್ತವೆ ಎಂಬು ದನ್ನು ಅರ್ಥೈಸಿ ಕೊಳ್ಳು ತ್ತಾರೆ |
| + | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| + | ವಿವಿಧ ಅಳತೆಯ ಸಮಾಂತರಚತು ರ್ಭುಜದ ಆಕೃತಿಗಳನ್ನು ಮಾಡಿಕೊಳ್ಳುವುದು<br> |
| + | |
| ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |
− | ===ಚಟುವಟಿಕೆಗಳು #=== | + | ===ಚಟುವಟಿಕೆಗಳು #1 === |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
| + | ಚಟು ವಟಿಕೆಗಳು : |
| + | ಬಾಹು ಗಳು ಮತ್ತು ಕೋನಗಳನ್ನು ಅಳೆಯು ವುದರ ಮೂ ಲಕ ಸಮಾಂತರ ಚತು ರ್ಭುಜದ ಗು ಣಲಕ್ಷಣಗಳನ್ನು ತಿಳಿಸು ವುದು . |
| *ಅಂದಾಜು ಸಮಯ | | *ಅಂದಾಜು ಸಮಯ |
| + | ೩೦ ನಿಮಿಷ. |
| *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |