ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೫೪೧ bytes added
, ೧೦ ವರ್ಷಗಳ ಹಿಂದೆ
೧೫೩ ನೇ ಸಾಲು: |
೧೫೩ ನೇ ಸಾಲು: |
| ಇದು ಗ್ರಾನೈಟ್,ನೀಸ್ ಶಿಲಾದ್ರವ್ಯಗಳಿಂದ ರೂಪಗೊಂಡಿದ್ದು,ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ.ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು,ಸಾವಯವ ಅಂಶ ಕಡಿಮೆ. ಹೆಚ್ಚು ಹಗುರ,ತೆಳು ಪದರವುಲ್ಳ ಈ ಮಣ್ಣು ಅಷ್ಟೊಂದು ಫಲವತ್ತಾದುದಲ್ಲ. | | ಇದು ಗ್ರಾನೈಟ್,ನೀಸ್ ಶಿಲಾದ್ರವ್ಯಗಳಿಂದ ರೂಪಗೊಂಡಿದ್ದು,ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ.ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು,ಸಾವಯವ ಅಂಶ ಕಡಿಮೆ. ಹೆಚ್ಚು ಹಗುರ,ತೆಳು ಪದರವುಲ್ಳ ಈ ಮಣ್ಣು ಅಷ್ಟೊಂದು ಫಲವತ್ತಾದುದಲ್ಲ. |
| [[File:red1.jpg|thumb|left|400px ಕೆಂಪು ಮಣ್ಣು ]] | | [[File:red1.jpg|thumb|left|400px ಕೆಂಪು ಮಣ್ಣು ]] |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | ===2.ಕಪ್ಪು ಮಣ್ಣು === |
| + | ಇದು ಬಸಾಲ್ಟ ಶಿಲೆಯ ಶಿಥಲೀಕರಣದಿಂದ ಆಗಿದ್ದು,ಇದರಲ್ಲಿ ಹೆಚ್ಚು ಮೆಗ್ನೀಷಿಯಂ,ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್ ಗಳಿರುತ್ತವೆ. ಹೀಗಾಗಿ ಇದರ ಬಣ್ಣ ಕಪ್ಪು. ಇದನ್ನು ಎರೆಮಣ್ಣು ಅಥವಾ ಕಪ್ಪು ಹತ್ತಿ ಮಣ್ಣು ಎಂದೂ ಕರೆಯುತ್ತಾರೆ. ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಕೊಳ್ಳುವ ಗುಣವಿದೆ. |
| + | |
| + | [[File:black.jpg|thumb|left|400px ಕಪ್ಪು ಮಣ್ಣು]] |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | ===3.ಜಂಬಿಟ್ಟಿಗೆ ಮಣ್ಣು === |
| + | ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುಬ ಭಾಗಗಳಲ್ಲಿ ಇದು ಕಂಡು ಬರುತ್ತದೆ. ನೀರಿನಲ್ಲಿ ಕರಗುವ ಸುಣ್ಣ ಮತ್ತು ಸಿಲಿಕೇಟ್ ಗಳು ಮಳೆನೀರಿನಲ್ಲಿ ಕರಗಿ ತಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತವೆ. ಕರಗದಂತಹ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು ಮೇಲ್ಪದರದಲ್ಲಿ ಉಳಿಯುತ್ತವೆ. |
| + | [[File:laterite1.jpg|thumb|left|400px ಜಂಬಿಟ್ಟಿಗೆ ಮಣ್ಣು]] |
| | | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |